ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
27/02/2023, 10:57

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*27.02.2023*
•ವಿಠಲ್ ಶೆಟ್ಟಿ, ನಾಗರಾಜ ನಳಿನಿ ಶೆಟ್ಟಿ ನರಿಂಗಾನ ಬಂಟ್ವಾಳ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
•ಹಿಂದೂ ಯಕ್ಷ ಮಿತ್ರರ ಹಾಗೂ ಹತ್ತು ಸಮಸ್ತರು, ಕೊಲ್ಯ, ಮಣಿನಾಲ್ಕೂರು, ಬಂಟ್ವಾಳ.
•ಕೃಷ್ಣ ಪುಷ್ಪ ಶೆಟ್ಟಿ, ಕಲ್ಪವೃಕ್ಷ ಹೌಸ್, ಪೆರ್ಮುದೆ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
•ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಜ್ಯೋತಿಗುಡ್ಡೆ, ಮಾಣೂರು, ಕಳ್ಳಿಗೆ, ಬಂಟ್ವಾಳ.
•ಮುಳ್ಯ ಅಟ್ಲೂರು ಹತ್ತು ಸಮಸ್ತರು, ಗಣೇಶ ನಗರ ಸುಳ್ಯ.
•ಬಾಲಕೃಷ್ಣ ಶೆಟ್ಟಿ, ಸಾಯಿದೀಪ, ಮೇಲ್ಕೋರಿಯಾರ್, ಹಿರಿಯಡ್ಕ.