ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
02/02/2023, 09:31

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*02.02.2023*
• ವಿದ್ಯಾ ಸಾಧು ಪೂಜಾರಿ, ‘ಸ್ವರ್ಣಾಂಬಿಕ’, ಅಂಡಾಲಬೀಡು, ಮರಕಡ.
• ದಿ|ಕೃಷ್ಣ ಮೂಲ್ಯರ ಸ್ಮರಣಾರ್ಥ ಮಕ್ಕಳು, ‘ಶ್ರೀದುರ್ಗಾನುಗ್ರಹ’ 3ನೇ ಬ್ಲಾಕ್, ಕಾಟಿಪಳ್ಳ, ಸುರತ್ಕಲ್.
• ಹರ್ಷವರ್ಧನ್ ಶೆಟ್ಟಿ ಕೆ, ‘ಸುಕುಮಾರ ನಿವಾಸ್’ ಕಾರಿಂಜ, ಬಂಟ್ವಾಳ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
• ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಹತ್ತು ಸಮಸ್ತರು, ತಾರೆಮಾರು, ಬೆಳ್ತಂಗಡಿ.
• ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಬೀಬಿ ಲಚ್ಚಿಲ್, ಅದ್ಯಪಾಡಿ.
• ಆರ್.ಎನ್.ಪಡುಕೋಣೆ, ‘ಶ್ರೀದುರ್ಗಾ’, ಕಾನ, ಸುರತ್ಕಲ್.