ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
20/01/2022, 11:46
20.01.2022
*ಜಯಲಕ್ಷ್ಮೀ ರತ್ನಾಕರ ಶೆಟ್ಟಿ ‘ಶಬರಿ ನಿವಾಸ’ ಕೋಟ್ಯಾರು ಬಾಳಿಕೆ ಸೂರಿಂಜೆ.
*ನೀರುಮಾರ್ಗ ಹತ್ತು ಸಮಸ್ತರು ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದ ಬಳಿ.
*ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾವೂರು ಮಂಗಳೂರು.
*ಅನುರಾಧ ಹೆಗ್ಡೆ ಮೊಗರುಗುತ್ತು ಹೌಸ್ ಗಂಜಿಮಠ.
*ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮಲ್ಪೆ ಉಡುಪಿ.
*ಶ್ರೀ ದೇವಿ ಬಯಲಾಟ ಸಮಿತಿ ಅನಂತಾಡಿ ಬಂಟ್ರಂಜ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*