ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
12/02/2022, 08:32
12.02.2022
*ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ನಾಗನವಳಚ್ಛಿಲ್, ಮಾರ್ನಬೈಲು, ಸಜಿಪ ಮುನ್ನೂರು, ಬಂಟ್ವಾಳ.
*ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ಗೆಳೆಯರ ಬಳಗ, ಕೋಡಿಕಲ್ಲು, ಮಂಗಳೂರು.
ಕೊಳಕೆಬೈಲು ದಿ| ಮಂಜಯ ಶೆಟ್ರ ಸ್ಮರಣಾರ್ಥ ಮಕ್ಕಳು, ಮೊಮ್ಮಕ್ಕಳು, ವಾಮಂಜೂರು ಪರಾರಿ.
*ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ, ಬೋರುಗುಡ್ಡೆ, ವಾಲ್ಪಾಡಿ ವಯಾ ಶಿರ್ತಾಡಿ.
*ಅತ್ರಬೈಲು ಹತ್ತು ಸಮಸ್ತರು, ಕುಂಜತ್ತಬೈಲು, ಮಂಗಳೂರು.
*ದಿ| ಕೃಷ್ಣ ಮೂಲ್ಯರ ಸ್ಮರಣಾರ್ಥ ಮಕ್ಕಳು ‘ಶ್ರೀ ದುರ್ಗಾನುಗ್ರಹ’, 3ನೇ ಬ್ಲಾಕ್, ಕಾಟಿಪಳ್ಳ, ಸುರತ್ಕಲ್.