6:44 AM Tuesday16 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಕಷ್ಟದಲ್ಲಿರುವ ಮಂಗಳಮುಖಿಯರಿಗೆ ಆಸರೆಯಾದ ಶ್ರೀದೇವಿ ನಾಯಕ್: ಆಹಾರ ಕಿಟ್ ವಿತರಣೆ

23/05/2021, 18:37

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ರಾಯಚೂರಿನಲ್ಲಿ ಸಂಕಷ್ಟದಲ್ಲಿರುವ ಮಂಗಳಮುಖಿಯರನ್ನು ಕರೆದು ಅವರಿಗೆ ಅನ್ನಸಂತರ್ಪಣೆ ಆಹಾರ ಕಿಟ್ ಕೊಡುವುದರ ಮೂಲಕ ಶ್ರೀದೇವಿ ನಾಯಕ್ ಮತ್ತೆ ಕಣ್ಣೀರು ಒರೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ವೇದಿಕೆಯುದ್ದೇಶಿಸಿ ಮಾತನಾಡಿ ಅವರು, ಉಳ್ಳವರು ಇಂತಹ ವರ್ಗದವರಿಗೆ ಸಹಾಯ ಹಸ್ತ ಮಾಡಬೇಕು. ಉಳ್ಳವರು ಇಂತಹ ಮಂಗಳಮುಖಿಯವರ ಸಹಾಯ ಮಾಡುವುದಿಲ್ಲ. ಯಾರು ಇವರ ಸಂಕಷ್ಟ ಸ್ಪಂದಿಸುವುದಿಲ್ಲ. ಇಂತಹ ಮಂಗಳಮುಖಿಯರಿಗೆ ನಾವು ಮಾಡುವ ಸಮಾಜಸೇವೆ ತೃಪ್ತಿ ನೀಡಲಿ. ಇವರ ಸಂಕಷ್ಟ ಶಾಸಕರು, ಸಂಸದ ಬರಬೇಕು ಎಂದು ಹೇಳಿದರು. 


ಮಂಗಳಮುಖಿ ಸಮಾಜದ ಅಧ್ಯಕ್ಷರಾದ ಬಾಯಿ ದೊಡ್ಡಿ ಗ್ರಾಮದ ಬ್ರಹ್ಮ ರೆಡ್ಡಿ ಕಾಜಲ ಪ್ರತಿಕ್ಷ ಚುಕ್ಕಿ ಸಂಘದವರು ಮಾತನಾಡಿ, ನಮ್ಮ ಸಮಾಜ ದಾರಿದೀಪವಾಗಿ ಇಂದು ಅನ್ನದಾನ, ಆಹಾರ ದಾನ ಮಾಡುತ್ತಿರುವ ಶ್ರೀ ದೇವಿ ನಾಯಕ್ ಅವರಿಗೆ ನಮ್ಮ ಮಂಗಳಮುಖಿ ಸಮಾಜದಿಂದ ಹೃದಯಪೂರ್ವಕ ಕೃತಜ್ಞತೆ. ಅವರು ಮುಂದಿನ ದಿನಗಳಲ್ಲಿ ಶಾಸಕರಾಗಿ ಕ್ಷೇತ್ರದಲ್ಲಿ ಜನಸೇವೆ ಮಾಡಲು ಆರಿಸಿ ಬರಲೆಂದು  ಮಂಗಳಮುಖಿ ಸಂಘದ ಅಧ್ಯಕ್ಷ ಹೇಳಿದರು. ಗಬ್ಬೂರಿನ ಆಶಾ ಆರೋಗ್ಯ ಇಲಾಖೆ ಎಲ್ಲರಿಗೂ ಮಾಸ್ಕ್ ಗಳನ್ನು ಸ್ಯಾನಿಟೈಸರ್ ಕೀಟಗಳ ಸಮಾಜ ಮಾಡುವುದರ ಮುಖಾಂತರ ಶ್ರೀದೇವಿ ನಾಯಕ್ ಮುಂದಾಗಿದ್ದಾರೆ. ಅವರಿಗೆ ಅವರ ಟ್ರಸ್ಟ್ ಆರೋಗ್ಯ ಆಶಾ ಕಾರ್ಯಕರ್ತರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು