ಇತ್ತೀಚಿನ ಸುದ್ದಿ
ಕಾರ್ಕಳದ ಎಣ್ಣೆಹೊಳೆ: ರಿಪೇರಿ ವೇಳೆ ಏಕಾಏಕಿ ಬೆಂಕಿಗೆ ಅಹುತಿಯಾದ ಸ್ಕೂಟಿ
22/12/2022, 20:15

ಕಾರ್ಕಳ(reporterkarnataka.com): ಸ್ಕೂಟಿಯೊಂದು ಬೆಂಕಿಗೆ ಅಹುತಿಯಾದ ಘಟನೆ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಸೇತುವೆ ಬಳಿ ಇಂದು ನಡೆದಿದೆ.
ಕಾರ್ಕಳದ ವ್ಯಕ್ತಿ ಯೊಬ್ಬರಿಗೆ ಸೇರಿದ ಸ್ಕೂಟಿಯಾಗಿದ್ದು ಚಲಿಸುತ್ತಿದ್ದ ವೇಳೆ ಆಫ್ ಆಗಿತ್ತು. ಆದರೆ ರಿಪೇರಿ ಮಾಡುವ ಸಂದರ್ಭದಲ್ಲಿ ಏಕಾಏಕಿ ಬೆಂಕಿ ತಗುಲಿ ಸ್ಕೂಟಿ ಆಹುತಿಯಾಗಿದೆ.