ಇತ್ತೀಚಿನ ಸುದ್ದಿ
ಕಾರ್ಕಳ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
30/11/2021, 10:19
ಕಾರ್ಕಳ:(reporterkaranataka.com):ಮುಡಾರು ಗ್ರಾಮದ ಬಜಗೋಳಿಯ ಶೇಖರ (೪೦)ಎಂಬವರು ನ.೨೪ ರಂದು ಕೆಲಸಕ್ಕೆಂದು ಬಟ್ಟೆಯ ಚೀಲ ತೆಗೆದುಕೊಂಡು ಹೋದವರು ಕೆಲಸಕ್ಕೂ ಹೋಗದೆ ,ಇತ್ತ ರೆಂಜಾಳ ಗ್ರಾಮದ ನೆಲ್ಲಿದಡ್ಕಕ್ಕೂ ಮನೆಗೂ ಹೋಗದೇ ಸಂಬಂಧಿಕರ ಮನೆಗೂ ಹೋಗದೇ, ಮನೆಗೆ ವಾಪಾಸು ಬಾರದೇ ಕಾಣೆಯಾಗಿದ್ದಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.