ಇತ್ತೀಚಿನ ಸುದ್ದಿ
ಕಬ್ಬಿನ ಗದ್ದೆಯಲ್ಲಿ ಯುವತಿಯ ಶವ ಪತ್ತೆ; ಕೊಲೆ ಶಂಕೆ; ಚಿತ್ರೀಕರಣ ಮಾಡಲು ಮಾಧ್ಯಮಕ್ಕೆ ಪೊಲೀಸರ ಅಡ್ಡಿ
22/08/2021, 14:19

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಬೆಳಗಾವಿ ರಾಯಬಾಗ ಸಮೀಪದ ಕೋಳಿಗುಡ್ಡ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಕೋಳಿಗುಡ್ಡ ಗ್ರಾಮದ ರಾಜ್ಯ ಹೆದ್ದಾರಿ 31 ರ ಬಳಿ ಇರುವ ಕಬ್ಬಿನ
ಕೊಲೆಗೈದು ಇಲ್ಲಿ ಬೀಸಾಕಿರುವ ಬೇಕೆಂದು ಶಂಕಿಸಲಾಗಿದೆ. ಕೊಲೆಯಾದ ಮಹಿಳೆ ಯಾರು ಎಂದು ಇನ್ನು ಗುರುತು ಪತ್ತೆಯಾಗಿಲ್ಲ.
ಹಾರೂಗೇರಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ. ಘಟನಾ ಸ್ಥಳಕ್ಕೆ ಹಾರೂಗೇರಿ ಪೋಲಿಸ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಮಾಧ್ಯಮದವರಿಗೆ ಶವದ ಚಿತ್ರಿಕರಣಕ್ಕೆ ಪೋಲಿಸರ ಅಡ್ಡಿಪಡಿಸಿದ್ದಾರೆ.