ಇತ್ತೀಚಿನ ಸುದ್ದಿ
ಅಂತಾರಾಷ್ಟ್ರೀಯ ಹಾಕಿ ಪಂದ್ಯಾವಳಿ: ಗೋಲ್ಕೀಪರ್ ಆಗಿ ಪೊನ್ನಂಪೇಟೆಯ ಲಿಪ್ಶಿಕಾ ಕಾಳಪ್ಪ ಆಯ್ಕೆ
01/11/2025, 22:05
ಮಡಿಕೇರಿ(reporterkarnataka.com): ಅಂತಾರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ ಗೋಲ್ಕೀಪರ್ ಆಗಿ ಪೊನ್ನಂಪೇಟೆಯ ಲಿಪ್ಶಿಕಾ ಕಾಳಪ್ಪ ಆಯ್ಕೆಯಾಗಿದ್ದಾರೆ.

ಪೊನ್ನಂಪೇಟೆ ತಾಲೂಕಿನ ಶೆಟ್ಟಿಗೇರಿ ಗ್ರಾಮದ ಚಟ್ಟಂಡ ಕಿರಣ್ ಕಾಳಪ್ಪ ಮತ್ತು ಕೃತಿಕಾ ಕಾವೇರಮ್ಮ ದಂಪತಿಯ ಪುತ್ರಿ ಲಿಪ್ಶಿಕಾ ಕಾಳಪ್ಪ, ನವೆಂಬರ್ 20ರಂದು ಓಮನ್ನ ಮಸ್ಕತ್ನಲ್ಲಿ ಪ್ರಾರಂಭವಾಗುವ ಅಂತಾರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ ಗೋಲ್ಕೀಪರ್ ಆಗಿ ಆಯ್ಕೆಯಾಗಿದ್ದಾರೆ.












