ಇತ್ತೀಚಿನ ಸುದ್ದಿ
IBPS-CLERK & SBI-PO ಪ್ರವೇಶ ಪರೀಕ್ಷೆ; ಶ್ಲಾಘ್ಯದಲ್ಲಿ ಆನ್‌ಲೈನ್ ತರಬೇತಿಗೆ ಪ್ರವೇಶ ಆರಂಭ; ತಕ್ಷಣ ನೋಂದಾಯಿಸಿಕೊಳ್ಳಿ
14/10/2021, 08:23

ಮಂಗಳೂರು(reporterkarnataka.com):
ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಕೇಂದ್ರದಲ್ಲಿ IBPS-CLERK & SBI-PO ಪ್ರವೇಶ ಪರೀಕ್ಷೆ ಫಲಿತಾಂಶ ಆಧಾರಿತ ಆನ್‌ಲೈನ್ ತರಬೇತಿ ಪ್ರವೇಶ ಆರಂಭಗೊಂಡಿದೆ.
ಆನ್‌ಲೈನ್ ನೋಂದಣಿಗೆ: www.shlaghya.in
ಆನ್‌ಲೈನ್ ಕೋರ್ಸ್ ವೈಶಿಷ್ಟ್ಯಗಳು:
* ರೆಕಾರ್ಡ್ ಮಾಡಿದ ವೀಡಿಯೊ ತರಗತಿಗಳು
*ಕಳೆದ 1 ವರ್ಷದ ಎಲ್ಲಾ ವಿಷಯಗಳಿಗೆ ಮತ್ತು ಪ್ರಸ್ತುತ ವಿಷಯಗಳಿಗೆ ಸಂಬಂಧಿಸಿದ ಅಧ್ಯಯನ ಸಾಮಗ್ರಿ
*ಅವಧಿ: 120 ಗಂಟೆಗಳು
*ಆನ್‌ಲೈನ್ ವಿಷಯವಾರು ಮತ್ತು ಅಣಕು ಪರೀಕ್ಷೆಗಳು
*ತರಬೇತಿಯ ನಂತರವೂ 1 ವರ್ಷದವರೆಗೆ
ಪ್ರಚಲಿತ ವಿದ್ಯಮಾನ ಕುರಿತು
ವೀಡಿಯೊ ತರಗತಿ
* ಕೋರ್ಸ್ ಶುಲ್ಕ: 2000/ ರೂ.
ಹೆಚ್ಚಿನ ವಿವರಗಳಿಗೆ: 7349327494
ಅಧಿಕೃತ ಅಧಿಸೂಚನೆ ಮತ್ತು ಅರ್ಜಿಗಾಗಿ:
*IBPS: www.ibps.in
*SBI:https://bank.sbi/careers ಅಥವಾ
https://www.sbi.co.in/careers