ಇತ್ತೀಚಿನ ಸುದ್ದಿ
ಹಳ್ಯಾಳ ಸರ್ಕಾರಿ ಪ್ರೌಢಶಾಲೆ: ಹಳೆ ವಿದ್ಯಾರ್ಥಿ ಮೌನೇಶ ಪತ್ತಾರ ಅವರಿಂದ ಶುದ್ದ ಕುಡಿಯುವ ನೀರಿನ ಘಟಕ ಕೊಡುಗೆ
13/03/2024, 10:28
ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ
info.reporterkarnataka@gmail.ಕಂ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಮ್ಮ ಶಾಲೆಯಲ್ಲಿ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿ ಮೌನೇಶ ಪತ್ತಾರ ಅವರು ನಮ್ಮ ಶಾಲೆಗೆ ಸುಮಾರು 50000 ಸಾವಿರ ಬೆಳೆಬಾಳು ಶುದ್ದ ಕುಡಿಯುವ ನೀರಿನ ಘಟಕವನ್ನು ಕೊಡಮಾಡಿದ್ದಾರೆ. ಆ ಪ್ರಯುಕ್ತ ಅವರಿಗೆ ಶಾಲೆಯ ಹಾಗೂ ಸಮಸ್ತ ಊರಿನ ಪರವಾಗಿ ಗೌರವ ಪೂವ೯ಕ ಸನ್ಮಾನ ಕಾಯ೯ಕ್ರಮ ಇ ಕಾಯ೯ಕ್ರಮ ನಡೆಯಿತು. ಅದ್ಯಕ್ಷರಾದ ದೀಪಕ ಮುರಗುಂಡಿ ಹಾಗೂ ಎಸ್ ಡಿಎಂಸಿ ಸದಸ್ಯರಾದ ಸಂಜು ಮೆಂಡಿಗೇರಿ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಹತ್ತಿ ಹಾಗೂ ಸಿಬ್ಬಂದಿ ವಗ೯ದವರು ಉಪಸ್ಥಿತರಿದ್ದರು.
ನಾಗಪ್ಪ ಉಗಾರ ಕಾರ್ಯಕ್ರಮ ನಿರೂಪಿಸಿದರು.