ಇತ್ತೀಚಿನ ಸುದ್ದಿ
ಗೂಗಲ್ ಮ್ಯಾಪ್ ಯಡವಟ್ಟು: ಮೂಡಿಗೆರೆಗೆ ಹೊರಟಿದ್ದ ಟಿಟಿ ವಾಹನ ಆಲ್ದೂರು ಬಳಿ ಗದ್ದೆ ಸಮೀಪ ಲಾಕ್ !
21/05/2025, 14:38

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಗೂಗಲ್ ಮ್ಯಾಪ್ ಯಡವಟ್ಟಿನಿಂದ ಟೆಂಪೋ ಟ್ರಾವೆಲರ್ (ಟಿಟಿ) ಗಾಡಿ ಗದ್ದೆ ಬಳಿ ನಿಂತ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಬಳಿ ಘಟನೆ ನಡೆದಿದೆ.
ಬಾಳೆಹೊನ್ನೂರಿಂದ ಬಂದು ಮೂಡಿಗೆರೆಗೆ ಹೊರಟಿದ್ದ ಬೆಂಗಳೂರು ಮೂಲದ ಟಿಟಿ ಚಾಲಕ ಗೂಗಲ್ ಮ್ಯಾಪ್ ಹಾಕಿ ಡ್ರೈವಿಂಗ್ ಮಾಡುತ್ತಿದ್ದ.
ವಾಹನ ಆಲ್ದೂರು ಗ್ರಾಮದೊಳಗಿಂದ ಕಿರಿದಾದ ರಸ್ತೆಯಲ್ಲಿ ಹೋಗಿ ಲಾಕ್ ಅಗಿದೆ. ನಂತರ ಸ್ಥಳೀಯರು ನೀಡಿದ ಮಾಹಿತಿಯಂತೆ ಮತ್ತೆ ಪ್ರಯಾಣ ಬೆಳೆಸಿತು.