6:41 PM Sunday18 - October 2026
ಬ್ರೇಕಿಂಗ್ ನ್ಯೂಸ್
ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20…

ಇತ್ತೀಚಿನ ಸುದ್ದಿ

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಗೋಲ್ಡ್ ಎಕ್ಸ್ ಚೇಂಜ್ ಮೇಳ: ಗ್ರಾಹಕರ ಉತ್ತಮ ಸ್ಪಂದನೆ; ಡಿ.10ರ ವರೆಗೆ ವಿಸ್ತರಣೆ

01/12/2025, 18:04

*ಪ್ರತೀ ಆಭರಣ ಖರೀದಿಗೆ ₹ 250 ಕಡಿತ*

ನಿಮ್ಮ ಹಳೆಯ ಆಭರಣಗಳನ್ನು ,916 ಆಭರಣಗಳೊಂದಿಗೆ ಬದಲಾಯಿಸಿಕೊಳ್ಳಲು ಅವಕಾಶ

ಸುಳ್ಯ(reporterkarnataka.com): ಸುಳ್ಯದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹತ್ತಿರದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ “ಗೋಲ್ಡ್ ಎಕ್ಸ್ ಚೇಂಜ್ ಮೇಳಕ್ಕೆ ಗ್ರಾಹಕರ ಉತ್ತಮ ಸ್ಪಂದನೆ ನೀಡಿದ್ದು, ಚಿನ್ನ ಎಕ್ಸ್ ಚೇಂಜ್ ಗ್ರಾಹಕರು ಮುಗಿಬಿದ್ದ ಕ್ಷಣ ಕಂಡು ಬಂದಿತು.
ಸುಳ್ಯದ ಗ್ರಾಹಕರಿಗೋಸ್ಕರ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ನ 24 ಡಿಸೆಂಬರ್ 4ರ ವರೆಗೆ ಗೋಲ್ಡನ್ ಎಕ್ಸ್ ಚೇಂಜ್ ಮೇಳ ನಡೆಯುತ್ತಿದ್ದು , ಮೊದಲ ದಿನವೇ ಸುಳ್ಯ ಸೇರಿದಂತೆ ವಿವಿಧ ತಾಲೂಕಿನ ಗ್ರಾಹಕರು ಜ್ಯುವೆಲ್ಸ್ ಗೆ ಭೇಟಿ ನೀಡಿ ಎಕ್ಸ್ ಚೇಂಜ್ ಆಫರ್ ಗೆ ಉತ್ತಮ ಸ್ಪಂದನೆ ನೀಡಿದರು. ಈ ವೇಳೆ ಗ್ರಾಹಕರಿಗೆ ಡಿ.10 ರವರೆ ಎಕ್ಸ್ ಚೇಂಜ್ ಮೇಳವನ್ನು ವಿಸ್ತರಿಸಿದ್ದಾರೆ.
ಹಾಗೂ ನಿಮ್ಮ ಯಾವುದೇ ಹಳೆಯ ಆಭರಣಗಳನ್ನು ಹೊಸ 916 ಹಾಲ್ ಮಾರ್ಕ್ ಆಭರಣದೊಂದಿಗೆ ಎಕ್ಸ್ ಚೇಂಜ್, ಹಳೆಯ ಆಭರಣವನ್ನು ಉಚಿತವಾಗಿ ರಿಪೇರಿ , ಹಾಗೂ ನಿಮ್ಮ ಹಳೆಯ ಆಭರಣಗಳಿಗೆ ನಿಖರವಾದ ಬೆಲೆ ನೀಡಲಾಗುವುದು.ಗ್ರಾಹಕರು ಈ ಸುವರ್ಣಾವಕಾಶವನ್ನು ಸದುಪಯೋಗಿಸಿಕೊಳ್ಳಬೇಕಾಗಿ ಸಂಸ್ಥೆ ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೆರೈಟಿ : ಕರಿಮಣಿಗಳು ಹಾಗೂ ಡೈಮಂಡ್ ಆಭರಣಗಳು
ವಿಶೇಷವಾಗಿ ಮಹಿಳೆಯರಿಗೆ ಮನಕ್ಕೊಪ್ಪುವ ವಿವಿಧ ವೈರೈಟಿಗಳ 916 ನ ಕರಿಮಣಿಗಳಾದ ನುಗ್ಗೆ ಕರಿಮಣಿ , ದಳವತಿ ಕರಿಮಣಿ , ಪಿರಿ ಕರಿಮಣಿ , ಗಾಂಚು ಕವರ್ ಕರಿಮಣಿ , ಕಟ್ಸ್ ಗೋಲ್ ಕರಿಮಣಿ , ಗೋಪ್ ಕರಿಮಣಿ , ಮುಷ್ಟಿ ಕರಿಮಣಿ , ಮುಷ್ಟಿ ಪಿರಿ ಕರಿಮಣಿ , ಮುಷ್ಟಿ ಕವರ್ ಕರಿಮಣಿ , ನುಗ್ಗೆ ಕವರ್ ಕರಿಮಣಿ, ದಳಪತಿ ಕವರ್ ಕರಿಮಣಿ ,ಗಾಂಚು ಕರಿಮಣಿ , ಧ್ರುವಂ ಕರಿಮಣಿ , ಸ್ವಾತಿ ಕರಿಮಣಿ , ಅಂಜಲಿ ಪ್ಲಸ್ ಕವರ್ , ಕಟ್ಸ್ ಪ್ಲಸ್ ಕವರ್ , ” 0 ಬೀಡ್ಸ್ , ಗ್ಲಾಸ್ ಕಟ್ , ಮಿಕ್ಸ್ ಚೈನ್ , ರೋಪ್ , ರೋಪ್ ಕವರ್ , ಬಾಕ್ಸ್ , ಪಟ್ಟಿ ಮೊದಲಾದ ಆಕರ್ಷಣೀಯ ಕರಿಮಣಿಗಳು ಲಭ್ಯವಿದೆ. ಹಾಗೂ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಎಲ್ಲಾ ಕರಿಮಣಿ ಆಭರಣಗಳಿಗೆ ಪ್ರತೀ ಗ್ರಾಂ ಗೆ 250 ಕಡಿತದಲ್ಲಿ ವಿಶೇಷ ರಿಯಾಯತಿ ಮಾಡಲಾಗಿದೆ. ಮತ್ತು ನಿಮ್ಮ ಹಳೆಯ ಕರಿಮಣಿಯನ್ನು 916 ಗೆ ಎಕ್ಸ್ಚೇಂಜ್ ಮಾಡಿ ಅಧಿಕ ಲಾಭ ಪಡೆಯಲು ಇದೀಗ ಸ್ವರ್ಣಂನಲ್ಲಿ ಲಭ್ಯ .

ಇತ್ತೀಚಿನ ಸುದ್ದಿ

ಜಾಹೀರಾತು