ಇತ್ತೀಚಿನ ಸುದ್ದಿ
ಗಣೇಶ ವಿಸರ್ಜನೆ: ಕುಶಾಲನಗರದಲ್ಲಿ ನಿಯಮ ಉಲ್ಲಂಘಿಸಿದ 5 ಡಿಜೆ ವಾಹನ ಪೊಲೀಸ್ ವಶಕ್ಕೆ
01/09/2025, 13:51

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಗಣೇಶ ವಿಸರ್ಜನೆ ವೇಳೆ ನಿಷೇಧದ ನಡುವೆ ನಿಯಮ ಉಲ್ಲಂಘನೆ ಮಾಡಿದ್ದ 5 ಡಿಜೆ ವಾಹನಗಳನ್ನು ಕುಶಾಲನಗರ ಪೊಲೀಸರು ವಶಕ್ಕೆ ಪಡೆಯಲಾಗಿದೆ.
ಹೆಚ್ಚಿನ ಶಬ್ದ ಮಾಲಿನ್ಯ ಆರೋಪದಡಿ ಮಾ ದಪಟ್ಟಣದ 4 ಹಾಗೂ ಜನತಾ ಕಾಲೋನಿಯ ಒಂದು ಡಿಜೆ ವಾಹನಗಳನ್ನು ವಶಕ್ಕೆ ಪಡೆದು ಸಮಿತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.