ಇತ್ತೀಚಿನ ಸುದ್ದಿ
ಫ್ರೀ ಟಿಕೆಟ್ ನಲ್ಲಿ ಮೂಡಿಗೆರೆಯಿಂದ ಬೇಲೂರಿಗೆ ಪ್ರಯಾಣಿಸಿದ ಶಾಸಕಿ ನಯನಾ ಮೋಟಮ್ಮ: ಮಹಿಳೆಯರ ಸಾಥ್
11/06/2023, 14:38
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka.com
ರಾಜ್ಯ ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡುವ ಶಕ್ತಿ ಯೋಜನೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಭಾನುವಾರ ಚಾಲನೆ ನೀಡಿದ್ದು, ಉಚಿತ ಟಿಕೆಟ್ ಪಡೆದು ಶಾಸಕಿ ಮೂಡಿಗೆರೆಯಿಂದ ಬೇಲೂರಿಗೆ ಪ್ರಯಾಣ ಮಾಡಿದರು.
ಶಾಸಕಿ ನಯನಾಗೆ ಮಹಿಳೆಯರು ಸಾಥ್ ನೀಡಿದರು. ಶಾಸಕಿ ಸುಮಾರು 15 ಕಿ.ಮೀ. ಪ್ರಯಾಣ ಮಾಡಿದರು.