ಇತ್ತೀಚಿನ ಸುದ್ದಿ
ದ.ಕ,ಉಡುಪಿ ಜಿಲ್ಲೆಯ ಕೊಡವ ಸ್ಟೂಡೆಂಟ್ಸ್ ಅಸೋಸಿಯೇಷನ್ ಗೆ ಪದಾಧಿಕಾರಿಗಳ ಆಯ್ಕೆ
12/11/2025, 12:27
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೊಡವ ಸ್ಟೂಡೆಂಟ್ ಅಸೋಸಿಯೇಷನ್ ಗೆ ಪದಾಧಿಕಾರಿಗಳ ಆಯ್ಕೆ ನಡೆದಿದೆ.


ಅಧ್ಯಕ್ಷರಾಗಿ ಮಾರ್ಚಂಡ ನಿಹಾಲ್ ಸುಬ್ರಮಣಿ, ಕಾರ್ಯದರ್ಶಿಯಾಗಿ ಪಾಲಚಂಡ ತರುಣ್ ತಿಮ್ಮಯ್ಯ, ಉಪಾಧ್ಯಕ್ಷರಾಗಿ ಮುಕ್ಕಾಟಿರ ಭುವಿ ಪೊನ್ನಮ್ಮ, ಉಪ ಕಾರ್ಯದರ್ಶಿಯಾಗಿ ಕೊಕ್ಕೇಂಗಡ ಮಾನ್ಯ ಮುತ್ತಮ್ಮ, ಖಜಾಂಚಿಯಾಗಿ ಚೌಂಡಿರ ಅಚ್ಚಯ್ಯ, ಸಹ ಖಜಾಂಚಿಯಾಗಿ ತೊತ್ತಿಯಂಡ ಧನ್ಯ ದೇಚಮ್ಮ, ಸಂಘಟನಾ ಕಾರ್ಯದರ್ಶಿಯಾಗಿ ಬಿದ್ದೇರಿಯಂಡ ಸಹಿನ್ ಅಪ್ಪಣ್ಣ, ಕ್ರೀಡಾ ಕಾರ್ಯದರ್ಶಿಯಾಗಿ ತುಳುನಾಡಂಡ ನೈಲ್ ಉತ್ತಪ್ಪ,ಸಹ ಕ್ರೀಡಾ ಕಾರ್ಯದರ್ಶಿಯಾಗಿ ಅಣ್ಣೀರ ಚಿರಾಗ್ ಚರ್ಮಣ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಾದೆರ ಮೋಕ್ಷ ಮುತ್ತಮ್ಮ ಆಯ್ಕೆ ಆಗಿದ್ದಾರೆ.











