ಇತ್ತೀಚಿನ ಸುದ್ದಿ
ಐತಿಹಾಸಿಕ ಗೆಲುವಿನ ಬಳಿಕ ದಿಲ್ಲಿ ಬಿಜೆಪಿ ಕೇಂದ್ರ ಕಚೇರಿಗೆ ಪ್ರಧಾನಿ ಮೋದಿ ಗ್ರಾಂಡ್ ಎಂಟ್ರಿ: ಜನಸ್ತೋಮದ ಹರ್ಷೋದ್ಗಾರ
09/02/2025, 22:53
![](https://reporterkarnataka.com/wp-content/uploads/2025/02/IMG-20250209-WA0034.jpg)
ನವದೆಹಲಿ(reporterkarnataka.com): ದೆಹಲಿ ಗದ್ದುಗೆಯ ಐತಿಹಾಸಿಕ ಗೆಲುವಿನ ಬಳಿಕ ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅದ್ಧೂರಿ ಪ್ರವೇಶ ಮಾಡಿದರು.
ಬೃಹತ್ ಜನಸ್ತೋಮದ ಹರ್ಷೋದ್ಘಾರದ ನಡುವೆ ಪ್ರಧಾನಿ ಮೋದಿ ಅವರು ಬಿಜೆಪಿ ಕಚೇರಿಗೆ ಎಂಟ್ರಿ ಕೊಟ್ಟರು. ಪ್ರಧಾನಿ ಆಗಮಿಸುತ್ತಿದ್ದಂತೆ ಒಂದು ಕಡೆ ಬಿಜೆಪಿ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿದರೆ, ಇನ್ನೊಂದು ಕಡೆ ಪುಷ್ಪ ದಳಗಳ ಸುರಿಮಳೆಯಾಯಿತು