ಇತ್ತೀಚಿನ ಸುದ್ದಿ
ದಟ್ಟಾರಣ್ಯದ ಮಧ್ಯೆ ಒಂಟಿ ಮನೆ!: ಕರೆಂಟ್ ಇಲ್ಲ, ಫೋನ್ ಇಲ್ಲ!!; ರಸ್ತೆಗೆ ತಲುಪಬೇಕಾದರೆ 15 ಕಿಮೀ ನಡಿಗೆ!!!
22/07/2023, 15:03

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸುತ್ತ ಅರಣ್ಯ, ಗುಡ್ಡ-ಬೆಟ್ಟಗಳ ಸಾಲು, ಗುಡ್ಡ ತುತ್ತ ತುದಿಯಲ್ಲಿ ಒಂಟಿ ಮನೆ. ಕರೆಂಟ್ ಇಲ್ಲ, ಪೋನ್ ಇಲ್ಲ, ಯಾವುದೇ ಆಧುನಿಕ ಸಂಪರ್ಕವೇ ಇಲ್ಲದೆ ಕಳೆದ 5 ದಶಕಗಳಿಂದ ಕುಟುಂಬವೊಂದು ಬದುಕುತ್ತಿದೆ.