ಇತ್ತೀಚಿನ ಸುದ್ದಿ
ದೈವಾಧೀನರಾದ ಮುಕುಂದ್ ಎಂ. ಅವರ ಸದ್ಗತಿ ನಾಳೆ : ಸಿ.ವಿ. ನಾಯಕ್ ಹಾಲ್ ನಲ್ಲಿ ಉತ್ತರಕ್ರಿಯೆ
16/11/2023, 12:49

ಮಂಗಳೂರು: ಮುಕುಂದ್ ಕೋಚ್ ವರ್ಕ್ಸ್ ಮತ್ತು ಮುಕುಂದ್ ಎಂಟರ್ಪ್ರೈಸ್ ಮಾಲೀಕರಾದ ವಾಮಂಜೂರಿನ ಮುಕುಂದ್ ಎಂ ನಿಧನರಾಗಿದ್ದು,ಉತ್ತರ ಕ್ರಿಯೆ ಇಂದು ನಡೆಯಲಿದೆ.
ಮೃತರ ಆತ್ಮಸದ್ಧತಿಯ ಬಗ್ಗೆ ಉತ್ತರಕ್ರಿಯೆಯು ನಾಳೆ ಶುಕ್ರವಾರ(ದಿನಾಂಕ 17-11-2023 )ಮಧ್ಯಾಹ್ನ ಘಂಟೆ 12.30ಕ್ಕೆ ಸರಿಯಾಗಿ ಮಂಗಳೂರು, ಬಂಟ್ಸ್ ಹಾಸ್ಟೆಲ್ ಬಳಿ ಇರುವ ಸಿ. ವಿ. ನಾಯಕ್ ಹಾಲ್‌ನಲ್ಲಿ ಜರಗಲಿರುವುದು, ಆಮಂತ್ರಣ ಸಿಗದಿರುವ ನಮ್ಮ ಬಂಧುಮಿತ್ರರೆಲ್ಲರೂ ಇದನ್ನೇ ವ್ಯಯಕ್ತಿಕ ಆಮಂತ್ರಣವೆಂದು ತಿಳಿದು ಆಗಮಿಸಿ ಮುಕುಂದ್ರರವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ಕುಟುಂಬದ ಪರವಾಗಿ ಲಕ್ಷ್ಮೀ ಮುಕುಂದ್ ಕೋರಿದ್ದಾರೆ.