ಇತ್ತೀಚಿನ ಸುದ್ದಿ
ಕ್ರಿಕೆಟ್ ಜಗತ್ತಿಗೆ ಶ್ರೀಲಂಕಾದ ವೇಗದ ಬೌಲರ್ ಮಾಲಿಂಗ ಗುಡ್ ಬೈ: ಎಲ್ಲ ಮಾದರಿಗೂ ವಿದಾಯ ಘೋಷಣೆ
14/09/2021, 19:40
ಕೊಲಂಬೊ(reporterkarnataka.com): ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಅವರು ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ. ಮಾಲಿಂಗ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ನಿವೃತ್ತಿ ಘೋಷಿಸಿದರು.
ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ʼಗೆ ವಿದಾಯ ಹೇಳಿರುವ ಮಾಲಿಂಗ ಇನ್ನು ಮುಂದೆ ಲೀಗ್ ಕ್ರಿಕೆಟ್ʼನಲ್ಲೂ ಆಡುವುದಿಲ್ಲ ಎಂದಿದ್ದಾರೆ.