ಇತ್ತೀಚಿನ ಸುದ್ದಿ
ಕೋಸ್ಟಲ್ ವುಡ್ ಫಿಲಂ ಆವಾರ್ಡ್ 2022: ಪೊಲೀಸ್ ಕಮಿಷನರ್ ಶಶಿಕುಮಾರ್ ಪೋಸ್ಟರ್ ಬಿಡುಗಡೆ
01/06/2022, 12:30
ಮಂಗಳೂರು(reporterkarnataka.com): ಜುಲೈ 31ರಂದು ಮುಲ್ಕಿಯ ಸುಂದರ ರಾಮ್ ಶೆಟ್ಟಿ ಕನ್ವೆಂಶನಲ್ ಸೆಂಟರ್ ನಲ್ಲಿ ನಡೆಯಲಿರುವ ತುಳು ಚಿತ್ರರಂಗದ ” ಕೋಸ್ಟಲ್ ಫಿಲ್ಮ್ ಅವಾರ್ಡ್ 2022″ರ ಪೋಸ್ಟರನ್ನು ಮಂಗಳೂರಿನ ಪೋಲಿಸ್ ಕಮೀಶನರ್ ಎನ್. ಶಶಿಕುಮಾರ್ ಇಂದು ಬಿಡುಗಡೆಗೊಳಿಸಿದರು.