ಇತ್ತೀಚಿನ ಸುದ್ದಿ
ಕಾಂಗ್ರೆಸ್ ನಾಯಕಿ ಮಮತಾ ಗಟ್ಟಿಗೆ ಪಿತೃ ವಿಯೋಗ: ಸಾಮಾಜಿಕ ಧುರೀಣ ಧರ್ಮಕ್ಕಿ ಸಂಜೀವ ಗಟ್ಟಿ ನಿಧನ
22/11/2022, 23:22

ಮಂಗಳೂರು(reporterkarnataka.com): ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ, ಕಾಂಗ್ರೆಸ್ ಮುಖಂಡೆ ಮಮತಾ ಗಟ್ಟಿ ಅವರ ತಂದೆ ಹಿರಿಯ ಕಾಂಗ್ರೆಸ್ ಮುಖಂಡರೂ ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಕೈರಂಗಳ ಧರ್ಮಕ್ಕಿ ನಿವಾಸಿ ಸಂಜೀವ ಗಟ್ಟಿ ಅಸೌಖ್ಯದಿಂದ ಮಂಗಳವಾರ ನಿಧನರಾದರು.
ಮೃತರ ಅಂತ್ಯ ಕ್ರಿಯೆಯು ನಾಳೆ ಸ್ವಗೃಹ ಧರ್ಮಕ್ಕಿಯಲ್ಲಿ ನಡೆಯಲಿದೆ.