ರಾಜ್ಯದ ಎ ಗ್ರೇಡ್ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿ: ಬರ್ಮುಡಾ ನಿಷೇಧ; ಎಷ್ಟು ದೇಗುಲಗಳಲ್ಲಿ ಅನುಷ್ಠಾನ? ಬೆಂಗಳೂರು(reporterkarnataka.com): ರಾಜ್ಯ ಸರ್ಕಾರದ ಎ ಗ್ರೇಡ್ ದೇವಾಲಯಗಳಲ್ಲಿ ಆರಂಭಿಕ ಹಂತದಲ್ಲಿ ಅಕ್ಟೋಬರ್ 3ರಿಂದ ಜಾರಿಗೆ ಬರುವಂತೆ, ವಸ್ತ್ರ ಸಂಹಿತೆಯನ್ನು ಜಾರಿ ತರುವುದಕ್ಕೆ ಧಾರ್ಮಿಕ ಪರಿಷತ್ ಮುಂದಾಗಿದ್ದು, ಮೊದಲ ಹಂತದಲ್ಲಿ ರಾಜ್ಯದ 216 ದೇವಸ್ಥಾನಗಳಲ್ಲಿ ಈ ನಿಯಮವನ್ನು ಜಾರಿಗೆ ತರಲು ಮುಂದ... ಸರ್ವರ್ ಸಮಸ್ಯೆ: ಫೇಸ್ಬುಕ್, ವಾಟ್ಸಾಪ್, ಇನ್ಟ್ಟಾಗ್ರಾಂ ಜಾಲತಾಣಗಳಿಂದ ಜಾಗತಿಕ ಆರ್ಥಿಕ ನಷ್ಟ ಎಷ್ಟು ಗೊತ್ತೇ ? ವಾಷಿಂಗ್ಟನ್(reporterkarnataka.com) : ಫೇಸ್ಬುಕ್, ಇನ್ಸ್ತಗ್ರಮ್, ವಾಟ್ಸಾಪ್ ಗಳಿಗೆ ಸಂಬಂಧಿಸಿದಂತೆ ಸರ್ವರ್ ಕೆಲವು ತಾಸು ಡೌನ್ ಆಗಿದ್ದು, ಪರ್ಸನಲ್ ಮೆಸೇಜಿಂಗ್ ಹಾಗೂ ಸೋಷಿಯಲ್ ಕಮ್ಯುನಿಕೇಷನ್ ಎರಡೂ ಸಾಧ್ಯವಾಗುತ್ತಿರಲಿಲ್ಲ. ಸದ್ಯ ಇವುಗಳಿಗೆ ಪರ್ಯಾಯವಾಗಿ ಡಿಜಿಟಲ್ ಬಳಕೆದಾರರು ಟ್ವಿಟರ್ , ಟ... ಕುಂಬಳೆ ಸಮೀಪ ಕ್ಷುಲ್ಲಕ ಜಗಳ: ಒಬ್ಬನಿಂದ 6 ಮಂದಿಗೆ ಚೂರಿ ಇರಿತ; ಮೂವರಿಗೆ ತೀವ್ರ ಗಾಯ ಕುಂಬಳೆ(reporterkarnataka.com): ಇಲ್ಲಿಗೆ ಸಮೀಪದ ಬಂಬ್ರಾಣ ಅಂಡಿತ್ತಡ್ಕ ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ಕ್ರೋಧಗೊಂಡ ವ್ಯಕ್ತಿಯೊಬ್ಬರು 6 ಮಂದಿಗೆ ಚೂರಿಯಿಂದ ಇರಿದ ಭಯಾನಕ ಘಟನೆ ನಡೆದಿದೆ. ಇರಿತಕ್ಕೊಳಗಾದವರಲ್ಲಿ 3 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಂಬ್ರಾಣದ ಕಿರಣ್ , ಕುದ್ರೆಪಾಡಿಯ ಗುರುರ... ಉಡುಪಿ ತಾಪಂ ಮಾಜಿ ಉಪಾಧ್ಯಕ್ಷ ರಾಜಾರಾಂ ಪೂಜಾರಿ ನಾಪತ್ತೆ; ಕೋಟ ಠಾಣೆಗೆ ದೂರು ಕೋಟ(reporterkarnataka.com) : ಸಾಸ್ತಾನ ನಿವಾಸಿ ರಾಜಾರಾಂ ಪೂಜಾರಿ(59) ಎಂಬವರು ಕಳೆದ ಅಗಸ್ಟ್ 25 ರಿಂದ ನಾಪತ್ತೆಯಾಗಿರುವ ಬಗ್ಗೆ ಪತ್ನಿ ಸುನೀತಾ ರಾಜಾರಾಂ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾಸ್ತಾನ ರಾಜಾರಾಂ ಪೂಜಾರಿ ಅವರು ಉಡುಪಿ ತಾಪಂ ಮಾಜಿ ಉಪಾಧ್ಯಕ್ಷರಾಗಿದ್ದಾರೆ. ಉರ್ವ ಠಾಣೆ ಹೆಡ್ ಕಾನ್ ಸ್ಟೇಬಲ್ ಸಿದ್ಧಾರ್ಥ್ ಹೃದಯಾಘಾತಕ್ಕೆ ಬಲಿ ಮಂಗಳೂರು(reporterkarnataka.com): ನಗರದ ಉರ್ವ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದಾರ್ಥ್ ಜೆ. (41) ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪುತ್ತೂರಿನ ಈಶ್ವರಮಂಗಲದವರಾದ ಸಿದ್ದಾರ್ಥ್ ಶುಕ್ರವಾರ ರಾತ್ರಿ ಕರ್ತವ್ಯದಲ್ಲಿದ್ದ ವೇಳೆ ಆರೋಗ್ಯದಲ್ಲಿ ಸಮಸ... ಗಂಗೊಳ್ಳಿ; ಮೋಟಾರು ಸೈಕಲ್ ಕದಿಯುತ್ತಿದ್ದ ಅಂತರ್ಜಿಲ್ಲಾ ಯುವ ಕಳ್ಳರ ಬಂಧನ ಬೈಂದೂರು(reporterkarnataka.com): ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಮೋಟಾರು ಸೈಕಲ್ ಕದಿಯುತ್ತಿದ್ದ ಕಳ್ಳರಿಬ್ಬರನ್ನು ಬೈಂದೂರು ಪೋಲಿಸರು ಬಂಧಿಸಿದ್ದಾರೆ. ಫಕ್ರುದ್ದೀನ್(22) ಹಾಗೂ ಕಿರಣ ಶರಣಪ್ಪ ಕುಂಬಾರ (19) ಬಂಧಿತ ಆರೋಪಿಗಳು, ಇಬ್ಬರು ಆರೋಪಿಗಳು ನರಗುಂದ ಮೂಲದವರು ಎಂದ... ತೀರ್ಥಹಳ್ಳಿ ಕಾಡಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಕಾರು, ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : 5 ಮಂದಿ ಬಂಧನ; ಹಾಗಾದರೆ ಆ ಕೊಲೆಗಾರರು ಯಾರು? ತೀರ್ಥಹಳ್ಳಿ(reporterkarnataka.com): ದಟ್ಟ ಕಾಡಿನ ನಡುವೆ ಸುಟ್ಟ ಸ್ಥಿತಿಯಲ್ಲಿ ಕಾರು ಹಾಗೂ ಕರಕಲಾದ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮೃತ ವ್ಯಕ್ತಿಯ ಮಕ್ಕಳು, ಪತ್ನಿ ಸೇರಿ ಐವರನ್ನು ಬಂಧಿಸಲಾಗಿದೆ. ಮೃತ ವ್ಯಕ್ತಿಯನ್ನು ಸಾಗರ ತಾಲೂಕಿನ ಆಚಾಪುರ ಗ್ರಾಮದ ಮುಸ್ಲಿಂಪೇಟೆಯ ... ಈ ವಾಹನಗಳಿಗೆ ಯಾರು ಸ್ವಾಮಿ ಫೈನ್ ಹಾಕುವುದು.? ಜಪ್ತಿ ಮಾಡ್ತೀರ ಕಮೀಷನರ್ ಸಾಹೇಬ್ರೆ ? ನಿಮ್ಮ ಹೆಸರಲ್ಲೇ ರಿಜಿಸ್ಟ್ರೇಶನ್ ಆಗಿದೆ ನೋಡಿ.! ಮಂಗಳೂರು (ReporterKarnataka.com) ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ವಿವಿಧ ರೀತಿಯಲ್ಲಿ ವಾಹನದ ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ಹಾಕುವ ಡ್ರೈವ್ ನಡೆಯುತ್ತಾ ಇದೆ. ಇದರ ನಡುವೆ ಜನರು ಹಲವು ಕಡೆ ರೊಚ್ಚಿಗೆದ್ದಿದ್ದು ಪೋಲಿಸರ ವಾಹನದ ಡೀಟೇಲ್ ಹುಡುಕಿ ನಮ್ಮ ವಾಹನಗಳಿಗೆ ... Shocking | ಕನ್ನಡದ ಖ್ಯಾತ ಕಿರುತೆರೆ ನಟಿ ಸೌಜನ್ಯ ಡೆತ್ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಬೆಂಗಳೂರು (Reporterkarnataka.com) ಕನ್ನಡದ ಖ್ಯಾತ ಕಿರುತೆರೆ ನಟಿ ಸೌಜನ್ಯ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ದೊಡ್ಡಬೆಲೆ ಗ್ರಾಮದಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಕುಶಾಲನಗರದ ನಿವಾಸಿಯಾಗಿದ್ದ ಸೌಜನ್ಯ ( 25 ) ಹಲವು ವರ್ಷಗಳಿಂದಲೂ ದೊಡ್ಡಬೆಲೆಯಲ್ಲಿರುವ ಅಪಾರ್ಟ್... ಗದಗ: 3 ಮಂದಿ ಮಕ್ಕಳೊಂದಿಗೆ ನದಿಗೆ ಹಾರಿ ಮಹಿಳೆ: ತಾಯಿ ಮತ್ತು 8ರ ಹರೆಯದ ಹೆಣ್ಣು ಮಗು ಸಾವು ಗದಗ(reporterkarnataka.com): ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ 8 ವರ್ಷದ ಹೆಣ್ಣು ಮಗು ಹಾಗೂ ತಾಯಿ ಉಮಾದೇವಿ(45) ಮೃತಪಟ್ಟಿದ್ದಾರೆ. ತಾಯಿ ಕೈಯಿಂದ ತಪ್ಪಿಸಿಕೊಂಡು ಇ... « Previous Page 1 …200 201 202 203 204 … 226 Next Page » ಜಾಹೀರಾತು