ಪತಿಯಿಂದ ಪತ್ನಿಯ ಅಪಹರಣ: ಮನೆಯಿಂದ ಹೊರ ಹಾಕಿದ ಮಡದಿಯನ್ನು ಸಂಬಂಧಿಕರ ಮನೆಯಿಂದ ಕಿಡ್ನಾಪ್ ದಾವಣಗೆರೆ(reporterkarnataka.com): ಪತ್ನಿಯನ್ನು ಪತಿಯೇ ಅಪಹರಿಸಿರುವ ವಿಲಕ್ಷಣ ಘಟನೆ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ನಡೆದಿದೆ ಹಾಡಹಗಲೇ ಸಂಬಂಧಿಕರ ಮನೆಯಲ್ಲಿದ್ದ ಪತ್ನಿ ಅನುಂಧತಿಯನ್ನು ಪತಿ ಕಾರ್ತಿಕ್ ಅಪಹರಣ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳೆಯ ಕುಟುಂಬಸ್ಥರು ಹೊನ್ನಾಳಿ ಪೊ... ಗಡ್ಡಿ ಗದ್ದೇಮ್ಮ ಜಾತ್ರೆಯಲ್ಲಿ ಮದ್ಯ ಮಾರಾಟ: ದಂಧೆಕೋರರಿಗೆ ಅಬಕಾರಿ ಇಲಾಖೆ ಸಾಥ್ ? ದೇವಿ ದರ್ಶನ ಪಡೆದು ಪುನೀತರಾಗಲು ಆಗಮಿಸುವ ಭಕ್ತರನ್ನ ಟಾರ್ಗೆಟ್ ಮಾಡಿ ಗಡ್ಡಿ ಗದ್ದೇಮ್ಮದೇವಿ ಜಾತ್ರೆಯಲ್ಲಿ ಅಕ್ರಮವಾಗಿ ಮದ್ಯ ರಾಜಾರೋಷವಾಗಿ ಮಾರಾಟವಾಗ್ತದೆ ಶಿವು ರಾಠೋಡ್ ಹುಣಸಗಿ ಯಾದಗಿರಿ info.reporterkarnataka@gmail.com ಪ್ರತಿವರ್ಷದಂತೆ ಈ ಬಾರಿಯೂ ಉತ್ತರ ಕರ್ನಾಟಕದ ನಾರಾಯಣಪ... ಅತಿ ಹೆಚ್ಚು ಟ್ರಾಫಿಕ್: ವಿಶ್ವದಲ್ಲೇ ಬೆಂಗಳೂರಿಗೆ 3ನೇ ಸ್ಥಾನ; 10 ಕಿಮೀ ಸಾಗಲು 30 ನಿಮಿಷ 10 ಸೆಕೆಂಡ್! ಬೆಂಗಳೂರು(reporterkarnataka.com): ಬೆಂಗಳೂರು ಮತ್ತೆ ವಿಶ್ವಮಟ್ಟದಲ್ಲಿ ಸುದ್ದಿಯಲ್ಲಿದೆ. ಸಿಲಿಕಾನ್ ಸಿಟಿ ಪ್ರಪಂಚದ ಅತಿ ಹೆಚ್ಚು ಟ್ರಾಫಿಕ್ ಇರುವ ನಗರಗಳಲ್ಲಿ 3ನೇ ಸ್ಥಾನದಲ್ಲಿದೆ. ಖಾಸಗಿ ವಾಹನಗಳ ಸಂಖ್ಯೆ ವಿಪರೀತ ಏರಿಕೆಯಾಗುತ್ತಿರುವುದೇ ಇಲ್ಲಿನ ಟ್ರಾಫಿಕ್ ಗೋಳಿಗೆ ಮೂಲ ಕಾರಣವಾಗಿದೆ. 2024ರ ಟ... ಕುಮಾರಸ್ವಾಮಿ ಅವರನ್ನು ಮುಗಿಸಲು ಕಾಂಗ್ರೆಸ್ ಗೆ ಸಾಧ್ಯವಿಲ್ಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುಡುಗು ಬೆಂಗಳೂರು(reporterkarnataka.com): ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು, ಜೆಡಿಎಸ್ ಪಕ್ಷವನ್ನು ಮುಗಿಸಬೇಕೆಂದು ಕಾಂಗ್ರೆಸ್ ಹೊಂಚು ಹಾಕುತ್ತಿದೆ. ಯಾವುದೇ ಕಾರಣಕ್ಕೂ ಅದರ ಕನಸು ಈಡೇರುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಗುಡುಗಿದರು. ಜೆಡಿಎಸ್ ಪಕ್ಷದ ಸಭೆಯಲ್ಲಿ ಪಾಲ್ಗೊಂ... ಚುನಾವಣೆ ಮೂಲಕ ಜೆಡಿಎಸ್ ನೂತನ ರಾಜ್ಯಾಧ್ಯಕ್ಷರ ಆಯ್ಕೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ *ಬೆಂಗಳೂರಿನಲ್ಲಿ ಜೆಡಿಎಸ್ ಮಹತ್ವದ ಸಭೆ; ಹೆಚ್.ಡಿ.ದೇವೇಗೌಡರು ಭಾಗಿ* *ಸಂಕ್ರಾಂತಿ ಬಳಿಕ ಜೆಡಿಎಸ್ ಇರಲ್ಲ ಎಂದಿದ್ದ ಎಂ.ಬಿ.ಪಾಟೀಲ್ ಗೆ ತಿರುಗೇಟು ಕೊಟ್ಟ HDK* *ಅಹಿಂದಾ ಅಹಿಂದಾ ಎನ್ನುವ ಸಿಎಂ ಅಹಿಂದಾ ವರ್ಗಕ್ಕೆ ಏನು ಮಾಡಿದ್ದಾರೆ?* ಬೆಂಗಳೂರು(reporterkarnataka.com):ಜೆಡಿಎಸ್ ರ... ಚಿಕ್ಕಮಗಳೂರು: ಅಂಗಳದಲ್ಲಿ ಮಲಗಿದ್ದ ವ್ಯಕ್ತಿಯನ್ನು ಎತ್ತಿ ಬಿಸಾಕಿದ ಕಾಡಾನೆ: ಪ್ರಾಣಾಪಾಯದಿಂದ ಪಾರು ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಕಣದಲ್ಲಿ ಮಲಗಿದ್ದವನನ್ನು ಸೊಂಡಿಲಿನಿಂದ ಎತ್ತಿ ಕಾಡಾನೆ ಬಿಸಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಹುಕ್ಕುಂದ ಗ್ರಾಮದಲ್ಲಿ ನಡೆದಿದ್ದು, ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೃಷಿಕ ನಾರಾಯಣ ಗೌಡ... ರಾಜ್ಯದ 2ನೇ ಭಾಷೆಯಾಗಿ ತುಳುವಿಗೆ ಸ್ಥಾನಮಾನ ನೀಡಲು ಸರಕಾರ ಗಂಭೀರ ಚಿಂತನೆ: ನರಿಂಗಾನ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಅನುಷ್ ಪಂಡಿತ್ ಮಂಗಳೂರು info.reporterkarnataka@gmail.com ಕರಾವಳಿಗರ ಮಾತೃಭಾಷೆಯಾದ ತುಳುವಿಗೆ ರಾಜ್ಯದ ಎರಡನೇ ಭಾಷೆಯ ಸ್ಥಾನಮಾನ ನೀಡಲು ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಗಳೂರು ಹೊರವಲಯದ ನರಿಂಗಾನದ ಮೋರ್ಲ-ಬೋಳದಲ್ಲಿ ಸ್ಪೀಕರ್ ಯು.ಟಿ.ಖಾ... ಲಾಸ್ ಏಂಜಲೀಸ್ ನಲ್ಲಿ ಭಾರೀ ಕಾಡ್ಗಿಚ್ಚು: ಕನಿಷ್ಠ 11 ಮಂದಿ ಸಾವು; 10 ಸಾವಿರ ಜನರ ಸ್ಥಳಾಂತರ ಲಾಸ್ಏಂಜಲೀಸ್(reporterkarnataka.com): ಅಮೆರಿಕದ ಲಾಸ್ ಏಂಜಲೀಸ್ನ ಕೆಲವು ಭಾಗಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು,ಕನಿಷ್ಠ 11 ಸಾವನ್ನಪ್ಪಾರೆ. ಹಲವು ಕಟ್ಟಡ, ಮನೆಗಳು ನಾಶವಾಗಿವೆ. 10 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಅಗ್ನಿ ಅನಾಹಿತಕ್ಕೆ ನೂರಾರು ಕಟ್ಟಡಗಳನ್ನು ಸುಟ್ಟು ಹೋಗಿ... 20 ವರ್ಷಗಳಿಂದ ನೀವೇ ಮುಡಾ ಸದಸ್ಯರಾಗಿದ್ದೀರಿ; ಆದ್ರೂ ಯಾಕಿಂಗಾಯ್ತು?: ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಪ್ರಶ್ನಿಸಿದ ಸಿಎಂ *ಮೈಸೂರು ನಗರಪಾಲಿಕೆ, ಮುಡಾ ಕುರಿತಾಗಿ ಪ್ರತ್ಯೇಕ ಸಭೆ ಕರೆಯಲು ಮುಖ್ಯಮಂತ್ರಿ ಸೂಚನೆ* *ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿಯಾಗಲು ನಿರ್ಧರಿಸಿದ ಸಿಎಂ* ಬೆಂಗಳೂರು(reporterkarnataka.com): 20 ವರ್ಷಗಳಿಂದ ನೀವೇ ಮುಡಾ ಸದ... ತಿರುಪತಿ: ವೈಕುಂಠ ಏಕಾದಶಿ ದರ್ಶನಕ್ಕೆ ನೂಕು ನುಗ್ಗಲು; ಮಹಿಳೆ ಸಹಿತ 6 ಮಂದಿ ದಾರುಣ ಸಾವು ತಿರುಪತಿ(reporterkarnataka.com): ವೈಕುಂಠ ಏಕಾದಶಿ ದರ್ಶನದ ಅಂಗವಾಗಿ ವಿಶೇಷ ಟಿಕೆಟ್ ಪಡೆಯುವ ವೇಳೆ ನೂಕು ನುಗ್ಗಲು ಉಂಟಾದ ಪರಿಣಾಮ ಕಾಲ್ತುಳಿತಕ್ಕೊಳಗಾಗಿ 6 ಮಂದಿ ಭಕ್ತರು ಸಾವನ್ನಪ್ಪಿ, ಸುಮಾರು 25 ಮಂದಿ ಗಾಯಗೊಂಡ ಘಟನೆ ತಿರುಪತಿಯಲ್ಲಿ ನಡೆದಿದೆ. ಟಿಕೆಟ್ ಪಡೆದುಕೊಳ್ಳುವ ಪೈಪೋಟಿಯಲ್ಲಿ ಏಕಕಾಲ... « Previous Page 1 …17 18 19 20 21 … 226 Next Page » ಜಾಹೀರಾತು