ಜಿಲ್ಲಾಡಳಿತದ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಿ: ವ್ಯಾಪಾರಿಗಳಿಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ; ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ ಮಂಗಳೂರು (reporterkarnataka.com): ಕೋವಿಡ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಕಾಲಕಾಲಕ್ಕೆ ಹೊರಡಿಸುವ ಆದೇಶಗಳನ್ನು ಜಿಲ್ಲೆಯ ವರ್ತಕರು ಪಾಲಿಸಬೇಕು, ಉಲ್ಲಂಘಿಸಿದ್ದಲ್ಲಿ, ಸೂಕ್ತ ಕ್ರಮ ಜರುಗಿಸುವ ಬಗ್ಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರು ಕಟ್ಟುನಿಟ್ಟಿನ ಸೂಚನೆ ... ಸಮುದ್ರದ ಉಪ್ಪು ನೀರನ್ನೆ ಸಿಹಿ ನೀರನ್ನಾಗಿ ಪರಿವರ್ತಿಸುವ ಯಂತ್ರದ ಬಗ್ಗೆ ಸಚಿವ ಅಂಗಾರ ಏನು ಹೇಳಿದರು ಗೊತ್ತಾ ? ಮಂಗಳೂರು (reporterkarnataka.com): ಸಮುದ್ರದಲ್ಲಿ ಆಳ ಹಾಗೂ ಒಳ ಮೀನುಗಾರಿಕೆ ಮಾಡುವ ಮೀನುಗಾರರಿಗೆ ಸಮುದ್ರದಲ್ಲಿಯೇ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸಿಕೊಡುವ ಯಂತ್ರವು ಅತ್ಯಂತ ಉಪಯುಕ್ತವಾಗಿದೆ ಹಾಗೂ ಈ ಯತ್ನ ಯಶಸ್ವಿಯಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸ... ಕರ್ನಾಟಕ ರಾಜ್ಯ ದೇವಾಡಿಗ ಸಂಘ: ಸೆ. 4ರಂದು ಆನ್ಲೈನ್ ಕೃಷ್ಣ ವೇಷ ಸ್ಪರ್ಧೆ ಸಮಾರೋಪ ಮಂಗಳೂರು(reporterkarnataka.com): ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಡಿಯೋ ಚಿತ್ರೀಕರಣದ ಮೂಲಕ ಜರಗಿದ ಆನ್ಲೈನ್ ಕೃಷ್ಣ ವೇಷ ಸ್ಪರ್ಧೆಯ ಸಮಾರೋಪ ಸಮಾರಂಭ ಮತ್ತು ವಿಡಿಯೋ ಪರಿಶೀಲನೆ ಸೆ. 4ರಂದು ಬೆಳಗ್ಗೆ... ಮಂಗಳೂರು : ವಾರಾಂತ್ಯ ಕರ್ಫ್ಯೂ ರದ್ದು ಪಡಿಸುವಂತೆ ಕೋಟ, ವೇದವ್ಯಾಸ ಕಾಮತ್ ಮನವಿ ಮಂಗಳೂರು(Reporterkarnataka.com) ಮಂಗಳೂರು ನಗರ ದಕ್ಷಿಣದಲ್ಲಿ ವಾರಾಂತ್ಯದ ಕರ್ಫ್ಯೂ ರದ್ದುಪಡಿಸುವಂತೆ ಮುಖ್ಯಮಂತ್ರಿಗಳಾದ ಬಸವರಾಜು ಬೊಮ್ಮಾಯಿ ಅವರಿಗೆ ಶಾಸಕ ಡಿ ವೇದವ್ಯಾಸ ಕಾಮತ್ ಮನವಿ ಸಲ್ಲಿಸಿದರು . ವಾರಾಂತ್ಯದ ಕರ್ಫ್ಯೂ ಹೇರಿಕೆಯಿಂದ ಮಂಗಳೂರು ನಗರ ಪ್ರದೇಶವನ್ನು ಹೊರಗಿಟ್ಟರೆ ... ಆರದಿರಲಿ ಬದುಕು ಆರಾಧನ ತಂಡದ ಅಗಸ್ಟ್ ತಿಂಗಳ ಸಹಾಯ ಧನ: ಗೀತಾ, ಬೇಬಿ ಜನೀಶ್ ಗೆ ಹಸ್ತಾಂತರ ಮಂಗಳೂರು(reporterkarnataka.com); ಆರದಿರಲಿ ಬದುಕು ಆರಾಧನ ತಂಡದ ಅಗಸ್ಟ್ ತಿಂಗಳ ಸಹಾಯ ಧನವನ್ನು ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿರುವ ದಕ್ಷಿಣ ಕನ್ನಡದ ಕರಿಯಂಗಳ ಪೊಳಲಿಯ ಗೀತಾ ಮಹಾಬಲ ಪೂಜಾರಿ ಅವರಿಗೆ ಹಾಗೂ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಕರುನಾಡ ಕಂದ ಜನೀಶ್ ಅವರಿಗೆ ಸ... ಮಂಗಳೂರಿನಲ್ಲಿ ರೋಡ್ ಟಿಫಿನ್ ವಿಥ್ ಆರ್ಎನ್ಎಂ : ಹಿಸ್ಟರಿ ಟಿವಿಯ ಫೇಮಸ್ ಶೋನಲ್ಲಿ ಕಾಣಿಸಿಕೊಳ್ಳಲಿದೆ ನಮ್ಮ ಲೋಕಲ್ ಫುಡ್ ಮಂಗಳೂರು(reporterkarnataka.com): ದೇಶದ ಹೆಸರಾಂತ ಆಹಾರಪ್ರಿಯರು ರಾಕಿ ಸಿಂಗ್ ಮತ್ತು ಮಯೂರ್ ಶರ್ಮಾ ಹಿಸ್ಟರಿ ಟಿವಿ 18ರ ಸೂಪರ್ ಹಿಟ್ ಡಿಜಿಟಲ್ ಮೊದಲ ಪ್ರವಾಸ ಸರಣಿ ರೋಡ್ ಟ್ರಿಪ್ಪಿನ್ ವಿಥ್ ಆರ್ಎನ್ಎಂ ನಾಲ್ಕು ಸೂಪರ್-ಯಶಸ್ವಿ ರಸ್ತೆ ಪ್ರವಾಸಗಳ ನಂತರ, ಡೈನಾಮಿಕ್ ಜೋಡಿ ಸಾಹಸಕ್ಕಾಗಿ ತಮ್ಮ ಪಟ್ಟು... ರಕ್ತದಾನ ಮಾಡುವ ಮುಖಾಂತರ ಸಮಾಜಕ್ಕೆ ಪುಣ್ಯ ಕಾರ್ಯ ಮಾಡಿ: ವೈದ್ಯಾಧಿಕಾರಿ ವೆಂಕಟೇಶ್ ದೇವಲಾಪುರ ಜಗದೀಶ ನಾಗಮಂಗಲ ಮಂಡ್ಯ info.reporterkarnataka@gmail.com ಇಂದಿನ ಸಮಾಜದಲ್ಲಿ ರಕ್ತದಾನ ಮಾಡುವ ಮುಖಾಂತರ ಸಮಾಜದ ಪುಣ್ಯ ಕಾರ್ಯ ಮಾಡಿದಂತೆ ಎಂದು ವೈದ್ಯಾಧಿಕಾರಿ ವೆಂಕಟೇಶ್ ಹೇಳಿದರು . ಅವರಿಂದು ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಗಮಂಗಲದಲ್ಲಿ ರೋಟರಿ ಕ್ಲಬ್ ಆಯೋಜ... ಕೂಡ್ಲಿಗಿ: ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ ಮಲ್ಲಾಪುರ ಸೊಲ್ಲಪ್ಪ ನಿಧನ ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ info.reporterkarnataka@gmail.com ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡರು, ಕೂಡ್ಲಿಗಿ ಪ್ರಾ.ಕೃ.ಪ.ಸ.ಸಂ. ನಿರ್ದೇಶಕರು ಹಾಗೂ ಎಪಿಎಂಸಿ ಮಾಜಿ ಸದಸ್ಯ ಮಲ್ಲಾಪುರ ಸೊಲ್ಲಪ್ಪ(65) ಸೆ1ರಂದು ನಿಧನರಾದರು. ಅವರು ... ವ್ಯಾಸಂಗ ವಿಷಯದಲ್ಲಿ ಮನೆಯವರೊಂದಿಗೆ ಜಗಳ: ಮನ ನೊಂದ ವಿದ್ಯಾರ್ಥಿನಿ ನೇಣಿಗೆ ಶರಣು ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ info.reporterkarnataka@gmail.com ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ವಾಸಿ ವಿದ್ಯಾರ್ಥಿನಿಯೋರ್ವಳು, ವ್ಯಾಸಂಗದ ವಿಚಾರವಾಗಿ ಪೋಷಕರೊಡನೆ ಜಗಳವಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಉಜ್ಜಿನಿ ಗ್ರಾಮ... ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ತನ್ನದೆ ಕಾರಲ್ಲಿ ಸಾಗಿಸಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಬಜಪೆ ಪೋಲಿಸ್ ಸಿಬ್ಬಂದಿ ಮಂಗಳೂರು(Reporterkarnataka.com) ಮಂಗಳೂರು ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯಲ್ಲಿ ಸೋಮವಾರ ನಡೆದ ಅಪಘಾತದಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ತನ್ನದೇ ಕಾರಲ್ಲಿ ಸಾಗಿಸಿ ಬಜಪೆ ಪೋಲಿಸ್ ಠಾಣೆಯ ಸಿಬ್ಬಂದಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ಬಜಪೆ ಠಾಣೆಯ ಹೆಡ್ ಕ... « Previous Page 1 …233 234 235 236 237 … 267 Next Page » ಜಾಹೀರಾತು