ಕೊರೊನಾದಿಂದ ಬಚಾವ್ ಆದ ಬಳಿಕ ಹದಿನಾಲ್ಕು ಬಾರಿ ಪ್ಲಾಸ್ಮಾ ದಾನ ಮಾಡಿದ ಅಜಯ್ ಮುಂಬಾಯಿ(Reporter Karnataka News) ಪುಣೆಯ ಐವತ್ತು ವರ್ಷದ ವ್ಯಕ್ತಿಯೊಬ್ಬರು ಕಳೆದ ವರ್ಷ ಜುಲಾಯಿಂದ ಇಲ್ಲಿಯವರೆಗೆ ಬರೋಬ್ಬರಿ 14 ಬಾರಿ ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಹೌದು, ಪುಣೆಯ ಅಜಯ್ ಮುನೊಟ್ ಎನ್ನುವವರು ಕಳೆದ ವರ್ಷ ಕೊರೊನಾಗೆ ತುತ್ತ... 50 ಲಕ್ಷ ರೂ. ಸ್ವಂತ ಹಣದಲ್ಲಿ ಸುಸಜ್ಜಿತ ಉಚಿತ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ: ಡಿಸಿಎಂ ಲಕ್ಷ್ಮಣ ಸವದಿ ರಾಹುಲ್ ಅಥಣಿ ಬೆಳಗಾವಿ info.reporterkarnataka@gmail.com ಅಥಣಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ವಸತಿ ಶಾಲೆಯಲ್ಲಿ ಸುಮಾರು 60 ಹಾಸಿಗೆಗಳುಳ್ಳ ಉಚಿತ ಕೋವಿಡ್ ಕೇರ್ ಸೆಂಟರ್ ಅನ್ನು ಪ್ರಾರಂಭಿಸುತ್ತಿದ್ದು ನಾಳೆಯಿಂದ ಅಧಿಕೃತವಾಗಿ ಚಾಲನೆ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್... 10 ದಿನ ಕೊರೊನಾ ಚಿಕಿತ್ಸೆಗೆ 5 ಲಕ್ಷ ರೂಪಾಯಿ ಬಿಲ್ !: ಇದು ಮಂಗಳೂರಿನ ಖಾಸಗಿ ಆಸ್ಪತ್ರೆಗಳ ಸುಲಿಗೆಯ ಕಥೆ ಮಂಗಳೂರು(reporterkarnataka news): 10 ದಿನದ ಚಿಕಿತ್ಸೆಗೆ ಬರೋಬ್ಬರಿ 5 ಲಕ್ಷ ರೂ. ಬಿಲ್. ಇದು ಕೊರೊನಾ ಎರಡನೇ ಅಲೆಯ ಕೋವಿಡ್ ರೋಗಿಗಳನ್ನು ಲೂಟುವ ಪರಿ. ಕೊರೊನಾ ಮೊದಲ ಅಲೆಯ ಸಂದರ್ಭ "ಖಾಸಗಿ ಆಸ್ಪತ್ರೆಗಳು ದುಬಾರಿ ಬಿಲ್ ವಿಧಿಸಿ ಸೋಂಕಿತರನ್ನು ಸುಲಿಗೆ ಮಾಡುತ್ತಿವೆ" ಎಂದು ಪ್ರತಿ ದಿನ ದೂರ... ಕೊರೊನಾ ಗೆದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ. ದೊರೆಸ್ವಾಮಿ ಬೆಂಗಳೂರು(reporterkarnataka news): ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ನಾಡಿನ ಹೆಮ್ಮೆಯ ಪುತ್ರ, ನಾಡೋಜ ಡಾ. ಎಚ್. ಎಸ್. ದೊರೆಸ್ವಾಮಿ ಅವರು ಕೊರೊನಾದಿಂದ ಗುಣಮುಖರಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಹಾಗೂ ಸಿಬ್... ಗಂಗಾ ನದಿಯಲ್ಲಿ ರಾಶಿ ರಾಶಿ ಶವಪತ್ತೆ: ಕೋವಿಡ್ ರೋಗಿಗಳದ್ದು ಎಂಬ ಶಂಕೆ ಫಾಜಿಪುರ : ಉತ್ತರ ಪ್ರದೇಶದ ಘಾಜಿಪುರದ ಪವಿತ್ರ ಗಂಗಾ ನದಿ ತೀರದಲ್ಲಿ ರಾಶಿ ರಾಶಿ ಮೃತದೇಹಗಳು ಎರಡನೇ ದಿನವೂ ಪತ್ತೆಯಾಗಿದೆ.ಮಂಗಳವಾರ ಬಿಹಾರದ ಬಕ್ಸಾರ್ ನಿಂದ 55 ಕಿಮೀ. ದೂರದಲ್ಲಿ ರಾಶಿ-ರಾಶಿ ಮೃತದೇಹಗಳು ಪತ್ತೆಯಾಗಿತ್ತು. ಮೃತದೇಹಗಳು ಉತ್ತರ ಪ್ರದೇಶದಿಂದ ಬಂದಿದೆ ಎಂದು ನಿನ್ನೆ ಬಿಹಾರದ ಅಧಿಕಾರಿ... ಮೆಡಿಕಲ್ ಆಕ್ಸಿಜನ್ ಬೇಕೇ?; ಸಚಿವ ಜಗದೀಶ್ ಶೆಟ್ಟರ್ ಗೆ ಕರೆ ಮಾಡಿ; ಬೆಡ್ ಗೆ ಆರ್. ಅಶೋಕ್ ಬೆಂಗಳೂರು(reporterkarnataka news): ಕೊರೊನಾ ಸೋಂಕಿತರಿಗೆ ಮೆಡಿಕಲ್ ಆಕ್ಸಿಜನ್ ನೀಡುವ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಹಿಸಲಾಗಿದೆ. ಆಕ್ಸಿಜನ್ ಬೇಕಾದಲ್ಲಿ ಅಥವಾ ಆಕ್ಸಿಜನ್ ಸಿಗದಿದ್ದರೆ ಅಥವಾ ಸರಬರಾಜಿನ ಸಮಸ್ಯೆ ಇದ್ದಲ್ಲಿ, ಈ ಕೆಳಗಿನ ಸಂಖ್ಯ... ಅಗತ್ಯ ವಸ್ತುಗಳ ಖರೀದಿಗೆ ತೆರಳಲು ವಾಹನ ಬಳಕೆ ಮಾಡಲು ಅವಕಾಶ ಬೆಂಗಳೂರು(reporter karnatakanews): ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಸಮಯದಲ್ಲಿ ವಾಹನ ಬಳಸಲು ನಿಷೇದ ಹೇರಿದ್ದ ರಾಜ್ಯ ಸರಕಾರ ಜನರ ಒತ್ತಡಕ್ಕೆ ಮಣಿದು ವಾಹನದಲ್ಲಿ ತೆರಳಲು ಅನುಮತಿಸಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳ... ರಂಗ ಭೂಮಿಯ ಖ್ಯಾತ ಕಲಾವಿದ ಆರ್. ಎಸ್ ರಾಜಾರಾಮ್ ನಿಧನ ಬೆಂಗಳೂರು(reporterkarnatakanews): ಅನೇಕ ಧಾರಾವಾಹಿ, ಸಿನಿಮಾ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಆರ್.ಎಸ್.ರಾಜಾರಾಮ್ (84)ಅವರು ಕೋವಿಡ್ ನಿಂದ ನಿಧನರಾಗಿದ್ದಾರೆ. ಕರ್ನಾಟಕ ಸರಕಾರದ ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದ್ದಿದ್ದರು. ಕೋಲಾರ ಜಿ... ನಾಳೆ ದ.ಕ. ಜಿಲ್ಲೆಯಲ್ಲಿ ಇನ್ನಷ್ಟು ಕಠಿಣ ನಿಯಮ, ಅಗತ್ಯ ವಸ್ತು ಖರೀದಿಗೆ ವಾಹನಗಳಲ್ಲಿ ಬಂದರೆ ವಾಹನ ಸೀಝ್: ಕಮೀಷನರ್ ಖಡಕ್ ಸೂಚನೆ ಮಂಗಳೂರು(Reporter Karnataka News): ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ 10 ರಿಂದ 24 ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ನಾಳೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮತ್ತೆ ಕಠಿಣ ನಿಯಮ ಜಾರಿಗೆ ಕಮೀಷನರ್ ಶಶಿಕುಮಾರ್ ಮುಂದಾಗಿದ್... ಕಲ್ಲು ಗಣಿಗಾರಿಕೆಯಲ್ಲಿ ಬೃಹತ್ ಸ್ಫೋಟ: ಕನಿಷ್ಟ ಹತ್ತು ಮಂದಿ ಕಾರ್ಮಿಕರು ಸಾವು ಆಂದ್ರಪ್ರದೇಶ :ಕಲ್ಲುಗಣಿಗಾರಿಕೆ ನಡೆಯುತ್ತಿದ್ದ ಸಂದರ್ಭ ಸಂಭವಿಸಿದ ಸ್ಪೋಟದಲ್ಲಿ ಕನಿಷ್ಟ ಹತ್ತು ಮಂದಿ ಕಾರ್ಮಿಕರು ಮೃತ ಪಟ್ಟ ಘಟನೆ ಆಂಧ್ರಪ್ರದೇಶದ ಕಡಪಾ ಬಳಿಯಲ್ಲಿ ನಡೆದಿದೆ. ಕಡಪದ ಮಾಮಿಲ್ಲಪಲ್ಲೆ ಗ್ರಾಮದ ಸಮೀಪದಲ್ಲಿರುವ ಕಲ್ಲುಗಣಿಯಲ್ಲಿ ಕಾರ್ಮಿಕರು ಬಂಡೆಯನ್ನು ಕೊರೆಯುವ ವೇಳೆಯಲ್ಲಿ ಈ ದುರ್ಘ... « Previous Page 1 …385 386 387 ಜಾಹೀರಾತು