ಕಾಫಿನಾಡಲ್ಲಿ ದರ್ಗಾ- ದೇವಾಲಯ ವಿವಾದ ಪ್ರಕರಣ: ಎಸ್ ಡಿಪಿಐ ಎಂಟ್ರಿ; ಬಿಗಿ ಪೊಲೀಸ್ ಬಂದೋಬಸ್ತ್ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.ಕಾಂ ಚಿಕ್ಕಮಗಳೂರು ತಾಲೂಕಿನ ಕೂದುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹಜಿದ್ ನಗರದ ದರ್ಗಾ- ದೇವಾಲಯ ವಿಷಯದಲ್ಲಿ ವಿವಾದ ಉಂಟಾಗಿದ್ದು, ಎಸ್ ಡಿಪಿಐ ಎಂಟ್ರಿ ಕೊಟ್ಟಿದೆ. ಹಜರತ್ ಸೈಯದ್ ಬೂದ್ ಷಾ ದರ್ಗಾಕ್ಕೆ ಭೇಟಿ ನೀಡಲಿರ... ಮಂಗಳೂರು ಕ್ಷೇತ್ರ: ಸೋಲಿಸುವ ಜಿದ್ದಿಗೆ ಬಿದ್ದ ಬಿಜೆಪಿ: ಗೆಲ್ಲುವ ಹಠ ತೊಟ್ಟ ಖಾದರ್; ಹಾಗಾದರೆ ಮತದಾರರ ನಾಡಿ ಮಿಡಿತ ಏನು? ಅಶೋಕ್ ಕಲ್ಲಡ್ಕ ಮಂಗಳೂರು ಅನುಷ್ ಪಂಡಿತ್ ಮಂಗಳೂರು info.reporterkarnataka@gmail.com ಶತಾಯಗತಾಯ ಸೋಲಿಸಿಯೇ ಸಿದ್ದ ಎಂಬ ಜಿದ್ದಿಗೆ ಬಿದ್ದ ಬಿಜೆಪಿ, ಗೆದ್ದೇ ಗೆಲ್ಲುತ್ತೇನೆ ಎಂಬ ಹಠಕ್ಕೆ ಬಿದ್ದ ಖಾದರ್. ಇದು ಸದ್ಯ ಮಂಗಳೂರು ಕ್ಷೇತ್ರದ ಪರಿಸ್ಥಿತಿ. ಹಲವು ದಶಕಗಳಿಂದ ಗೆದ್ದು ಬರುತ್ತಿರುವ ... ಬಿಜೆಪಿ ಕಡೆಗೆ ಸುಮಲತಾ ಒಲವು: ರಂಗ ಮಂದಿರದಿಂದ ಸಂಸದೆಯ ಫೋಟೋ ತೆರವು ಸ್ವಪ್ನಾ ದಿನಕರ್ ಮದ್ದೂರು ಮಂಡ್ಯ info.reporterkarnataka@gmail.com ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಚಿತ್ರನಟಿ ಸುಮಲತಾ ಅಂಬರೀಶ್ ಅವರ ನಡೆ ಬಿಜೆಪಿ ಕಡೆ ತಿರುಗಿದ್ದು, ಮಂಡ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಧ್ಯೆ ನಾಗಮಂಗಲದ ಬಿದರಕೆರೆ ಗ್ರಾ... ಮುಖ್ಯಮಂತ್ರಿ ಬೊಮ್ಮಾಯಿ16ರಂದು ಮಂಗಳೂರಿಗೆ: ಫಲಾನುಭವಿಗಳ ಸಮ್ಮೇಳನಕ್ಕೆ ಸಿಎಂ ಚಾಲನೆ ಮಂಗಳೂರು(reporterkarnataka.com): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾ.16ರಂದು ಕಡಲನಗರಿ ಮಂಗಳೂರಿಗೆ ಆಗಮಿಸಲಿದ್ದು, ಫಲಾನುಭವಿಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಮಾ.16ರ ಗುರುವಾರ ಬೆಳಿಗ್ಗೆ 10 ಗಂಟೆಗೆ ನಗರದ ಕರಾವಳ... ರಾಜ್ಯ ಅಸೆಂಬ್ಲಿ ಎಲೆಕ್ಷನ್: ಯಾವುದೇ ಕ್ಷಣ ಚುನಾವಣೆ ಘೋಷಣೆ ಸಾಧ್ಯತೆ; ಮೇ 17ರೊಳಗೆ ಹೊಸ ಸರಕಾರ ಬೆಂಗಳೂರು(reporterkarnataka.com): ರಾಜ್ಯ ವಿಧಾನಸಭಾ ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಕೇಂದ್ರ ಚುನಾವಣಾ ಆಯೋಗದ ತಂಡ ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದೆ. ಮಾರ್ಚ್ 12ರ ಬಳಿಕ ಯಾವುದೇ ಕ್ಷಣದಲ್ಲಿ ಚುನಾವಣೆ ಘೋ಼ಷಣೆಯಾಗುವ ಸಾಧ್ಯತೆಗಳಿವೆ. 2018ರಲ್ಲಿ ಮಾರ್ಚ್ 27ರಂದು ಚುನಾವಣೆ ಘೋಷಣೆಯ... ದಳಪತಿಗಳ ನಾಡಿನಲ್ಲಿ ಜೆಡಿಎಸ್ ಕುರಿತು ಚಕಾರವೆತ್ತದ ಪ್ರಧಾನಿ ಮೋದಿ: ಮಂಡ್ಯ ಜನತೆಗೆ ಶಿರಭಾಗಿಸಿದ ಪಿಎಂ ಸ್ವಪ್ನಾ ದಿನಕರ್ ಮದ್ದೂರು ಮಂಡ್ಯ info.reporterkarnataka@gmail.com ದಳಪತಿಗಳ ಭದ್ರಕೋಟೆ ಎಂದು ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯಲ್ಲಿ ಭಾನುವಾರ ಭರ್ಜರಿ ರೋಡ್ ಶೋ ಹಾಗೂ ಸಾರ್ವಜನಿಕ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರೂ ಜನತಾ ದಳ ಕುರಿತು ... ಮಧುರ ನಗರಿ ಮಂಡ್ಯದಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ: ದಳಪತಿಗಳ ನಾಡಿನಲ್ಲಿ ಭಾರಿ ಜನಬೆಂಬಲ ಸಪ್ನಾ ದಿನಕರ್ ಮದ್ದೂರು ಮಂಡ್ಯ info.reporterkarnataka@gmail.com ಮುಂಬರುವ ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಭರ್ಜರಿ ರೋಡ್ ಶೋ ಸಕ್ಕರೆ ನಾಡು ಮಂಡ್ಯದಲ್ಲಿ ಭಾನುವಾರ ನಡೆಯಿತು. ಮಂಡ್ಯ ಜಿಲ್ಲೆಗೆ ಮೋದಿ ಅವರ ಮೊದಲ ಭೇಟಿ ಇದಾಗಿದೆ. ದಳಪತಿಗಳ ನಾಡಿನಲ... ಅಥಣಿ ಕ್ಷೇತ್ರವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, ಲಕ್ಷ್ಮಣ ಸವದಿ ಅಲ್ಲಿಂದಲೇ ಸ್ಪರ್ಧೆ: ಪುತ್ರ ಚಿದಾನಂದ ಸವದಿ ಸ್ಫೋಟಕ ಹೇಳಿಕೆ ರಾಹುಲ್ ಅಥಣಿ ಬೆಳಗಾವಿ info.reporterkarnataka@gmail.com ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ತಂದೆಯಾದ ಲಕ್ಷ್ಮಣ್ ಸವದಿ ಅವರು ಅಥಣಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಮತಕ್ಷೇತ್ರ ಬಿಟ್ಟು ಕೊಡುವ ಪ್ರಶ್ನೆ ಯಿಲ್ಲ ಎಂದು ಅವರ ಪುತ್ರ ಚಿದಾನಂದ ... ಮಾಂಡೋವಿ ಮೋಟಾರ್ಸ್ ನಿಂದ ಯುಗಾದಿ ಸಂಭ್ರಮ; ಮೆಗಾ ಎಕ್ಸ್ ಚೇಂಜ್ ಮತ್ತು ಲೋನ್ ಮೇಳ ಪುತ್ತೂರು(reporterkarnataka.com): ಮಾಂಡೋವಿ ಮೋಟಾರ್ಸ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ಯುಗಾದಿ ಸಂಭ್ರಮ ನಡೆಯಲಿದೆ. ಈ ಮಧ್ಯೆ ಮೆಗಾ ಎಕ್ಸೆಂಜ್ ಮೇಳ ಮತ್ತು ಲೋನ್ ಮೇಳ ತಿಂಗಳಾಡಿಯ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಕಕ್ಕೆಪದವು ಗರೋಡಿ ಮೈದಾನದ ಎದುರು ನಡೆಯಿತು. ... ಚಿಕ್ಕಮಗಳೂರು: ರಸ್ತೆ ಅವ್ಯವಸ್ಥೆ; ಬ್ಯಾರಲಗದ್ದೆ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail ರಸ್ತೆ ಅವ್ಯವಸ್ಥೆ ಮತ್ತು ಸೇತುವೆ ನಿರ್ಮಾಣವಾಗದಿರುವುದನ್ನು ಖಂಡಿಸಿ ಸುಂಕಸಾಲೆ ಗ್ರಾ.ಪಂ ವ್ಯಾಪ್ತಿಯ ಬ್ಯಾರಲಗದ್ದೆ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಸುಂಕಸಾಲೆ ಗ್ರಾ.ಪಂ ವ್ಯಾಪ್ತಿಯ ಅರಮನೆ ತಲ... « Previous Page 1 …259 260 261 262 263 … 489 Next Page » ಜಾಹೀರಾತು