Accident | ಸುಳ್ಯ ಸಮೀಪ ಟ್ಯಾಂಕರ್ – ಕಾರು ನಡುವೆ ಭೀಕರ ಅಪಘಾತ: ಮಹಿಳೆ ದಾರುಣ ಸಾವು ಗಿರಿಧರ್ ಕೊಂಪುಳಿರ ಮಡಿಕೇರಿ info.reporterkarnataka@gmail.com ಸುಳ್ಯ ಸಮೀಪದ ಕಲ್ಲುಗುಂಡಿಯ ಕಡೆಪಾಲದಲ್ಲಿ ಟ್ಯಾಂಕರ್ ಮತ್ತು ಕಾರಿನ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ... Kodagu | ಕಾಫಿ ವರ್ಕ್ಸ್ ನಲ್ಲಿ 7 ಸಾವಿರ ಕೆಜಿ ಕಾಫಿ ಕಳ್ಳತನ: 5 ಮಂದಿ ಆರೋಪಿಗಳ ಬಂಧನ ಗಿರಿಧರ್ ಕೊಂಪುಳಿರ ಮಡಿಕೇರಿ info.reporterkarnataka@gmail.com ಕುಶಾಲನಗರ ತಾಲ್ಲೂಕಿನ ಕೂಡ್ಲುರು ಕೈಗಾರಿಕಾ ಪ್ರದೇಶದಲ್ಲಿರುವ ಉಮಾ ಕಾಫಿ ವರ್ಕ್ಸ್ ನಲ್ಲಿ ಅಂದಾಜು ಏಳು ಸಾವಿರ ಕೆಜಿ ಕಾಫಿ ಕಳ್ಳತನ ಮಾಡಿದ್ದ ಐವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಕಾಫಿ ವರ್ಕ್ಸ್ ನಲ್ಲಿ ಅಂ... ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನಾಭರಣ ಕಳವು: ಏರ್ ಪೋರ್ಟ್ ಲೋಡಿಂಗ್ ನೌಕರರಿಂದಲೇ ಕೃತ್ಯ; 5 ಮಂದಿ ಬಂಧನ ಅನುಷ್ ಪಂಡಿತ್ ಮಂಗಳೂರು info.reporterkarnataka@gmail.com ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಟ್ರೋಲಿ ಬ್ಯಾಗ್ ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭಾರಣ ಕಳವು ಮಾಡಿದ ಪ್ರಕರಣ ಸಂಬಂಧಿಸಿದಂತೆ ಬಜಪೆ ಪೊಲೀಸರು 5 ಮಂದಿಯನ್ನು ಬಂಧಿಸಿದ್ದು, ಅಘಾತಕ್ಕಾರಿ... Kerala | ಮಾವುತನ ತುಳಿದು ಕೊಂದ ಹರಿಪಾದ್ ಸುಬ್ರಹ್ಮಣ್ಯ ದೇವಸ್ಥಾನದ ಆನೆ: ಇನ್ನೊರ್ವ ಗಂಭೀರ ಗಿರಿಧರ್ ಕೊಂಪುಳಿರ ಮಡಿಕೇರಿ info.reporterkarnataka@gmail.com ಕೇರಳದ ಕರಾವಳಿ ಜಿಲ್ಲೆಯ ಹರಿಪಾದ್ನ ಸುಬ್ರಹ್ಮಣ್ಯ ದೇವಸ್ಥಾನದ ಆನೆಯು ರವಿವಾರ ಮಾವುತನೋರ್ವನನ್ನು ತುಳಿದು ಕೊಂದಿದ್ದು,ಇನ್ನೋರ್ವ ಮಾವುತ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಮೃತ ಮಾವುತ ಮುರಳೀಧ... ಧರ್ಮಸ್ಥಳ | ಸೌಜನ್ಯ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದಿಢೀರ್ ಭೇಟಿ: ತಾಯಿ ಕುಸುಮಾವತಿ ಜತೆ ಮಾತುಕತೆ ಧರ್ಮಸ್ಥಳ(reporterkarnataka.com): ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತನ್ನ ಪಕ್ಷದ ಇತರ ನಾಯಕರೊಂದಿಗೆ ಧರ್ಮಸ್ಥಳದ ಪಾಂಗಾಳದಲ್ಲಿರುವ ಸೌಜನ್ಯಾ ಮನೆಗೆ ಭೇಟಿ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡ ತಕ್ಷಣ ವಿಜಯೇಂದ್ರ ... ಪ್ರೀತಿಸುತ್ತಿದ್ದ ಯುವತಿಗೆ ಬೇರೊಬ್ಬನ ಜತೆ ನಿಶ್ಚಿತಾರ್ಥ: ನೊಂದು ಪ್ರೇಮಿ ಆತ್ಮಹತ್ಯೆಗೆ ಶರಣು ಗಿರಿಧರ್ ಕೊಂಪುಳಿರ ಮಡಿಕೇರಿ info.reporterkarnataka@gmail.com ತಾನು ಪ್ರೀತಿಸುತ್ತಿದ್ದ ಯುವತಿಗೆ ಬೇರೊಬ್ಬನೊಂದಿಗೆ ನಿಶ್ಚಿತಾರ್ಥ ಆದ ವಿಚಾರ ತಿಳಿದು ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರಗೋಡು ಜನತಾ ಕಾಲೋನಿ ನಿವಾಸಿ ಮನೋಜ್(26) ಮೃತ ಯುವಕ. ಮನೋಜ್ ಉಡುಪಿಯಲ್ಲಿ ... ಕುಶಾಲನಗರ ಬಸವನಳ್ಳಿಯ ಶುಂಠಿ ಹೊಲದಲ್ಲಿ ವೃದ್ಧ ಕಾರ್ಮಿಕನ ಹತ್ಯೆ: ಆರೋಪಿಯ ಬಂಧನ ಗಿರಿಧರ್ ಕೊಂಪುಳಿರ ಮಡಿಕೇರಿ info.reporterkarnataka@gmail.com ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯ ಕಾಲೋನಿ ಬಳಿ ಶುಂಠಿ ಹೊಲದಲ್ಲಿ ಕೆಲಸ ಮಾಡಿಕೊಂಡು ಶೆಡ್ ನಲ್ಲಿ ವಾಸವಿದ್ದ ಕೇರಳ ಮೂಲದ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಹತ್ಯೆಗೆ ಒಳ... Chikkamagaluru | ಮಲೆನಾಡು ಭಾಗದಲ್ಲಿ ಮುಂದುವರಿದ ಭಾರೀ ಮಳೆ: ಟೀ ಎಸ್ಟೇಟ್ ಗೆ ನುಗ್ಗಿದ ನೀರು; ಕಾಫಿ ಬೆಳೆಗೂ ಹಾನಿ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಚಿಕ್ಕಮಗಳೂರು ಜಿಲ್ಲೆ ಮಲೆನಾಡು ತಾಲೂಕುಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ಕಳಸ ತಾಲೂಕಿನ ಸುತ್ತಮುತ್ತಲಿನ ಟೀ ಎಸ್ಟೇಟಿಗೆ ನೀರು ನುಗ್ಗಿದೆ. ಕಳಸ ತಾಲೂಕಿನ ಕೆಳಗೂರು ಗ್ರಾಮದಲ್ಲಿ ಈ ಘಟನೆ ನಡೆದ... ಮೂಡಿಗೆರೆ: ಎರಡು ಕಾರುಗಳ ನಡುವೆ ಭೀಕರ ಅಪಘಾತ; ಓರ್ವ ಸಾವು: ಇನ್ನೊರ್ವ ಗಂಭೀರ, ಹಲವರಿಗೆ ಗಾಯ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnata@gmail.com ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಮೂಡಿಗೆರೆ -ಬಣಕಲ್ ನಡುವೆ ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗುರುವಾರ ಮಧ್ಯಾಹ್ನ ಸುಮಾರು 3 ಗ... Kodagu | ಕುಶಾಲನಗರದ ಕೂಡ್ಲುರು ಕಾಫಿ ಘಟಕದಲ್ಲಿ 17 ಟನ್ ಕಾಫಿ ಕಳುವು: ಶಂಕಿತ ಕಾರ್ಮಿಕರು ಪೊಲೀಸ್ ವಶಕ್ಕೆ ಗಿರಿಧರ್ ಕೊಂಪುಳಿರ ಮಡಿಕೇರಿ info.reporterkarnataka@gmail.com ಕುಶಾಲನಗರದ ಕೂಡ್ಲುರು ಕೈಗಾರಿಕಾ ಕೇಂದ್ರದ ಕಾಫಿ ಘಟಕದಿಂದ ಅದೇ ಕಂಪನಿಯ ನೌಕರರು ಹಂತಹoತವಾಗಿ ಅಪಾರ ಪ್ರಮಾಣದ ಕಾಫಿ ಸಾಗಿಸಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಅಂದಾಜು 50 ಲಕ್ಷ ಮೌಲ್ಯದ 17 ಟನ್ ನಷ್ಟು ಕಾಫಿ ನಾಪತ್... « Previous Page 1 …33 34 35 36 37 … 286 Next Page » ಜಾಹೀರಾತು