ಶಾಸಕರ ಜತೆ ಸುರ್ಜೆವಾಲ ಮಾತುಕತೆ ನಾಯಕತ್ವ ಬದಲಾವಣೆ ಬಗ್ಗೆ ಅಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ಬೆಂಗಳೂರು(reporterkarnataka.com):ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಪಕ್ಷ ಸಂಘಟನೆ ವಿಚಾರ ಹಾಗೂ ಶಾಸಕರ ಅಹವಾಲು ಸ್ವೀಕರಿಸಲು ಸಭೆ ಮಾಡುತ್ತಿದ್ದಾರೆಯೇ ಹೊರತು, ಸಿಎಂ ಬದಲಾವಣೆ ಅಥವಾ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮ... ಅಸಾಧಾರಣಾ ಸ್ಮರಣಶಕ್ತಿ ಮತ್ತು ಭಾಷಾ ಕೌಶಲ್ಯ: 22 ತಿಂಗಳ ಮಾಶಿತಾಳಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅವಾರ್ಡ್ ಗಿರಿಧರ ಕೊಂಪಳಿರ ಮಡಿಕೇರಿ info.reporterkarnataka@gmail.com ಈ ಪೋರಿಗೆ ಒಂದು ವರ್ಷ ಹತ್ತು ತಿಂಗಳ ಪ್ರಾಯ. ಈಗಲೇ ತನ್ನಲ್ಲಿರುವ ಅಸಾಧಾರಣ ಬುದ್ದಿಮತ್ತೆಗಾಗಿ ಮತ್ತು ವಿಷಯವನ್ನು ಗ್ರಹಿಸುವ ವಿಶೇಷ ಸಾಮರ್ಥ್ಯಕಾಗಿ ವಿಶ್ವ ದಾಖಲೆ ಹಾಗೂ ಇಂಡಿಯಾ ಬುಕ್ ಆಫ್ ರೆಕೆರ್ಡ್ಸ್ ನಲ್ಲಿ ಸ್ಥಾನ ಪಡೆದ... Chikkamagaluru | ಭಾರೀ ಮಳೆ, ಮಂಜು: ಎತ್ತಿನ ಭುಜ ಚಾರಣಕ್ಕೆ ಪ್ರವಾಸಿಗರಿಗೆ ಬ್ರೇಕ್; 1 ತಿಂಗಳು ನಿರ್ಬಂಧ ಚಿಕ್ಕಮಗಳೂರು(reporterkarnataka.com): ನಿರಂತರ ಮಳೆ, ಭಾರೀ ಮಂಜು ಕವಿಯುತ್ತಿರೋ ಕಾರಣದಿಂದ ಎತ್ತಿನ ಭುಜ ಚಾರಣಕ್ಕೆ ಪ್ರವಾಸಿಗರಿಗೆ ಬ್ರೇಕ್ ಕಲಾಗಿದೆ. ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಎತ್ತಿನಭುಜ ಪ್ರವಾಸಿ ತಾಣವಾಗಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಚಾರಣಕ್ಕೆ ಅರಣ್ಯ... ಚಿಕ್ಕಮಗಳೂರು: ಕುಡಿತದ ಮತ್ತಿನಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ; ಇಬ್ಬರಿಗೆ ತೀವ್ರ ಗಾಯ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದ ಘಟನೆ ಚಿಕ್ಕಮಗಳೂರು ನಗರದ ಟೌನ್ ಕ್ಯಾಂಟೀನ್ ಸರ್ಕಲ್ ನಲ್ಲಿ ನಡೆದಿದೆ. ಹೊಡೆದಾಟದಲ್ಲಿ ಇಬ್ಬರು ಯುವಕರ ಗಂಭೀರ ಗಾಯಗೊಂಡು ಹಾಸನ ಆಸ್ಪತ್ರೆಗೆ ದಾ... Chikkamagaluru | ವಸತಿ ಶಾಲೆಯ ವಿದ್ಯಾರ್ಥಿನಿ ಆತ್ಮಹತ್ಯೆ: ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾದ ಬಾಲಕಿ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾದ ದಾರುಣ ಘಟನೆ ಕೊಪ್ಪ ಪಟ್ಟಣದ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ. ಶಮಿತಾ (15) ಬೊಮ್ಲಾಪುರದ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿನಿ. ಕಳೆದ... Chikkamagaluru | ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರ ಬಸ್ ಪಲ್ಟಿ: 3 ಮಂದಿಗೆ ಗಾಯ; ಆಸ್ಪತ್ರೆಗೆ ದಾಖಲು ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಬಸ್ಸೊಂದು ಕೊಪ್ಪ ತಾಲೂಕಿನ ಸೀಗೋಡು ಬಳಿ ಪಲ್ಟಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಕಾರ್ತಿಕ್, ಮಧು ಹಾಗೂ ಚೈತ್ರಾ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗ... Kodagu | ವಿರಾಜಪೇಟೆ: ಜನವಸತಿ ಪ್ರದೇಶದಲ್ಲಿ ಒಂಟಿ ಸಲಗನ ವಾಕಿಂಗ್!; ಆತಂಕದಲ್ಲಿ ಸ್ಥಳೀಯರು ಮಡಿಕೇರಿ(reporterkarnataka.com): ಹಲಸಿನಹಣ್ಣು, ಮಾವಿನಹಣ್ಣಿನ ಆಸೆಗೆ ಕಾಡಾನೆಗಳು ಕಾಫೀ ತೋಟಕ್ಕೆ ಲಗ್ಗೆ ಹಾಕುವುದು ಮುಂದುವರೆದಿದ್ದು, ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪ ಜನವಸತಿ ಪ್ರದೇಶಕ್ಕೆ ಸಲಗವೊಂದು ಲಗ್ಗೆ ಹಾಕಿದೆ. ಸಿದ್ದಾಪುರ ಕರಡಿಗೋಡು ಸಮೀಪದ ಕೆಸುವಿನಹಳ್ಳ, ಟೀಕ್ ವುಡ್ ಎಸ್ಟೇಟ... Mumbai | ಬಣ್ಣದ ಬದುಕಿಗೆ ನಟಿ, ರೂಪದರ್ಶಿ ಶೆಫಾಲಿ ಜರಿವಾಲಾ ವಿದಾಯ: ‘ತೊಂದ್ರೆ ಇಲ್ಲ ಪಂಕಜಾ’ ಖ್ಯಾತಿಯ ನಟಿ ಇನ್ನಿಲ್ಲ ಮುಂಬೈ(reporterkarnataka.com): ನಟಿ, ರೂಪದರ್ಶಿ ಶೆಫಾಲಿ ಜರಿವಾಲಾ ಅವರು ಹೃದಯಾಘಾತದಿಂದ ಇಂದು ಮುಂಬೈಯಲ್ಲಿ ನಿಧನರಾದರು. ಮಧ್ಯರಾತ್ರಿ ಎದೆನೋವು ಕಾಣಿಸಿಕೊಂಡ ನಟಿಯನ್ನು ತಕ್ಷಣ ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಅವರ ಪತಿ ಪರಾಗ್ ತ್ಯಾಗಿ ಮತ್ತು ಇತರ ಮೂವರು ಕರೆದೊಯ್ದರು. ನಂತರ ನಟಿ ಕ... National Innovation Movement | ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ನಾವಿನ್ಯತೆಯೇ ನೂತನ ಮಾರ್ಗ: ರಾಜ್ಯಪಾಲ ಗೆಹ್ಲೋಟ್ ಬೆಂಗಳೂರು(reporterkarnataka.com): ಪ್ರಪಂಚದಾದ್ಯಂತ ಸ್ಪರ್ಧೆಯು ಉತ್ತುಂಗದಲ್ಲಿರುವ ಇಂದಿನ ಸಮಯದಲ್ಲಿ, ಭಾರತವನ್ನು ಸ್ವಾವಲಂಬಿಯನ್ನಾಗಿ ಮತ್ತು ಜಾಗತಿಕ ನಾಯಕನನ್ನಾಗಿ ಮಾಡಲು ನಾವೀನ್ಯತೆಯ ಶಕ್ತಿಯ ಮೂಲಕ ಮಾತ್ರ ಸಾಧ್ಯ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿ... ಸಾಲದ ಒನ್ ಟೈಮ್ ಸೆಟಲ್ ಮೆಂಟ್: ರೈತರ ಜತೆ ಸೌಜನ್ಯದಿಂದ ವರ್ತಿಸುವಂತೆ ಬ್ಯಾಂಕುಗಳಿಗೆ ಕೇಂದ್ರ ಕುಮಾರಸ್ವಾಮಿ ಸೂಚನೆ *ಮಂಡ್ಯದಲ್ಲಿ ಜಿಲ್ಲಾ ಬ್ಯಾಂಕರುಗಳ ಸಭೆ* *ನರೇಂದ್ರ ಮೋದಿ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಮುಟ್ಟಿಸುವಲ್ಲಿ ಬ್ಯಾಂಕ್ ಗಳ ಪಾತ್ರಕ್ಕೆ ಮೆಚ್ಚುಗೆ* ಮಂಡ್ಯ(reporterkarnataka.com): ರೈತರು ತಾವು ಪಡೆದ ಸಾಲವನ್ನು ಒಮ್ಮೆಲೇ ಪಾವತಿ (ಒನ್ ಟೈಮ್ ಸೆಟಲ್ ಮೆಂಟ್) ಮಾಡುವ ಸಂದರ್ಭದಲ್ಲಿ... « Previous Page 1 …21 22 23 24 25 … 261 Next Page » ಜಾಹೀರಾತು