ದೇವಿಯ ಬಿಂಬಕ್ಕೆ ನೇತ್ರವಿಟ್ಟು ಜನರ ವಂಚನೆಗೆ ಯತ್ನ: ಕೃತಕ ಕಣ್ಣು ಕೀಳಿಸಿ ಬ್ರೇಕ್ ಹಾಕಿದ ಲೇಡಿ ತಹಶೀಲ್ದಾರ್! ಬೆಳಗಾವಿ(reporterkarnataka news): ಕಾಗವಾಡಿ ತಾಲೂಕಿನ ಐನಾಪುರ ಗ್ರಾಮದ ಸಂತೂ ಬಾಯಿ ದೇವಸ್ಥಾನದಲ್ಲಿ ದೇವರಿಗೆ ಕೃತಕ ಕಣ್ಣುಗಳನ್ನಿಟ್ಟು ಜನರನ್ನು ಮೂಢನಂಬಿಕೆಗೆ ತಳ್ಳುವ ಪ್ರಯತ್ನವನ್ನು ಅಲ್ಲಿನ ತಹಶೀಲ್ದಾರ್ ವಿಫಲಗೊಳಿಸಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲೇ ದೇವಿಯ ಬಿಂಬಕ್ಕೆ ಅಂಟಿಸಲಾದ ಕೃತಕ ... ಜಪ್ಪಿನಮೊಗರು: ತಂದೆಯ ಪೆಟ್ರೋಲ್ ಬೆಂಕಿಗೆ ಆಸ್ಪತ್ರೆಗೆ ದಾಖಲಾಗಿದ್ದ 25ರ ಹರೆಯದ ಪುತ್ರ ಸಾವು ಮಂಗಳೂರು(reporterkarnataka news); ಜನ್ಮ ಕೊಟ್ಟ ತಂದೆಯಿಂದಲೇ ಪೆಟ್ರೋಲ್ ನಿಂದ ಬೆಂಕಿ ಹಚ್ಚಲ್ಪಟ್ಟು ಸುಟ್ಟ ಗಾಯದೊಂದಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ನತದೃಷ್ಟ ಪುತ್ರ ಸಾವನ್ನಪ್ಪಿದ್ದಾರೆ. ನಗರದ ಹೊರವಲಯದ ಜಪ್ಪಿನಮೊಗರು ಕೊಪ್ಪರಿಗೆಗುತ್ತು ಎಂಬಲ್ಲಿ ಜೂ.21ರಂದ... ಕೋಟ್ಯಂತರ ರೂಪಾಯಿ ವಂಚನೆ ಆರೋಪ:ಸಚಿವ ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ಬಂಧನ ಬೆಂಗಳೂರು(reporterkarnataka news): ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ಅವರ ಬಂಧನವಾಗಿದೆ. ನೌಕರಿ ಕೊಡಿಸುವ, ವರ್ಗಾವಣೆ ಮಾಡಿಸುವ ನೆಪ ಹೇಳಿ ಕೋಟ್ಯಂತರ ರೂ. ವಂಚಿಸಿದ ಆರೋಪದ ಮೇಲೆ ಬಂಧನ ನಡೆದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ. ವೈ. ವಿಜಯೇಂದ್ರ ಅವರು ನ... ದಾಖಲಾಯ್ತು 123.3 ಫ್ಯಾರನ್ ಹೀಟ್ ತಾಪಮಾನ : ಅಚಾನಕ್ ಆಗಿ ಉಂಟಾದ ಕಾಡ್ಗಿಚ್ಚಿಗೆ ಹಳ್ಳಿ ಜನರ ಪಲಾಯನ ಲಿಟ್ಟನ್ (ReporterKarnataka.com) ಕೆನಡಾ ದೇಶದ ಅತಿ ಹೆಚ್ಚು ತಾಪಮಾನವಾದ 49.6 ಸೆ. (121.3ಫ್ಯಾರನ್ ಹೀಟ್) ಅನ್ನು ದಾಖಲಿಸಿದ ಕೆನಡಾದ ಲಿಟನ್ ಹಳ್ಳಿಯ ನಿವಾಸಿಗಳು ಕಾಡ್ಗಿಚ್ಚಿನಿಂದ ಪಲಾಯನ ಮಾಡಬೇಕಾದ ಘಟನೆ ಇಂದು ನಡೆದಿದೆ. ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಲಿಟ್ಟನ್ನ ಮೇಯರ್ ಜನರನ್ನು ಸ್... ಅಕ್ರಮ ಮರಳುಗಾರಿಕೆ ಅಡ್ಡೆಗೆ ಬಂಟ್ವಾಳ ಲೇಡಿ ತಹಶೀಲ್ದಾರ್ ಮಧ್ಯರಾತ್ರಿ ದಾಳಿ: ಸೊತ್ತು ಮುಟ್ಟುಗೋಲು ಬಂಟ್ವಾಳ(reporterkarnataka news): ಪಾಣೆಮಂಗಳೂರು ಹಳೆ ಸೇತುವೆ ಅಡಿಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್. ಆರ್. ಅವರು ಅಧಿಕಾರಿಗಳ ಜತೆ ಮಧ್ಯರಾತ್ರಿ ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಮಧ್ಯರಾತ್ರಿ ಮೆಷಿನ್ ಬಳಸಿ ಮರಳುಗಾರಿಕೆ ನಡೆಸುವ ಬಗ್... ಅಗ್ನಿದುರಂತಕ್ಕೆ 18 ಮಕ್ಕಳ ಬಲಿ : ಮಾರ್ಷಲ್ ಆರ್ಟ್ಸ್ ಸ್ಕೂಲ್ನಲ್ಲಿ ಈ ದುರ್ಘಟನೆ ! ಚೀನಾ : ಚೀನಾ ದೇಶದ ಮಾರ್ಷಲ್ ಆರ್ಟ್ಸ್ ಶಾಲೆಯೊಂದರಲ್ಲಿ ಇಂದು ಮುಂಜಾನೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, 18 ವಿದ್ಯಾರ್ಥಿಗಳಿಗೆ ಬೆಂಕಿಗೆ ಆಹುತಿಯಾಗಿದ್ದಾರೆ. 16 ವಿದ್ಯಾರ್ಥಿಗಳನ್ನು ಬೆಂಕಿಯಿಂದ ರಕ್ಷಿಸಲಾಗಿದ್ದು, ಗಾಯಗಳಾಗಿರುವುದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾವಿಗೆ ಬಿದ್ದ ಇಬ್ಬರು ಮಕ್ಕಳೊಡನೆ ಪ್ರಾಣ ಕಳೆದುಕೊಂಡ ತಾಯಿ | ಆತ್ಮಹತ್ಯೆಯೇ.? ಎನ್ನುವ ಗುಮಾನಿ ! ತುಮಕೂರು(ReporterKarnataka.com) ತುಮಕೂರು ತಾಲೂಕಿನ ಕೋರಾ ಠಾಣೆ ವ್ಯಾಪ್ತಿಯ ತಿರುಮಲಪಾಳ್ಯದಲ್ಲಿ ತೆರೆದ ಬಾವಿಗೆ ಬಿದ್ದು ಮಹಿಳೆ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದ ಘಟನೆ ಗುರುವಾರ ನಡೆದಿದೆ. ತೋಟದ ಕೆಲಸಕ್ಕೆ ಮಕ್ಕಳೊಡನೆ ಬಂದ ಗೃಹಿಣಿ ಹೇಮಲತಾ ಕೆಲಸ ಮಾಡುತ್ತಿರುವಾಗ ... ಮಾಜಿ ಲೇಡಿ ಕಾರ್ಪೊರೇಟರ್ ಭೀಕರ ಹತ್ಯೆ: ಮನೆಯಿಂದ ಹೊರಗೆ ಕರೆದು ಮಾರಕಾಸ್ತ್ರದಿಂದ ಹಲ್ಲೆಗೈದು ಕೊಲೆ ಬೆಂಗಳೂರು(reporterkarnataka news): ಛಲವಾದಿಪಾಳ್ಯದ ಫವರ್ ಗಾರ್ಡನ್ ನಲ್ಲಿ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಮನೆಯಿಂದ ಹೊರ ಕರೆದು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಮನೆಯಲ್ಲಿದ್ದ ರೇಖಾ ಕದಿರೇಶ್ ಅವರನ್ನು ಹೊರ ಬರ... ದನ ಕಟ್ಟುವ ವಿಷಯದಲ್ಲಿ ಪುತ್ರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಿತ: ಮಗ ಆಸ್ಪತ್ರೆಗೆ, ಅಪ್ಪ ಜೈಲಿಗೆ ಮಂಗಳೂರು(reporterkarnataka news): ಕ್ಷುಲ್ಲಕ ವಿಷಯಕ್ಕೆ ತಂದೆ-ಮಗನ ನಡುವೆ ಉಂಟಾದ ಜಗಳ ತಾರಕಕ್ಕೇರಿ ಸ್ವಂತ ಅಪ್ಪನೇ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಭಯಾನಕ ಘಟನೆ ನಗರದ ಹೊರವಲಯದ ಜಪ್ಪಿನಮೊಗರು ಕೊಪ್ಪರಿಗೆ ಗುತ್ತು ಎಂಬಲ್ಲಿ ನಡೆದಿದೆ. ತಂದೆ ವಿಶ್ವನಾಥ ಶೆಟ್ಟಿ ... ಲಾಕ್ ಡೌನ್ ನಿಯಮ ಉಲ್ಲಂಘಿಸಿ 4 ಮದುವೆ: ಸುತ್ತಲಿದೆಯೇ ಪಾಲಿಕೆ ಆರೋಗ್ಯಾಧಿಕಾರಿ ಕೊರಳು ? ಮಂಗಳೂರು(reporterkarnataka news): ಲಾಕ್ ಡೌನ್ ಗೈಡ್ ಲೈನ್ಸ್ ಗಾಳಿಗೆ ತೂರಿ ನಗರದ ಮಂಗಳಾದೇವಿಯಲ್ಲಿ ಭಾನುವಾರ ನಡೆದ ಅದ್ದೂರಿ ಮದುವೆ ಸಮಾರಂಭ ಮಂಗಳೂರು ಮಹಾನಗರಪಾಲಿಕೆಯ ಆರೋಗ್ಯಾಧಿಕಾರಿ ಅವರ ಕೊರಳಿಗೆ ಸುತ್ತುವ ಎಲ್ಲ ಲಕ್ಷಣಗಳಿವೆ. ಕೋವಿಡ್ ಗೈಡ್ ಲೈನ್ಸ್ ಪ್ರಕಾರ ಮನೆ ಬಿಟ್ಟು ಹೊರಗಡೆ ದೇವ... « Previous Page 1 …217 218 219 220 221 … 224 Next Page » ಜಾಹೀರಾತು