ಮನುಷ್ಯರಿಗೆ ಹಕ್ಕಿಜ್ವರ : ಚೀನಾದಲ್ಲಿ ದಾಖಲಾಯಿತು ವಿಶ್ವದ ಮೊದಲ ಪ್ರಕರಣ; ಭಯ ಬೇಡ, ಹರಡುವ ಸಾಧ್ಯತೆ ಕಡಿಮೆ ಬೀಜಿಂಗ್(reporterkarnataka.com): ಮನುಷ್ಯರಿಗೆ ಹಕ್ಕಿಜ್ವರದ ಸೋಂಕು ತಗಲಿರುವ ವಿಶ್ವದ ಮೊದಲ ಪ್ರಕರಣ ಚೀನಾದ ಬೀಜಿಂಗ್ ನಲ್ಲಿ ಪತ್ತೆಯಾಗಿದೆ. ಹಕ್ಕಿ ಜ್ವರ H3N8 ಸ್ಟ್ರೈನ್ನೊಂದಿಗೆ ಚೀನಾ ಮೊದಲ ಮಾನವ ಸೋಂಕನ್ನು ದಾಖಲಿಸಿದೆ ಎಂದು ದೇಶದ ಆರೋಗ್ಯ ಪ್ರಾಧಿಕಾರ ತಿಳಿಸಿದೆ. ಆದರೆ ಇದು ಜ... ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಶೀಘ್ರ ಬಿಜೆಪಿಗೆ?: ಪುತ್ರ ಅಭಿಷೇಕ್ ಮದ್ದೂರಿನಿಂದ ವಿಧಾನ ಸಭೆಗೆ ಸ್ಪರ್ಧೆ? ಮಂಡ್ಯ(reporterkarnataka.com): ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ. ಬಿಜೆಪಿಗೆ ಸೇರಲಿರುವ ಸುಮಲತಾ ಅವರು ತನ್ನ ಪುತ್ರ ಅಭಿಷೇಕ್ ಅವರನ್ನು ಮಂಡ್ಯದ ಮದ್ದೂರು ಕ್ಷೇತ್ರದಿಂದ ಕಣಕ್ಕಿಳಿಸಲು ಸಿದ್ಧತೆ ನಡೆಸ... ಮುಖ್ಯಮಂತ್ರಿ ಮಂಗಳೂರು ಕಾರ್ಯಕ್ರಮ ದಿಢೀರ್ ರದ್ದು: ಕೃಷ್ಣಾದಿಂದಲೇ ಪಿಎಂ ಜತೆ ವೀಡಿಯೊ ಕಾನ್ಪರೆನ್ಸ್ ಮಂಗಳೂರು(reporterkarnataka.com): ಕೋವಿಡ್ ನಿರ್ವಹಣೆ ಕುರಿತಂತೆ ನಗರದ ಜಿಲ್ಲಾ ಪಂಚಾಯತ್ ನಲ್ಲಿ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿಯವರೊಂದಿಗೆ ಮುಖ್ಯಮಂತ್ರಿಯವರ ವಿಡಿಯೋ ಕಾನ್ಪರೆನ್ಸ್ ರದ್ದಾಗಿದೆ. ಈ ವಿಡಿಯೋ ಸಂವಾದ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಲಾಗಿದೆ. ಮುಖ್ಯಮಂತ್ರಿಯವರ ... ದುಬಾರೆ: ಪ್ರವಾಸಕ್ಕಾಗಿ ಬಂದಿದ್ದ ನಾಸಿಕ್ ನ ತರುಣ ನದಿಯಲ್ಲಿ ಮುಳುಗಿ ದಾರುಣ ಸಾವು ಕುಶಾಲನಗರ(reporterkarnataka.com): ಪ್ರವಾಸಕ್ಕಾಗಿ ಬಂದಿದ್ದ ಯುವಕನೊಬ್ಬ ಕಾಲು ಜಾರಿ ಕಾವೇರಿ ನದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ದುಬಾರೆಯಲ್ಲಿ ಮಂಗಳವಾರ ನಡೆದಿದೆ. ಮುಂಬೈನ ನಾಸಿಕ್’ನ ನಿವಾಸಿ ದಾದಾಜಿ ಮಹಾಜನ್ ಎಂಬವರ ಪುತ್ರ ಅನಿಕೇತ್ (17) ಎಂಬಾತ ಮೃತ ದುರ್ದೈವಿ. ಮುಂಬೈನಿಂದ 23 ಮಂದಿ... ನಶೆ ಪ್ರಿಯರಿಗೆ ಭಾರಿ ಶಾಕ್: ಬಿಯರ್ ದರ ಶೀಘ್ರದಲ್ಲೇ 10% ದಿಂದ 15% ಹೆಚ್ಚಳ ಹೊಸದಿಲ್ಲಿ(reporterkarnataka.com) : ಯುಕ್ರೇನ್ ರಷ್ಯಾ ದೇಶಗಳ ನಡುವಿನ ಯುದ್ಧದ ಪರಿಣಾಮ ಹಾಗೂ ದೇಶದ ಬೆಲೆ ಏರಿಕೆಗಳ ಹಿನ್ನೆಲೆಯಲ್ಲಿ ಬಾರ್ಲಿ ಹಾಗೂ ಇನ್ನಿತರ ಕಚ್ಚಾ ವಸ್ತುಗಳ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿರುವುದು ಹಾಗೂ ಪ್ಯಾಕೇಜಿಂಗ್ ದರವೂ ಹೆಚ್ಚಾಗಿರುವುದರಿಂದ ಬಿಯರ್ನ ಬೆಲೆ ಶೇ. 10ರಿಂದ 1... ಕೋವಿಡ್ ನಿಯಮ ಉಲ್ಲಂಘನೆ ಗೆ ದಂಡ ಫಿಕ್ಸ್ ;ರೇಟ್ ಹೇಗಿದೆ ನೋಡಲು ಮುಂದಕ್ಕೆ ಓದಿ ಹೊಸದಿಲ್ಲಿ(reporterkarnataka.com) : ದೆಹಲಿ, ಗುಜರಾತ್, ಉತ್ತರಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸುವವರಿಗೆ ಕರ್ನಾಟಕದಲ್ಲಿ ಪ್ರತಿ ಅಪರಾಧಕ್ಕೆ 250 ರೂ., ಗೋವಾದಲ್ಲಿ 200... ಶಿರ್ವ: ವಿದೇಶಕ್ಕೆ ಹೋಗಿ ಬಂದ ಮಹಿಳೆ ನಾಪತ್ತೆ ಕಾರ್ಕಳ(reporterkarnataka.com): ಮನೆಯಿಂದ ಹೋದ ಮಹಿಳೆಯೊರ್ವರು ಕಾಣೆಯಾದ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಜಂತ್ರ ಎಂಬಲ್ಲಿ ನಡೆದಿದೆ. ಆಶಾ (32)ಕಾಣೆಯಾದ ಮಹಿಳೆ. ಜನವರಿಯಲ್ಲಿ ವಿದೇಶಕ್ಕೆ ಹೋಗಿ ಎಪ್ರಿಲ್ 23 ರಂದು ಊರಿಗೆ ಆಗಮಿಸಿದ್ದರು. 25 ರಂದು ಯಾರಿಗೂ ಹೇಳದೆ, ಎಲ್ಲಿಯು ಹುಡುಕಾಡಿದರು ಸ... ಮೋಜು-ಮಸ್ತಿ; ಮೂಕನಮನೆ ಜಲಪಾತದಲ್ಲಿ ಈಜಲು ಹೋದ ಇಬ್ಬರು ಯುವಕರ ಸಾವು ಸಕಲೇಶಪುರ(reporterkarnataka.com): ಇಲ್ಲಿನ ಹೆತ್ತೂರು ಹೋಬಳಿಯ ಮೂಕನಮನೆ ಜಲಪಾತದಲ್ಲಿ ಈಜಲು ಹೋಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಸಕಲೇಶಪುರದ ಚಿಕ್ಕ ಕುಂದೂರು ಗ್ರಾಮದ ಕುಮಾರ್ (38) ಹಾಗೂ ಕೊಡಗಿನ ಕೊಡ್ಲಿಪೇಟೆ ನಿವಾಸಿ ಕಿಶೋರ್ (34 ) ಮೃತಪಟ್ಟ ದುರ್ದೈವಿಗಳು .ನಾಲ್ಕು ಜನ ಸ್ನೇಹಿತರು ... ಕಾರ್ಕಳ: ಸಿಡಿಲು ಬಡಿದು ನೂರಾಲ್ಬೆಟ್ಟು ನಿವಾಸಿ ಸಾವು ಕಾರ್ಕಳ(reporterkarnataka.com): ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಕಾರ್ಕಳ ತಾಲೂಕು ನೂರಾಲ್ಬೆಟ್ಟು ಗ್ರಾಮದಲ್ಲಿ ನಡೆದಿದೆ. ಜಾಣಮನೆ ಜಿಗೀಶ್ ಜೈನ್ (41) ಎಂಬವರೇ ಮೃತಪಟ್ಟ ದುರ್ದೈವಿ. ಸೋಮವಾರ ಸಂಜೆ ಜಿಗೀಶ್ ಅವರು ಮನೆಯಲ್ಲಿದ್ದ ಸಂದರ್ಭ ಸಿಡಿಲು ಬಡಿಲು ಅವಘಡ ಸಂಭವಿಸಿದ... 27ರ ನಂತರ ಕೋವಿಡ್ ನಿಯಂತ್ರಣಕ್ಕೆ ಸರ್ಕಾರದಿಂದ ಹೊಸ ಮಾರ್ಗಸೂಚಿ: ಸಿಎಂ ಬೊಮ್ಮಾಯಿ ಹೊಸದಿಲ್ಲಿ(reporterkarnataka.com): ಕೋವಿಡ್ 4ನೇ ಅಲೆಯ ಆತಂಕ ಇರುವ ಕಾರಣ ಜಾಗೃತಿ ವಹಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಕೇರಳ ಸೇರಿದಂತೆ ಅಲ್ಲಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏ.27ರಂದು ಪ್ರಧಾನ ಮಂತ್ರಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸೂಚನೆಗಳನ್ನು ನೀಡಲಿದ್ದಾರೆ.ನಂತ... « Previous Page 1 …210 211 212 213 214 … 270 Next Page » ಜಾಹೀರಾತು