ಮೂಡಿಗೆರೆ: ಸ್ಕೂಟರ್ ನಲ್ಲಿ ಸಾಗಿಸುತ್ತಿದ್ದ 130 ಗ್ರಾಂ ಒಣ ಗಾಂಜಾ ವಶ; ಇಬ್ಬರ ಬಂಧನ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಮೂಡಿಗೆರೆ ಪಟ್ಟಣ ಪಂಚಾಯಿತಿಯ ವಾಟರ್ ಪಂಪ್ ಹೌಸ್ ಬಳಿ ಸ್ಕೂಟರೊಂದರಲ್ಲಿ ಸಾಗಿಸುತ್ತಿದ್ದ 130 ಗ್ರಾಂ ಒಣ ಗಾಂಜವನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಬಿಳಗುಳ ಗ್ರಾಮದ ಸಾಗರ್ ( 20) ಹಾಗೂ ಮೂಡ... ಮಾರುತಿ ಒಮ್ನಿ- ಸ್ಯಾಂಟ್ರೋ ಡಿಕ್ಕಿ: ಭದ್ರಾವತಿಗೆ ತೆರಳುತ್ತಿದ್ದ 4 ಮಂದಿ ಪ್ರಯಾಣಿಕರಿಗೆ ಗಾಯ ಕಾರ್ಕಳ(reporterkarnataka.com): ಹಿರ್ಗಾನ ಶಾಲೆಯ ಸಮೀಪ ಎರಡು ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ವಿಶ್ವನಾಥ(60), ಮಲ್ಲಿಕಾರ್ಜುನ(70), ಸಿದ್ಧೇಶಪ್ಪ(60), ಅರುಣಾ(40) ಎಂದು ಗುರುತಿಸಲಾಗಿದೆ. ಹೆಬ್ರಿಯಿಂದ... ನ್ಯೂಯಾರ್ಕ್ ನಿಂದ ದೆಹಲಿ ತಲುಪಿದ ಪುನೀತ್ ರಾಜ್ ಕುಮಾರ್ ಪುತ್ರಿ: ಏರ್ ಇಂಡಿಯಾದಲ್ಲಿ ಬೆಂಗಳೂರಿನತ್ತ ಪಯಣ ಹೊಸದಿಲ್ಲಿ(reporterkarnataka.com): ಅಗಲಿದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಮಾಡಲು ನ್ಯಾಯಾರ್ಕ್ ನಿಂದ ಆಗಮಿಸುತ್ತಿರುವ ಅವರ ಪುತ್ರಿ ಧೃತಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ನ್ಯಾಯಾರ್ಕ್ ನಿಂದ ಸುಮಾರು 11,800 ಕಿಮೀ. ಕ್ರಮಿ... ಅಥಣಿ: ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಪುನೀತ್ ರಾಜಕುಮಾರ್ ಅಭಿಮಾನಿ ರಾಹುಲ್ ಅಥಣಿ ಬೆಳಗಾವಿ info.reporterkarnataka@gmail.com ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಎಂದೇ ಖ್ಯಾತರಾದ ನಟ ಪುನೀತ್ ರಾಜಕುಮಾರ್ ನಿಧನದಿಂದ ನೊಂದ ಅವರ ಅಭಿಮಾನಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಥಣಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಪುನೀತ್ ಅಭಿಮಾನ... ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಸಹಿತ ಹಲವು ಗಣ್ಯರ ಸಂತಾಪ ಬೆಂಗಳೂರು(reporterkarnataka.com): ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಾವಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಮಂದಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಈ ಮಧ್ಯೆ ಪುನೀತ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಕಂಠೀರವ ಸ್ಟುಡಿಯೋದಲ್ಲಿ ಸ... ಕನ್ನಡ ಚಿತ್ರರಂಗವನ್ನು ಅಗಲಿದ ಪವರ್ ಸ್ಟಾರ್ ಪುನೀತ್ ; ಅಪ್ಪುವಿನ ಅಗಲಿಕೆಗೆ ಸ್ತಬ್ಧವಾದ ಚಿತ್ರರಂಗ ; ಅತಿಯಾದ ಫಿಟ್ನೆಸ್ ಕಾಳಜಿಯೇ ಜೀವಕ್ಕ... Reporterkarnataka.com 'ಅಪ್ಪು' ಖ್ಯಾತಿಯ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇನ್ನು ನೆನಪು ಮಾತ್ರ. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಶುಕ್ರವಾರ ಬೆಳಗ್ಗೆ ತೀವ್ರ ಹೃದಯಘಾತಕ್ಕೀಡಾಗಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಶುಕ್ರವಾರ ಬೆಳಗ್ಗೆ... ಪವರ್ ಸ್ಟಾರ್ ಪುನೀತ್ ರಾಜ್ ಆರೋಗ್ಯ ಏರುಪೇರು : ಆಸ್ಪತ್ರೆಗೆ ದಾಖಲು Reporter Karnataka ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ದಾಖಿಸಲಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಜಿಮ್ ನಲ್ಲಿ ಕಸರತ್ತು ಮಾಡುವ ವೇ... ಮರುಬ್ರಾಂಡ್ ಪ್ರಕ್ರಿಯೆ: ಡಿಜಿಟಲ್ ಜಗತ್ತಿನ ದೈತ್ಯ ಫೇಸ್ಬುಕ್ ಬದಲಾಯಿಸಲಿದೆ ತನ್ನ ಹೆಸರು ವಾಷಿಂಗ್ಟನ್(reporterkarnataka.com): ಫೇಸ್ಬುಕ್ ತನ್ನ ಹೆಸರನ್ನು ಸಾಮಾಜಿಕ ಮಾಧ್ಯಮದಿಂದ ದೂರವಿಟ್ಟು 'ಮೆಟಾವರ್ಸ್' ಅನ್ನು ಅಭಿವೃದ್ಧಿಪಡಿಸುವ ಕಡೆಗೆ ಗಮನಹರಿಸುವ ನಿಟ್ಟಿನಲ್ಲಿ ತನ್ನ ಹೆಸರನ್ನು 'ಮೆಟಾ' ಎಂದು ಬದಲಾಯಿಸಿದೆ, ಇದು ಇಂಟರ್ನೆಟ್ನ ಮುಂದಿನ ಪೀಳಿಗೆಯಾಗಬಹುದಾದ ಡಿಜಿಟಲ್ ಜಗತ್ತಾಗಿದೆ ... ಮಣಿಪಾಲದಲ್ಲಿ ಮತ್ತೆ ರೇಪ್ ಸದ್ದು !!; ಕುಡಿತದ ನಶೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ; ಆರೋಪಿಯ ಬಂಧನ ಮಣಿಪಾಲ(reporterkarnataka.com): ಇಲ್ಲಿಗೆ ಸಮೀಪದ ಇಂದ್ರಾಳಿಯ ಅಪಾರ್ಟ್ಮೆಂಟ್ ವೊಂದರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ ಆರ್ಯನ್ ಚಂದಾವನಿ ಬಂಧಿತ ಆರೋಪಿ. ಈತ ಯುವತಿಯ ಸ್... ಕಂದಕಕ್ಕೆ ಉರುಳಿದ ಮಿನಿ ಬಸ್ : ಒಂಬತ್ತು ಜನರ ದುರ್ಮರಣ ದೋಡಾ (ಜಮ್ಮು-ಕಾಶ್ಮೀರ) Reporterkarnataka.com ಜಮ್ಮು ಕಾಶ್ಮೀರದ ಥಾತ್ರಿಯಿಂದ ದೋಡಾಗೆ ತೆರಳುತ್ತಿದ್ದ ಮಿನಿ ಬಸ್ ಒಂದು ಆಳ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 9 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡ ಘಟನೆ ಥಾತ್ರಿ ಸಮೀಪ ನಡೆದಿದೆ. ಜಮ್ಮು ಕಾಶ್ಮೀರದ ಥಾತ್ರಿಯಿಂದ ಮಿನಿ ಬಸ್ ದೋಡಾಗೆ ಪ್ರಯ... « Previous Page 1 …194 195 196 197 198 … 226 Next Page » ಜಾಹೀರಾತು