ಚಾರ್ಮಾಡಿ ಘಾಟ್ ಫಾಲ್ಸ್ ಗೆ ಫಿದಾ: ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋನ ವಿನ್ನರ್ ಯಶಸ್ವಿನಿ ವಂಶಿಕಾ ಡ್ಯಾನ್ಸ್! ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನ ವಿನ್ನರ್ ಯಶಸ್ವಿನಿ ಹಾಗೂ ವಂಶಿಕಾ ಅವರು ಚಾರ್ಮಾಡಿ ಘಾಟ್ ಫಾಲ್ಸ್ ಮುಂದೆ ಡ್ಯಾನ್ಸ್ ಮಾಡಿ ಪ್ರವಾಸಿಗರ ಗಮನ ಸೆಳೆದಿದ್ದಾರೆ. ಘಾಟ್ ನ ಸೌಂದರ್ಯಕ್ಕೆ ಫಿದಾ ಆದ ಯಶಸ್ವಿನಿ, ... ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು 2022- ಸೀಸನ್ 3 ಗ್ರಾಂಡ್ ಫಿನಾಲೆ: ಕಿರೀಟ ಮುಡಿಗೇರಿಸಿದ ಮಂಗಳೂರಿನ ಫ್ಲೇವಿ ಡಿಮೆಲ್ಲೋ ಮಂಗಳೂರು(reporterkarnataka.com): ನಗರದ ನೆಕ್ಸಸ್ ಮಾಲ್ ನಲ್ಲಿ ನಡೆದ ವಿವಾಹಿತ ಮಹಿಳೆಯರ ರಾಷ್ಟ್ರೀಯ ಮಟ್ಟದ ಸ್ಪರ್ಧೆ ' ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು2022- ಸೀಸನ್ 3' ಗ್ರಾಂಡ್ ಫಿನಾಲೆಯಲ್ಲಿ ಮಂಗಳೂರು ಬಿಜೈ ಕಾಪಿಕಾಡಿನ ಫ್ಲೇವಿ ಗ್ಲಾಡಿಸ್ ಡಿಮೆಲ್ಲೋ ಅವರು 40-60 ವಯಸ್ಸಿನ ಗುಂಪಿನ ಸ್ಪರ್ಧ... ಚಾರ್ಲಿ ಅದೊಂದು ದೀರ್ಘ ಭಾವ ಯಾನ ; ಹೇಳಲಾಗದ ಮೌನ !! ಗಣೇಶ್ ಅದ್ಯಪಾಡಿ, ಮಂಗಳೂರು 9620038356 adyapadyganesh@gmail.com "ಚೌಕಟ್ಟಿನಲ್ಲಿ ಜೀವನ ಕಟ್ಟಿಕೊಂಡವನಿಗೆ ಹೊರ ಬಂದೆ ಜಗತ್ತು ಇಷ್ಟು ಚಂದ ಅಂತ ಗೊತ್ತಾಗಿದ್ದು" Life of Love Not of Years -------- ಚಾರ್ಲಿ ಎನ್ನುವುದು ಬರಿ ನಾಯಿ ಹೆಸರಲ್ಲ ಅದೊಂದು ಸುಂದರ ಭಾವಯಾನ. ಹೌದ... ಮಂಗಳೂರು ಮಹಾನಗರ ಪಾಲಿಕೆಯನ್ನು ಪೇಪರ್ ಲೆಸ್ ಜತೆ ಕರಪ್ಶನ್ ಲೆಸ್ ಮಾಡಿ: ಆಯುಕ್ತರಿಗೆ ಉಸ್ತುವಾರಿ ಸಚಿವರ ಸಲಹೆ ಮಂಗಳೂರು(reporterkarnataka.com): ಮಂಗಳೂರು ಮಹಾನಗರಪಾಲಿಕೆಯ ಆಡಳಿತವನ್ನು ಪೇಪರ್ ಲೆಸ್ (ಕಾಗದರಹಿತ) ಜತೆಗೆ ಕರಪ್ಶನ್ ಲೆಸ್ (ಭ್ರಷ್ಟಾಚಾರರಹಿತ) ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಪಾಲಿಕೆ ಕಮಿಷನರ್ ಗೆ ಕಿವಿಮಾತು ಹೇಳಿದರು. ಅವರು ಸೋಮವಾರ ಮಂಗಳೂರು ಮಹಾನಗರ ಪಾಲಿಕೆಯ ... 6 ಭಾಷೆಯಲ್ಲಿ ತೆರೆ ಕಾಣಲಿರುವ ‘ವಿಕ್ರಾಂತ್ ರೋಣ’: ಸೋಶಲ್ ಮೀಡಿಯಾದಲ್ಲಿ ‘ರಾ…ರಾ…ರಕ್ಕಮ್ಮ’ ಸಿಕ್... ಚಾರುಲತಾ ಬಸವನಗುಡಿ ಬೆಂಗಳೂರು info.reporterkarnataka@gmail.com ಕಿಚ್ಚ ಸುದೀಪ್ ಅಭಿನಯದ, ಅನೂಪ್ ಭಂಡಾರಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಭಾರೀ ಸದ್ದು ಮಾಡುತ್ತಿದೆ. ಸಿನಿಮಾದ 'ರಾ...ರಾ....ರಕ್ಕಮ್ಮ:ಹಾಡಿನ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡ... ಸಿನಿ ರಿಪೋರ್ಟ್ : ಹೇಗಿದೆ ರಾಜಣ್ಣನ ಸೌಂಡ್ ಆ್ಯಂಡ್ ಲೈಟ್ಸ್ !? ಗಣೇಶ್ ಅದ್ಯಪಾಡಿ info.reporterkarnataka@gmail.com ಆರಂಭದಿಂದ ಅಂತ್ಯದವರೆಗೆ ಎಲ್ಲಿಯೂ ಬೋರ್ ಆಗದ ಹಾಗೆ ಕಂಪ್ಲೀಟ್ ಕಾಮಿಡಿ ಪ್ಯಾಕೇಜ್ ಇರುವಂತಹ ಸಿನಿಮಾ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್. ಹೌದು, ತುಳು ಸಿನಿಮಾ ರಂಗದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಸಿನಿಮಾಗಳಲ್ಲಿ ಗುಣಮಟ್ಟ ಹಾ... ಕೋಸ್ಟಲ್ ವುಡ್ ಫಿಲಂ ಆವಾರ್ಡ್ 2022: ಪೊಲೀಸ್ ಕಮಿಷನರ್ ಶಶಿಕುಮಾರ್ ಪೋಸ್ಟರ್ ಬಿಡುಗಡೆ ಮಂಗಳೂರು(reporterkarnataka.com): ಜುಲೈ 31ರಂದು ಮುಲ್ಕಿಯ ಸುಂದರ ರಾಮ್ ಶೆಟ್ಟಿ ಕನ್ವೆಂಶನಲ್ ಸೆಂಟರ್ ನಲ್ಲಿ ನಡೆಯಲಿರುವ ತುಳು ಚಿತ್ರರಂಗದ " ಕೋಸ್ಟಲ್ ಫಿಲ್ಮ್ ಅವಾರ್ಡ್ 2022"ರ ಪೋಸ್ಟರನ್ನು ಮಂಗಳೂರಿನ ಪೋಲಿಸ್ ಕಮೀಶನರ್ ಎನ್. ಶಶಿಕುಮಾರ್ ಇಂದು ಬಿಡುಗಡೆಗೊಳಿಸಿದರು. ವಾಯ್ಸ್ ಆಫ್ ಆರಾಧನಾ: ಮೇ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಸಾನ್ವಿ ದೇವಿಪ್ರಸಾದ್ ಹಾಗೂ ಶ್ರವಣ್ ಕಡಬ ಆಯ್ಕೆ ಮಂಗಳೂರು(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮೇ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಸಾನ್ವಿ ದೇವಿಪ್ರಸಾದ್ ಹಾಗೂ ಶ್ರವಣ್ ಕಡಬ ಆಯ್ಕೆಗೊಂಡಿದ್ದಾರೆ. ಕಾವೂರು ಗಾ... ಕಟೀಲು: ‘ವಾಯ್ಸ್ ಆಫ್ ಆರಾಧನಾ’ದಿಂದ ಮೇಳೈಸಿದ ಪ್ರತಿಭೆಗಳ ಸಾಂಸ್ಕೃತಿಕ ಸಂಭ್ರಮ ಕಟೀಲು(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯ ವಾಯ್ಸ್ ಆಫ್ ಆರಾಧನಾ ಅರ್ಪಿಸುವ ಪ್ರತಿಭೆಗಳ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಇತ್ತೀಚೆಗೆ ಶ್ರೀನಿಕೇತನ ಸಭಾಂಗಣ ಕಟೀಲಿನಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷೀಯ ಪೀಠವನ್ನು ಡಾ ಸೋಮಶೇಖರ ಮಯ್ಯರು ವಹಿಸಿದ್ದರು. ಅರ್... ವಾಯ್ಸ್ ಆಫ್ ಆರಾಧನಾ’: ಏಪ್ರಿಲ್ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಮೇಘನಾ ರಾವ್ ಹಾಗೂ ದೀಕ್ಷ್ಣಕಲ್ಮಾಡಿ ಆಯ್ಕೆ ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ 'ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಏಪ್ರಿಲ್ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಮೇಘನಾ ವಿ. ರಾವ್ ಹಾಗೂ ದೀಕ್ಷ್ಣಎನ್ . ಕಲ್ಮಾಡಿ ಆಯ್ಕೆಗೊಂಡಿದ್ದಾರೆ.... « Previous Page 1 …13 14 15 16 17 … 23 Next Page » ಜಾಹೀರಾತು