ಓ ಕೊರನಾವೇ ನೀನು ಹೇಗೆ ಬಂದೆ ಭೂಮಿಗೆ’ ?: ಉಡುಪಿಯ ವಿಶ್ರಾಂತ ಮುಖ್ಯಶಿಕ್ಷಕಿ ಉಮಾಮಾಧವಿ ಬರೆದ ಸುಂದರ ಹಾಡು ಓ ಕೊರನಾವೇ ನೀನು ಹೇಗೆ ಬಂದೆ ಭೂಮಿಗೆ ನಾನಾ ರೀತೀಲಿ ದೇಹ ನೀ ಸೇರಿದೆ ಕೆಮ್ಮು ಜ್ವರ ದಮ್ಮಿಂದ ಹೃದಯ ಸೇರಿದೆ ಉಸಿರನ್ನು ಎಳೆದೂ ಎಳೆದೂ ಜೀವ ಹಿಂಡಿದೆ ಜಗವೆಲ್ಲವೂ ನಡುಗಿದೆ ರೋಗಕೆ ಗ್ರಹಣಶಕ್ತಿ ಗ್ರಹಿಸದಂತೆ ಜೀವ ಸೇರಿದೆ ಹಿರಿಯ ಕಿರಿಯ ಭೇದ ಇಲ್ಲದೆ ಯುದ್ಧ ಮಾಡಿದೆ ಯಾವ ಲಕ್ಷಣ... « Previous Page 1 …4 5 6 ಜಾಹೀರಾತು