2:48 AM Sunday22 - December 2024
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಭಾರೀ ಸ್ವಾಗತ; ಮೆರವಣಿಗೆ ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ… ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್… ಎನ್.ಆರ್.ಪುರ: ತಂದೆ- ಮಗನ ಮೇಲೆ ಕಾಡಾನೆ ದಾಳಿ; ತಂದೆ ಸಾವು; ಮಗ ತಪ್ಪಿಸಿಕೊಂಡು…

ಇತ್ತೀಚಿನ ಸುದ್ದಿ

ಸಿಎ ಫೌಂಡೇಶನ್ ಪರೀಕ್ಷೆ: ತ್ರಿಶಾ ಕ್ಲಾಸಸ್ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

10/08/2023, 18:43

ಮಂಗಳೂರು(reporterkarnataka.com): ಸುಮಾರು 20 ವರ್ಷಗಳಿಂದ ಸಿಎ, ಸಿಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ತರಬೇತಿ ನೀಡುತ್ತಿರುವ ಸಂಸ್ಥೆ ತ್ರಿಶಾ ಕ್ಲಾಸಸ್ ಇದರ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿರುವ ಜೂನ್ 2023ರ ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ಮಂಗಳೂರಿನ ತ್ರಿಶಾ ಕಾಲೇಜಿನ ವಿದ್ಯಾರ್ಥಿಗಳಾದ ಸ್ವಾತಿ ಪೈ (307), ಮರಿಯಮ್ ನಿಹಾ (282), ಭೂಮಿಕಾ (272), ತೇಜಸ್ವಿನಿ (254), ತೇಜಸ್ವಿ (253),ಶ್ರಾವ್ಯ( 245), ಆವಂತಿಕಾ (242), ಜೀವಿತಾ ಜಿ (239),ಆದಿತ್ಯನಾರಾಯಣ ಪಿ. ಎಸ್. (239), ವೈಷ್ಣವಿ ರಾವ್ ( 233), ಫಕ್ರುದ್ದೀನ್ ರಝೀ (231), ಅಕ್ಷಯ ಉಡುಪ (229), ಕ್ಷಮಾ ಕೃಷ್ಣ ಕೆ.ಕೆ. (229), ಸುಷ್ಮಿತಾ(228), ಜಿಯೂ ಜೋಸ್ (224), ಐಶ್ವರ್ಯ ಸದಾನಂದ (224), ರಾಯನ್ ಅಲೆಕ್ ಡಿ ಸೋಜಾ (223), ಮೇಘಾ ನಾಯಕ್ (220), ತನಿಷಾ ಜಿ. ಕೊಟ್ಯಾನ್ (220) ಮೇಧಾ ರಾಜೇಶ್ ಕಿಣಿ (215), ಸಂಜನಾ ರವೀಶ್ (215), ಆಂಚಲ್ ಎ. (213), ಅನಿಶಾ ವಿ. ಪೂಜಾರಿ (212), ಎಂ. ಆದೀಶ್ ಕಾಮತ್ (210), ಶಿವಾನಿ ಆರ್.ಕೆ. (210), ಸ್ಪೂರ್ತಿ ಶಿವಣ್ಣ ಲಿಂಗದಳ್ಳಿ (209), ಆಶ್ರಿತಾ (207) ,ಕೆ ಆಯುಷ್ (206), ಮೋನಿಕಾ ಎನ್.ಎಸ್ (206), ಧನ್ಯಶ್ರೀ(206), ಇಶಾ ಪ್ರಮೋದ್ ಬೀದಿಗೆ (205), ದೀಕ್ಷಿತ್ ಶೆಣೈ(205), ಸಹನಾ ವಿಷ್ಣು ಕಾಮತ್(205), ಅನೂಪ್ ಗಣೇಶ್ ಟಿ. ಜಿ. (203), ಶ್ರೇಯಾ ಪಿ. ಎಸ್. ಶೆಟ್ಟಿ (203), ಸುಶ್ರೀತ್ ಪಿ.ಎಸ್. (203), ತನ್ವಿ ಸುನಿಲ್ ಶೆಟ್ಟಿ (202), ಜೀವಿತಾ (200), ಚೈತನ್ಯ(200), ಚರಣ್ ರಾಜ್ ಶೆಟ್ಟಿ(200), ದೀಕ್ಷಿತ್ ಡಿ. ದೇವಾಡಿಗ(200), ದೃತೀ(200).
ತ್ರಿಶಾ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಾದ ಅಪೂರ್ವ ಟಿ. (238), ಕೆ.ಶ್ರೀಲತಾ (237), ಬಿ. ಅಮೃತ್ ನಾಯಕ್ (207), ಮೈಥಿಲೀ ದೇವಿ (205), ಉದಯ ಕುಮಾರ್ (203)
ಹಾಗೂ ತ್ರಿಶಾ ಕ್ಲಾಸಸ್ ಮಂಗಳೂರಿನ ವಿದ್ಯಾರ್ಥಿಗಳಾದ ದಿಶಾ ಪ್ರಶಾಂತ್ ಶಾನಬಾಗ್ (291), ಸಿರಿ ಎನ್. ಹೆಗಡೆ (277), ಕಾವ್ಯ (275), ಎ. ವಸಂತ ಉಡುಪ (262),ವೈಷ್ಣವ್( 249), ಮೊಹಮ್ಮದ್ ಅಫ್ರೀದ್ (238), ಮಾನಸ ಯಜ್ನೇಶ್ ಸೂರಿಂಜೆ (227), ಶ್ರೇಯ ವೆಂಕಟೇಶ್ ಭಟ್ (226), ಶಮಂತ್ ಜಿ (224), ವೇದಿಕಾ ಭಕ್ತ (218), ಶ್ರೇಯಸ್ ಬೆಳ್ಳೂರು (217), ಜೀವೋತ್ತಮ್ ಎಂ ಕೆ (207), ವೈಶಾನ್ವಿ ಎಸ್ (202) ಉತ್ತೀರ್ಣರಾಗಿದ್ದು ಸಂಸ್ಥೆಯ ಸಾಧನೆಗೆ ಇನ್ನೊಂದು ಗರಿ ಸೇರಿಸಿದಂತಾಗಿದೆ. ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್, ಸಿದ್ಧಾಂತ್ ಫೌಂಡೇಶನ್ ನ ಟ್ರಸ್ಟಿಗಳಾದ ನಮಿತಾ ಜಿ ಭಟ್, ರಾಮ್ ಪ್ರಭು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕರಿಗೆ ಅಭಿನಂದನೆ ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು