ಇತ್ತೀಚಿನ ಸುದ್ದಿ
ಭಾರತೀಯ ಸಂಚಾರ ನಿಗಮ ಸಂಸ್ಥಾಪನ ದಿನಾಚರಣೆ: ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಂದ ಜಾಥಾ
01/10/2024, 21:43
ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಭಾರತೀಯ ಸಂಚಾರ ನಿಗಮ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ನಗರದ ಪಾಂಡೇಶ್ವರ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಂದ ಜಾಥಾ ನಡೆಯಿತು.
ನಗರದ ಪಾಂಡೇಶ್ವರ ಪ್ರಧಾನ ಕಚೇರಿಯಿಂದ ಹೊರಟ ಜಾಥಾ ಪಾಂಡೇಶ್ವರ ಕಟ್ಟೆಯಾಗಿ ಸ್ಟೇಟ್ ಬ್ಯಾಂಕ್ ಮಾರ್ಗವಾಗಿ ಕ್ಲಾಕ್ ಟವರ್ ಆರ್ ಟಿಓ ಮೂಲಕ ಜಾಥಾ ಸಾಗಿತು.