ಇತ್ತೀಚಿನ ಸುದ್ದಿ
ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಜೇಶ್ ಚೌಟ ಪರ ಪದವಿನಂಗಡಿಯಲ್ಲಿ ಕಾರ್ಪೋರೇಟರ್ ಸಂಗೀತ ನಾಯಕ್ ಮತಯಾಚನೆ: ಮಹಿಳಾ ಕಾರ್ಯಕರ್ತೆಯರು ಸಾಥ್
09/04/2024, 12:17
ಮಂಗಳೂರು(reporterkarnataka.com): ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರ ಪಚ್ಚನಾಡಿ ವಾರ್ಡ್ ನ ಪದವಿನಂಗಡಿಯಲ್ಲಿ ಸ್ಥಳೀಯ ಕಾರ್ಪೋರೇಟರ್ ಸಂಗೀತ ನಾಯಕ್ ಅವರು ಕಾರ್ಯಕರ್ತರ ಜತೆ ಮಾತಯಾಚನೆ ಮಾಡಿದರು.
ಮನೆ ಮನೆಗೆ ತರಳಿದ ಸಂಗೀತಾ ನಾಯಕ್ ಅವರು ಚೌಟ ಅವರ ಗೆಲುವಿಗೆ ಮತ ಚಲಾಯಿಸುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.