9:18 AM Sunday22 - December 2024
ಬ್ರೇಕಿಂಗ್ ನ್ಯೂಸ್
ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ… ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್… ಎನ್.ಆರ್.ಪುರ: ತಂದೆ- ಮಗನ ಮೇಲೆ ಕಾಡಾನೆ ದಾಳಿ; ತಂದೆ ಸಾವು; ಮಗ ತಪ್ಪಿಸಿಕೊಂಡು… ಅರಣ್ಯ ಹಕ್ಕು ಕಾಯ್ದೆಯಡಿ ಇದುವರೆಗೆ 16,665 ಪ್ರಕರಣಗಳಲ್ಲಿ ಹಕ್ಕುಪತ್ರ ವಿತರಣೆ: ಸದನದಲ್ಲಿ ಸಿಎಂ…

ಇತ್ತೀಚಿನ ಸುದ್ದಿ

ಬ್ಯಾಂಕಿಂಗ್ ಮತ್ತು ಸರಕಾರಿ ವಲಯದ ಹುದ್ದೆಗಳ ಪ್ರವೇಶ ಪರೀಕ್ಷೆಗೆ ಶ್ಲಾಘ್ಯದಲ್ಲಿ ಆನ್ ಲೈನ್ ತರಗತಿ

25/08/2021, 20:46

ಮಂಗಳೂರು(reporterkarnataka.com): ಬ್ಯಾಂಕಿಂಗ್ ಹಾಗೂ ಸರಕಾರಿ ವಲಯದ ಎಲ್ಲ ಹುದ್ದೆಗಳ ಪ್ರವೇಶ ಪರೀಕ್ಷೆಗೆ ಮಂಗಳೂರಿನ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಆನ್ ಲೈನ್ ಲೈವ್ ತರಗತಿ ನಡೆಸಲಾಗುವುದು.

* 20.9.2021ರಿಂದ ಬ್ಯಾಚ್ ಗಳು ಆರಂಭ

* 6 ತಿಂಗಳ ಅವಧಿ

* ಬೆಳಗ್ಗೆ 10ರಿಂದ 11ರ ವರೆಗೆ

*ಸೋಮವಾರದಿಂದ ಶನಿವಾರದ ವರೆಗೆ

* ಫೀಸು ತಿಂಗಳಿಗೆ 1500 ರೂ.

ಕೋರ್ಸ್ ವೈಶಿಷ್ಟ್ಯ ಗಳು

* ಸಮಗ್ರ ಅಧ್ಯಯನ

* ಫಲಿತಾಂಶ ಆಧಾರಿತ

* ನುರಿತ ತರಬೇತುದಾರರು

* ಹಿಂದಿನ ವರ್ಷದ ಪರೀಕ್ಷೆ ಮತ್ತು ಸಂಶೋಧನೆಯ ಆಧಾರದಲ್ಲಿ ಸ್ಟಡಿ ಮೆಟಿರಿಯಲ್ (ಅಧ್ಯಯನ ಸಾಮಗ್ರಿ)ಸಿದ್ಧಪಡಿಸಲಾಗಿದೆ.

*ನಿಯಮಿತವಾಗಿ ಪ್ರತಿ ವಿಷಯದ ಮೇಲೆ ಅಣಕು(ಮೋಕ್) ಪರೀಕ್ಷೆ

* ಪ್ರಚಲಿತ ವಿದ್ಯಮಾನಗಳ ಕುರಿತು ತರಗತಿಗಳು(ವಾರಕ್ಕೆ ಒಂದು ಕ್ಲಾಸ್)ತರಬೇತಿ ಪಡೆದ ನಂತರ ಒಂದು ವರ್ಷದವರೆಗೆ ಮುಂದುವರಿಯುವುದು.

* ಸಂದರ್ಶನಕ್ಕೆ ಸಿದ್ದತೆಯ ಕುರಿತು ಟಿಪ್ಸ್

ನೋಂದಾವಣೆಗಾಗಿ www.shlaghya.in ಸಂಪರ್ಕಿಸಿ.

ಯಾವುದಕ್ಕೆಲ್ಲ ಪರೀಕ್ಷೆ

* ಐಬಿಪಿಎಸ್ – ಕ್ಲರಿಕಲ್ ಮತ್ತು ಪಿಪಿಇ

*ಎಲ್ಲೈಸಿ

*ಎಸ್ ಎಸ್ ಸಿ

*ಎಂಬಿಎ ಪ್ರವೇಶ- ಎಂ ಎಟಿ ಮತ್ತು ಪಿಜಿಸಿಇಟಿ

* ಯಾವುದೇ ರಾಜ್ಯ / ಕೇಂದ್ರ ಸರ್ಕಾರದ ಪರೀಕ್ಷೆಗಳ ಆಪ್ಟಿಟ್ಯೂಡ್ ಪರೀಕ್ಷೆಯನ್ನು ಸುಲಭವಾಗಿ ಭೇದಿಸಬಹುದು ಮತ್ತು ಕ್ಯಾಂಪಸ್ ನೇಮಕಾತಿ ಪರೀಕ್ಷೆಯಲ್ಲಿ ಸುಲಭದಲ್ಲಿ ಗೆಲ್ಲಬಹುದು.

* ಯುಪಿಎಸ್ಸಿ, ಕೆಪಿಎಸ್ಸಿ, ಇಂಟೆಲಿಜೆನ್ಸ್ ಬ್ಯೂರೋ ಮುಂತಾದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪರೀಕ್ಷೆಗಳಿಗೆ ಸಹಾಯಕವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

Shlaghya Training Institute

KSSM Complex, Bondel, Mangaluru.

7349327494 

9448854094

9481916781

ಇತ್ತೀಚಿನ ಸುದ್ದಿ

ಜಾಹೀರಾತು