11:27 PM Monday29 - December 2025
ಬ್ರೇಕಿಂಗ್ ನ್ಯೂಸ್
ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಗಿನಲ್ಲಿ ಅರಣ್ಯ ರಕ್ಷಕರಿಂದಲೇ ಮರಗಳ ಲೂಟಿ: ಲೋಡರ್ ಬಂಧನ; ನಾಲ್ವರು ಪರಾರಿ ಖಾಸಗಿ ವಾಹನಕ್ಕೆ ನಾಮಫಲಕ | ಪೊಲೀಸಪ್ಪನಿಂದೇ ಕಾನೂನು ಉಲ್ಲಂಘನೆ: ದಂಡ ಯಾವತ್ತೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ: ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ

ಇತ್ತೀಚಿನ ಸುದ್ದಿ

ಅಯ್ಯೋ ದೇವ್ರೇ…ಈ ಅಪಘಾತದ ದೃಶ್ಯ ನೋಡಿದ್ರೆ ಜೀವ ಝಲ್ ಅನ್ನುತ್ತೆ…

20/08/2024, 22:02

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಅಯ್ಯಯಪ್ಪಾ…. ಈ ಅಪಘಾತ ನೋಡುದ್ರೆ ಜೀವ ಝಲ್ ಅನ್ನುತ್ತೆ… ಅಪಘಾತವಾದ ನಂತರದ ದೃಶ್ಯ ನೋಡುದ್ರೆ ಯಾರ್ ಗುರು ಗಟ್ಟಿ ಪಿಂಡ ಅನ್ಸತ್ತೆ…
ಅಂತ ಅಪಘಾತವಾಗಿ ಚಾಲಕ ಸಿಸ್ತಾಗಿ ಎದ್ದು ನಿಲ್ತಾ‌ನೆ ಅಂದ್ರೆ ತುಂಬಾ ಲಕ್ಕಿ ಫೆಲೋ…ಬೈಕ್ ನೆಲದಿಂದ 3-4 ಅಡಿ ಎತ್ತರಕ್ಕೆ ಹಾರಿ ಬಿದ್ರು ರೈಡರ್ ಮಾತ್ರ ಪವಾಡ ಸದೃಶ ಸೇಫ್.
ಇದು ಚಿಕ್ಕಮಗಳೂರು ತಾಲೂಕಿನ ಚಿಕ್ಕಮಾಗರವಳ್ಳಿಯಲ್ಲಿ ನಡೆದ ಅಪಫಾತ. ಆಲ್ದೂರಿನ ಸಂತೆ ಮೈದಾನದ ಯುವಕ ಪ್ರಾಣಾಪಾಯದಿಂದ ಜಸ್ಟ್ ಮಿಸ್‌ ಆಗಿರುವುದು ಸಂತೋಷದ ವಿಷಯವಾಗಿದೆ.


ರಸ್ತೆ ಬದಿಯ ಎಡ್ಜ್ ನಲ್ಲಿ ಇಳಿದ ಬೈಕ್ ಹಾರಿ ಪಲ್ಟಿಯಾಗಿ ಬಿದ್ದಿದೆ. ರೈಡರ್ ಕೂಡ ಗಾಳಿಯಲ್ಲಿ ಒಂದು ರೌಂಡ್ ತಿರುಗಿ ಹಾರಿ ಬಿದ್ದಿದ್ದಾನೆ. ಬಿದ್ದು ಸೀಸ್ತಾಗಿ ಎದ್ದು ಬೈಕ್ ತೆಗೆದುಕೊಂಡು ಹೋದ ಯುವಕ.

ಇತ್ತೀಚಿನ ಸುದ್ದಿ

ಜಾಹೀರಾತು