ಇತ್ತೀಚಿನ ಸುದ್ದಿ
ಅಥಣಿ ಗ್ರಾಮೀಣ ಭಾಗದಲ್ಲಿ ಪಶುಗಳಿಗೆ ಲಂಪಿ-ಸ್ಕಿನ್ ಡಿಸಿಜ್ ವೈರಸ್ ಬಾಧೆ: ರೈತರು ಸಂಕಷ್ಟದಲ್ಲಿ
21/10/2022, 22:25
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಬೆಳಗಾವಿ ಜಿಲ್ಲೆಯ ಅಥಣಿ ಗ್ರಾಮೀಣಭಾಗ ಕೆಸರಾಳ ತೋಟ ಪ್ರದೇಶದಲ್ಲಿ ಲಂಪಿ -ಸ್ಕಿನ್ ಡಿಸಿಜ್ ವೈರಸ್ ಪತ್ತೆಯಾಗಿದೆ.
ತಾಲೂಕ ಪಶು ವೈದ್ಯಾಧಿಕಾರಿ ಡಾ. ಹುಂಡೇಕರ್ ಪ್ರಾಮಾಣಿಕ ಕಾರ್ಯಕ್ಕೆ ಪಶುಗಳು ಬದುಕುಳಿದಿವೆ.
ಕೆಸರಾಳ ಪರಸರಾಮ ನಿಂಗಪ್ಪ ನರೋಡೆ ರೈತನಿಗೆ ಸೇರಿದ ಪಶುಗಳು ಇದಾಗಿವೆ.
ಸುಮಾರು ಒಂದು ತಿಂಗಳಿಂದ ರಾತ್ರಿ ಹಗಲು ರೈತರಿಗೆ ಬೆಂಗಾವಲಾಗಿ ಸೂಕ್ತ ಅರಿಕೆಯಿಂದ ರೋಗ ನಿವಾರಣೆ ಮಾಡಲಾಗಿದೆ.