ಇತ್ತೀಚಿನ ಸುದ್ದಿ
ಮಸ್ಕಿ: ದೇವಾಂಗ ಸಮಾಜದಿಂದ ನೂತನ ಶಾಸಕ ಬಸನಗೌಡ ತುರ್ವಿಹಾಳರಿಗೆ ಸನ್ಮಾನ
22/06/2021, 09:04
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ಪಟ್ಟಣದ ನಗರದ ಕಲ್ಲುಗುಡಿ ದೇವಸ್ಥಾನದಲ್ಲಿ ದೇವಾಂಗ ಸಮಾಜದ ವತಿಯಿಂದ ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರನ್ನು ಸನ್ಮಾನಿಸಿ ಗೌರವಿಸಿದರು.
ವೇದಿಕೆಯನ್ನು ಉದ್ದೇಶ ಮಾತನಾಡಿದ ತುರ್ವಿಹಾಳ್, ನಿಮ್ಮ ಯಾವುದೇ ಕೆಲಸಕ್ಕೆ ನಾನು ಬದ್ಧ ಆಗಿರುತ್ತೇನೆ. ನಿಮ್ಮ ಆಶೀರ್ವಾದದಿಂದ ನಾನು ಇಂದು ಕ್ಷೇತ್ರದ ನಿಮ್ಮ ಸೇವೆ ಮಾಡಲು ಅವಕಾಶ ಸಿಕ್ಕಿದೆ. ನಿಮ್ಮ ಸಕಲ ಕಾರ್ಯಕ್ಕೆ ನಾನು ಸಹಕರಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್. ಶ್ರೀಶೈಲಪ್ಪ ಬ್ಯಾಳಿ. ದೇವಾಂಗ ಸಮಾಜದ ಹಿರಿಯ ಮುಖಂಡರಾದ ಶಿವಶಂಕ್ರಪ್ಪ ಹಳ್ಳಿ, ಅಮರಪ್ಪ ಕೊಪ್ಪರದ,ಗುರುಲಿಂಗಪ್ಪ ಉಳ್ಳಿ, ಮಂಜುನಾಥ ಬಿಜ್ಜಳ,ಅಮರೇಶ ವಜ್ರದ, ಚೌಡಯ್ಯ, ಆನಂದ ವಿರುಪೂರ, ಕೃಷ್ಣ ಶ್ರೀ ಶಂಕ್ರಪ್ಪ ವಿಟ್ಟಪ್ಪ ಜೋಗಿನ್, ಯುವ ಮುಖಂಡರು ಡಿ.ಚಿಗರಿ,bಅಮರೇಗೌಡ ಕಡಬೂರು. ಹಾಗೂ ದೇವಾಂಗ ಸಮಾಜದ ಮುಖಂಡರು ಉಪಸ್ಥಿತರಿದ್ದರು.














