5:30 AM Friday7 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಮಂಗಳೂರು: ಇಂದು, ನಾಳೆ ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ ಕರೆಂಟ್ ಇಲ್ಲ? ಓದಿ ನೋಡಿ

02/06/2022, 10:40

ಮಂಗಳೂರು(reporterkarnataka.com): ನಗರದ 33/11 ಕೆ.ವಿ. ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ 11ಕೆ.ವಿ ಮಂಗಳಾದೇವಿ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಂಡಿದೆ.  ಈ ಕಾರಣ ಜೂ.2ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾರ್ನಮಿಕಟ್ಟೆ, ಮಂಕೀಸ್ಟ್ಯಾಂಡ್, ಅಮರ್ ಆಳ್ವ ರೋಡ್, ಸುಭಾಶ್ನಗರ, ಶಿವನಗರ, ಹೊಗೆಬಜಾರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. 

         

ಕದ್ರಿ

ನಗರದ 33/11 ಕೆ.ವಿ. ಕದ್ರಿ ಉಪಕೇಂದ್ರದಿಂದ ಹೊರಡುವ 11ಕೆ.ವಿ. ಲೈಟ್ ಹೌಸ್ಹಿಲ್ ರೋಡ್ ಫೀಡರ್ ಮತ್ತು 11ಕೆವಿ ಬಂಟ್ಸ್ ಹಾಸ್ಟೆಲ್ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಂಡಿದೆ.

ಈ ಕಾರಣ ಜೂ.3ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಂಟ್ಸ್ ಹಾಸ್ಟೆಲ್, ವುಡ್ ಲ್ಯಾಂಡ್ಸ್, ಗೋಲ್ಡ್ ಫಿಂಚ್, ಜ್ಯೋತಿ ಟಾಕೀಸ್, ಲೈಟ್‍ಹೌಸ್, ಲೇಡಿಸ್ ಕ್ಲಬ್, ಸೈಂಟ್ ಅಲೋಶಿಯಸ್ ಕಾಲೇಜು, ಜಾರ್ಜ್ ಮಾರ್ಟಿಸ್ ರೋಡ್, ಮಲ್ಲಿಕಟ್ಟೆ, ಕ್ಯಾಸ್ಟಲ್ ಭಾಗ್, ಸಿಟಿ ಹಾಸ್ಪಿಟಲ್, ಕಾಮತ್ ನಸಿರ್ಂಗ್ ಹೋಂ, ಗಿರಿಯಾಸ್, ಆರ್ಯಸಮಾಜ ರಸ್ತೆ, ಭಾರತ್ ಬೀಡಿ, ಪ್ಲಾಂಟರ್ಸ್ ಲೇನ್, ಪತ್ರಾವೋ ಲೇನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ನೆಹರೂ ಮೈದಾನ

    ನಗರದ 33/11ಕೆ.ವಿ. ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆ.ವಿ ಮಾರ್ಕೆಟ್ ಫೀಡರ್ ಮತ್ತು 11ಕೆ.ವಿ ವಿವೇಕ್ ಮೋಟಾರ್ ಫೀಡರ್ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಂಡಿದೆ.

     ಈ ಕಾರಣ ಜೂ.3ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಲೇಡಿಗೋಷನ್ ಆಸ್ಪತ್ರೆ, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗಾ, ಜೆ.ಹೆಚ್.ಎಸ್. ರಸ್ತೆ, ಪಿ.ಎಂ. ರಾವ್ ರೋಡ್, ಗೌರಿಮಠ ರೋಡ್, ರಾಘವೇಂದ್ರ ಮಠ ರೋಡ್, ಮೈದಾನ್ 3ನೇ ಕ್ರಾಸ್, ಮೈದಾನ್ 4ನೇ ಕ್ರಾಸ್, ಬೀಬಿ ಅಲಾಬಿ ರಸ್ತೆ, ರಾವ್ & ರಾವ್ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಕುಲಶೇಖರ

ನಗರದ 110/33/11 ಕೆ.ವಿ. ಕುಲಶೇಖರ ಉಪಕೇಂದ್ರದ 20ಎಂ.ವಿ.ಎ ಶಕ್ತಿ ಪರಿವರ್ತಕ-1 ರಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಮಂಗಳೂರು ನಗರದ ಕಾವೂರಿನ ಕೆ.ಪಿ.ಟಿ.ಸಿ.ಎಲ್. ಅವರು ಹಮ್ಮಿಕೊಂಡಿರುತ್ತಾರೆ.

 ಈ ಕಾರಣ ಜೂ.3ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ 110/33/11 ಕೆ.ವಿ. ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆ.ವಿ. ಇಂಡಸ್ಟ್ರೀಯಲ್, 11ಕೆ.ವಿ ಪಂಪ್‍ವೆಲ್, 11ಕೆ.ವಿ. ಕಣ್ಣೂರು, 11ಕೆ.ವಿ. ನೀರುಮಾರ್ಗ, 11ಕೆ.ವಿ ಉಜ್ಜೋಡಿ, 11ಕೆ.ವಿ ಎಕ್ಕೂರು, 11ಕೆ.ವಿ ಶಕ್ತಿನಗರ, 11ಕೆ.ವಿ ಕೆನರಾ ವರ್ಕ್‍ಶಾಪ್ ಮತ್ತು 11ಕೆ.ವಿ ಕುಡ್ಸೆಂಪು ಫೀಡರ್ಗಳಲ್ಲಿ ಯೆಯ್ಯಾಡಿ, ಶರಬತ್ತು ಕಟ್ಟೆ, ಇಂಡಸ್ಟ್ರಿಯಲ್ ಏರಿಯಾ, ಪದವು, ಉಜ್ಜೋಡಿ, ನೆಕ್ಕರೆಮಾರ್, ಗೋರಿಗುಡ್ಡ, ಎಕ್ಕೂರು, ನೇತ್ರಾವತಿ ಗ್ಯಾರೇಜ್, ಕಡೆಕಾರ್, ಜೆಪ್ಪಿನಮೊಗರು, ತಾರ್ದೊಲ್ಯ, ತಂದೊಳಿಗೆ, ಡೆನ್ಮಾರ್ಕ್  ಲೇಔಟ್, ವಾಸುಕೀನಗರ, ಅಳಪೆಮಠ, ಕನಕರಬೆಟ್ಟು, ರಾಂತೋಟ, ಕುಡ್ಪಾಡಿ ತೋಟ, ಪರಂಜ್ಯೋತಿ ಭಜನಾ ಮಂದಿರ, ಸದಾಶಿವ ನಗರ, ಪಡೀಲ್ ಜಂಕ್ಷನ್, ಕಂಕನಾಡಿ ರೈಲ್ವೇ ಸ್ಟೇಷನ್, ನಾಗುರಿ, ನಾಗುರಿ ಪಂಪ್ ಹೌಸ್, ಗರೋಡಿ, ಕಪಿತಾನಿಯೋ, ಬಲಿಪಮಾರ್, ಮಹಾಲಿಂಗೇಶ್ವರ ಟೆಂಪಲ್, ನೇತ್ರಾವತಿ ಲೇಔಟ್, ಪಂಪ್ವೆಲ್ ಪ್ರಶಾಂತ್ಭಾಗ್, ಪಡೀಲ್ ಗ್ಯಾಸ್ ಗೋಡೌನ್, ಪಡೀಲ್, ಸೈಮನ್ ಲೇನ್, ಮೇಘನಗರ, ಗುಡ್ಡೆತೋಟ, ರೆಡ್ ಬಿಲ್ಡಿಂಗ್, ಕೆಂಬಾರ್, ಕಲ್ಪನೆ, ಕೈಕಂಬ, ಶಕ್ತಿನಗರ, ಕೆ.ವಿ.ಎಸ್. ಕುಚ್ಚಿಕಾಡ್, ಸರಕೋಡಿ ನ್ಯೂರೋಡ್, ಬೇಕಲ್ ಕರ್, ಕೊಂಗೂರು, ಕ್ಯಾಸ್ತಲಿನೋ ಕಾಲೋನಿ, ರಾಜೀವನಗರ, ನೀತಿನಗರ, ಬೊಲ್ಯಪದವು, ಪಂಜಿರೆಲ್, ನಲ್ಪಾಡ್, ಉಜ್ಜೋಡಿ, ರಾಮ್ ನಗರ, ಎಸ್.ಎನ್ ಟೆಂಪಲ್, ರಾಲಿ ಗ್ಯಾರೇಜ್, ಜಯನಗರ, ಜೋಡುಕಟ್ಟೆ, ಮರೋಳಿ, ವಸಂತನಗರ, ಕಣ್ಣೂರು, ಕೊಡಕ್ಕಲ್, ಬಲ್ಲೂರು, ಗಾಣದಬೆಟ್ಟು, ಬೋರುಗುಡ್ಡೆ, ಕೆಲರಾಯಿ, ನೀರುಮಾರ್ಗ, ಬೊಂಡಂತಿಲ, ಮಲ್ಲೂರು, ಮಾಣೂರು, ಬಿತ್ತುಪಾದೆ, ಬದ್ರಿಯಾನಗರ, ದೆಮ್ಮಲೆ, ಕೆನರಾವರ್ಕ್ ಶಾಪ್, ಕುಡ್ಸೆಂಪ್, ಕುಡ್ತಡ್ಕ, ಮಲ್ಲಿಕಾರ್ಜುನ ಟೆಂಪಲ್, ಕಾಂತನ ಬೆಟ್ಟು, ಕಾಂತಪ್ಪ ಬಡಾವಣೆ, ನೇತ್ರಾವತಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು