8:49 PM Friday18 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:…

ಇತ್ತೀಚಿನ ಸುದ್ದಿ

ಆರದಿರಲಿ ಬದುಕು ಆರಾಧನ ತಂಡದ ಅಗಸ್ಟ್ ತಿಂಗಳ ಸಹಾಯ ಧನ: ಗೀತಾ, ಬೇಬಿ ಜನೀಶ್ ಗೆ ಹಸ್ತಾಂತರ

03/09/2021, 19:04

ಮಂಗಳೂರು(reporterkarnataka.com);

ಆರದಿರಲಿ ಬದುಕು ಆರಾಧನ ತಂಡದ ಅಗಸ್ಟ್ ತಿಂಗಳ ಸಹಾಯ  ಧನವನ್ನು ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿರುವ ದಕ್ಷಿಣ ಕನ್ನಡದ ಕರಿಯಂಗಳ ಪೊಳಲಿಯ ಗೀತಾ ಮಹಾಬಲ ಪೂಜಾರಿ ಅವರಿಗೆ ಹಾಗೂ  ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಕರುನಾಡ ಕಂದ ಜನೀಶ್ ಅವರಿಗೆ ಸಹಾಯ ನೀಡಲಾಯಿತು.

ಈ ಸಂದರ್ಭದಲ್ಲಿ ಆರದಿರಲಿ ಬದುಕು ಸದಸ್ಯರಾದ ರಾಕೇಶ್ ಪೊಳಲಿ, ಮೂಡುಬಿದರೆಯ ವಿಶೇಷ ಮಕ್ಕಳ ಸ್ಫೂರ್ತಿ ಶಾಲೆಯ ಸಂಸ್ಥಾಪಕರಾದ ಪ್ರಕಾಶ್ ಜೆ. ಶೆಟ್ಟಿ ಗಾರ್, ಪದ್ಮಶ್ರೀ ಭಟ್ ನಿಡ್ಡೋಡಿ ಹಾಗೂ ಮಹಾಬಲ ಪೂಜಾರಿ, ನವೀನ್ ಪುತ್ತೂರು,  ದೇವಿ ಪ್ರಸಾದ್ ಶೆಟ್ಟಿ,  ಅಭಿಷೇಕ್ ಶೆಟ್ಟಿ  ಐಕಳ, ನಾಗರಾಜ ಶೆಟ್ಟಿ ಅಂಬೂರಿ, ಶ್ರೀನಿವಾಸ ಬಜಪೆ, ರಂಗನಾಥ್ ಪಕ್ಷಿಕೆರೆ,  ಶ್ರಿನಾಗ ಭಟ್,  ವಿವೇಕ್ ಪ್ರಭು,ಧನಂಜಯ ಶೆಟ್ಟಿ, ಲಿಲೇಶ್ ಶೆಟ್ಟಿಗಾರ್, ಗಣೇಶ್ ಪೈ, ದಿವಾಕರ ಪೂಜಾರಿ,  ನಿಲೇಶ್ ಕಟೀಲು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು