ಇತ್ತೀಚಿನ ಸುದ್ದಿ
Mangaluru | ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ -2025 ಬ್ಯಾಡ್ಮಿಟನ್ ಟೂರ್ನಿ ಮೆಂಟ್ ಗೆ ಸಿಎಂ ಚಾಲನೆ
27/10/2025, 21:17
ಮಂಗಳೂರು(reporterkarnataka.com): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದ ಉರ್ವ ಒಳಾoಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ -2025 ಬ್ಯಾಡ್ಮಿಟನ್ ಟೂರ್ನಿ ಮೆಂಟ್ ಅನ್ನು ಬ್ಯಾಡ್ಮಿಟನ್ ಆಡುವ ಮೂಲಕ ಉದ್ಘಾಟಿಸಿದರು.









ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಅಶೋಕ್ ಕುಮಾರ್ ರೈ, ಮಂಜುನಾಥ ಭಂಡಾರಿ, ಐವನ್ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಸುದ್ದಿ ಹಾಗೂ ವಿಶೇಷ ವರದಿಗೆ
reporterkarnataka.com












