9:34 AM Thursday20 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

Puttur | ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಶೋರೂಂನಲ್ಲಿ ಚಿನ್ನದ ಮತ್ತು ಬೆಳ್ಳಿಯ ನಾಣ್ಯ ಗೆದ್ದ ಅದೃಷ್ಟವಂತರು

18/10/2025, 22:12

ಪುತ್ತೂರು(reporterkarnataka.com): ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಮತ್ತು ಕರ್ನಾಟಕ ಗೋಲ್ಡ್ ಫೆಡರೇಷನ್ ಆಯೋಜಿಸಿದ ದಸರಾ ಸಮಯದ ಲಕ್ಕಿ ಡ್ರಾದಲ್ಲಿ ಅಚ್ಯುತ ಕೊಕ್ಕಡ, ಸಿಂಚನಾ , ಮಹೇಶ್ , ಜಯಂತ್ , ಆಶ್ರಿತ, ಪ್ರಥಮ್ ಕಾಮತ್ ,ದೀಕ್ಷಾ , ಅಕ್ಷತಾ ರೈ, ಅನ್ವಿತಾ, ರಾಮದಾಸ್ ಭಟ್ , ರೇಖಾ ಕುಮಾರಿ , ಹರಿಪ್ರಸಾದ್ ಕೆ ,ಪ್ರಶಾಂತ್ ಜಾಕೆ , ಗೋವಿಂದ , ದಿವಾಕರ ಕೆ ಪಿ , ಅಮೃತೇಶ್ ಅವರು ಚಿನ್ನದ ನಾಣ್ಯ ವಿಜೇತರಾಗಿದ್ದಾರೆ.ಹಾಗೆಯೇ ಆರಾಧ್ಯ ಪ್ರಭು, ಸ್ವಾತಿಶ್ರೀ ಕೆ. ಎಮ್ , ಲೋಹಿತ್ ಪೆರಾಜೆ , ವಾದಿರಾಜ್ ಕಾಸರಗೋಡು ,ಅಮೃತ ಬಿಳಿನೆಲೆ , ಲೋಕೇಶ್ ಉಪ್ಪಿನಂಗಡಿ , ರವಿ ಬಿ ಬೆಟ್ಟಂಪಾಡಿ ,ರಾಜೇಶ್ವರಿ ಪಂಚ, ಗೌತಮ ಬೆಂಗಳೂರು , ಸಂಗೀತಾ ಕೋಡಿಂಬಾಡಿ , ಬಬಿತಾ ಕುಮಾರಿ , ಧನುಶ್ರೀ ಪಡ್ನೂರು ,ವಿಘ್ನೇಶ್ ಪಡ್ನೂರು , ಹರ್ಷಿತಾ ಹಾಸನ, ಶ್ರೀ ಹರಿ ಧರ್ಮಸ್ಥಳ, ರವೀಂದ್ರ ಕೊನಾಲು ,,ಪ್ರೀತಮ್ ಎಸ್ ರ್ ಸುಳ್ಯ,ಮಹೇಶ್ ಮಣಿಲ್ಲ , ಸುನೀತಾ ಮಂಚಿ,ಸುಮಂಗಲ ನೆಲ್ಯಾಡಿ ,ಲಿಂಗಪ್ಪ ನೈಕ್ , ಜಯಂತಿ , ದೀಕ್ಷಾ ,ಮಾಲತಿ ಬೆಳ್ಳಿ ನಾಣ್ಯ ಗೆದ್ದು ಅದೃಷ್ಟವಂತರು ಆಗಿದ್ದಾರೆ.
ಈ ಎಲ್ಲಾ ಬಹುಮಾನಗಳನ್ನು ಮುಳಿಯ ಗ್ರಾಹಕರು ಗೆದ್ದಿರುತ್ತಾರೆ.
ಸದಾ ಸಂತೋಷ ನೀಡುವ ಮುಳಿಯ ಹಲವಾರು ವಿಶೇಷತೆಗಳೊಂದಿಗೆ ಮತ್ತು ನಮ್ಮ ಯುನಿಕ್ ಡಿಸೈನ್ ಗಳು ಜನ ಮೆಚ್ಚುಗೆ ಪಡೆದಿದೆ. ಈ ಅದೃಷ್ಟದ ಬಹುಮಾನ ನಮಗೆ ಮತ್ತಷ್ಟು ಖುಷಿ ತಂದಿದೆ, ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಖಾ ಪ್ರಬಂಧಕರು, ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು