2:57 PM Sunday14 - September 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ

ಇತ್ತೀಚಿನ ಸುದ್ದಿ

ಪುಟ್‌ಬಾಲ್ ಟೂರ್ನಮೆಂಟ್‌: ಮಂಗಳೂರು ಗೋಲ್ ಇಂಡಿಯಾ ಅಕಾಡೆಮಿ ಹಾಗೂ ಗೊನ್ಜಾಗಾ ಪುಟ್ ಬಾಲ್ ಕ್ಲಬ್ ತಂಡಗಳಿಗೆ ಚಿನ್ನದ ಪದಕ

29/10/2024, 18:57

ಮಂಗಳೂರು(reporterkarnataka.com):ನವದೆಹಲಿಯ ಸ್ಟೇರ್ ಪೌಂಡೇಶನ್ ಇವರ ಆಶ್ರಯದಲ್ಲಿ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಪುಟ್‌ಬಾಲ್ ಟೂರ್ನಮೆಂಟ್‌ನಲ್ಲಿ ಮಂಗಳೂರು ಗೋಲ್ ಇಂಡಿಯಾ ಅಕಾಡೆಮಿ ಹಾಗೂ ಗೊನ್ಜಾಗಾ ಪುಟ್ ಬಾಲ್ ಕ್ಲಬ್ ಮಂಗಳೂರು ಇವರ ನೇತೃತ್ವದಲ್ಲಿ ಕಳುಹಿಸಲಾದ ೧೪ ವರ್ಷದ ಕೆಳಗಿನ ಹಾಗೂ ೧೭ ವರ್ಷದ ಕೆಳಗಿನ ಮಕ್ಕಳ ತಂಡಗಳು ಕ್ರಮವಾಗಿ ಪ್ರಥಮ ಸ್ಥಾನ ಗೆದ್ದು ಚಿನ್ನದ ಪದಕ ಪಡೆದುಕೊಂಡರು.


ಈ ತಂಡಗಳಿಗೆ ಹೆಡ್ ಕೋಚ್ ಎಲಿಸ್ಟಾರ್ ನಿಕೋಲಸ್ ರೊಡ್ರಿಗಸ್ ಹಾಗೂ ೧೪ ವರ್ಷದ ಕೆಳಗಿನ ಕೋಚ್ ಆಗಿ ಗ್ಯಾರಿ ಜೋನ್ಸನ್ ೧೭ ವರ್ಷದ ಕೆಳಗಿನ ಕೋಚ್ ಆಗಿ ಹಿತೇಶ್ ಕ್ಲಿಟಸ್ ಪಿರೇರಾ ಅವರು ಕಾರ್ಯ ನಿರ್ವಹಿಸಿದರು. ೧೭ ವರ್ಷದ ಕೆಳಗಿನ ತಂಡದಲ್ಲಿ
ಅಲಿಸ್ಟರ್ ಲೋಬೊ, ಮೊಹಮ್ಮದ್ ಹುಸೇನ್ ಶಾನಿದ್, ಮೊಹಮ್ಮದ್ ಶಫೀಕ್, ಡೆನ್ಜಿಲ್ ವ್ಯಾಲೆಂಟಿನ್ ರೊಡ್ರಿಗಸ್, ಸೆಮಿಂತಾಂಗ್ ಹಾಕಿಪ್, ನ್ಗಮಿನ್ಸಾಟ್ ಹಾಕಿಪ್, ಸ್ಟಾನಿಶ್ ಲ್ಹುನ್ಮಿಂಗೌ ಖೋಂಗ್‌ಸಾಂ ಜಂಗೌಲಾಲ್ ಹಾಕಿಪ್, ಪಾಮಿಂತಾಂಗ್ ಖೋಂಗ್‌ಸಾಂ, ಟಿ.ರಾಬರ್ಟ್ ಲೆಟ್ಖೋಜಾಂಗ್ ಹಾಕಿಪ್, ಸುಂತಿಯನ್ಲಾಲ್, ತಂಗೌಸಿಯಂ, ನ್ಗಮ್ಖೋಹಾವೋ ಗೈಟ್, ಪ್ರಥಮ ಆಚಾರ್ಯ, ಐಮನ್ ಅಬ್ದುಲ್ಲಾ, ಲಿರೋನ್ ನೀಲ್ಶೆನ್ ಮೆಂಡೋನ್ಸಾ, ಶಿಖಿನ್ ಎಲ್.ಸುವರ್ಣ ಕಾರ್ತಿಕ್ ವಿ ಶೆಟ್ಟಿ, ರೈಜ್ ಶೇಖ್, ಪ್ರಣಾಮ್ ಎಂ ಅತ್ತಾವರ ೧೪ ವರ್ಷದ ಕೆಳಗಿನ ತಂಡದಲ್ಲಿ
ವಾಸುದೇವ್ ಪಿ ಕುರುಪ್, ಶಾನ್ ಜೂಡ್ ಡಿಸೋಜಾ, ಅಮನ್ ತಾನಿಸ್,ಸತೀಶ್ ಕೋಟಿ, ವೇದಾಂಶ್ ಆರ್ ಕುಮಾರ್, ಆರನ್ ಪೌಲ್ ಮೆನೆಜಸ್,ಶಾಜಿಲ್ ಅಬ್ಬಾಸ್, ಆ್ಯಲ್‌ಸ್ಟನ್ ಸೊಲೊಮನ್ ಫೆರ್ನಾಂಡಿಸ್ , ಹರ್ಶುಲ್ ಆರ್ ಕುಂದರ್,ಐಸನ್ ಪ್ರಿನ್ಸ್ ಮಥಾಯಾಸ್, ಮೊಹಮ್ಮದ್ ಅನ್ಸಾಫ್, ಅನ್ಶಿದ್ ಅಬ್ದುಲ್ ಖಾದರ್ ಮೊಹಮ್ಮದ್ ಹುಝೈಫ್ ರಜಾ, ಮೊಹಮ್ಮದ್ ಹಾಜಿಕ್, ಆಯುಷ್ ಕೆ ಶೆಟ್ಟಿ ,ಶಾನ್ ಆಡ್ರಿಯನ್ ಮೊರಾಸ್,ಅಭಿರಾಮ್ ಸುಕುಮಾರನ್ ಭಾಗವಹಿಸಿದ್ದರು

ಇತ್ತೀಚಿನ ಸುದ್ದಿ

ಜಾಹೀರಾತು