ಇತ್ತೀಚಿನ ಸುದ್ದಿ
ಜೈಪುರದಲ್ಲಿ ಇಂಡಿಯನ್ ಯೂತ್ ಪಾಲಿ೯ಮೆಂಟ್ 27ನೇ ಅಧಿವೇಶನ: ಸ್ಪೀಕರ್ ಖಾದರ್ ಉದ್ಘಾಟನೆ
15/09/2024, 17:00
ಜೈಪುರ(reporterkarnataka.com): ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ಅಂಗವಾಗಿ ರಾಜಸ್ಥಾನದ ಜೈಪುರ ದಲ್ಲಿ ಇಂಡಿಯನ್ ಯೂತ್ ಪಾರ್ಲಿಮೆಂಟ್ ನ 27 ನೇ ಅಧಿವೇಶನ ಭಾನುವಾರ ನಡೆಯಿತು.
ಕನಾ೯ಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಅಧಿವೇಶನ ಉದ್ಘಾಟಿಸಿದರು.
ನಂತರ ಸಭಾಧ್ಯಕ್ಷರು ಅಧಿವೇಶನದ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾದರು.