ಇತ್ತೀಚಿನ ಸುದ್ದಿ
ಅತ್ತಾವರದಲ್ಲಿ 115ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜಯಂತ್ಯುತ್ಸವ: ಕುತೂಹಲ ಕೆರಳಿಸಿದ ಅಡಿಕೆ ಕಂಬವೇರುವ ಸ್ಪರ್ಧೆ
27/08/2024, 23:24
ಮಂಗಳೂರು(reporterkarnataka.com): ನಗರದ ಅತ್ತಾವರದಲ್ಲಿ 115ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜಯಂತ್ಯುತ್ಸವದ ಅಂಗವಾಗಿ ಅತ್ತಾವರ ಮೊಸರು ಕುಡಿಕೆ ಉತ್ಸವದಲ್ಲಿ ಅಡಿಕೆ ಮರದ ಕಂಬವೇರುವ ಸ್ಪರ್ಧೆ ಜನರ ಕಣ್ಮನ ಸೆಳೆಯಿತು.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಸಂಸದ ಬ್ರಿಜೇಶ್ ಚೌಟ ಮತ್ತಿತರರು ಉಪಸ್ಥಿತರಿದ್ದರು.
ಮೊಸರು ಕುಡಿಕೆ ಹಾಗೂ ಇತರ ಸ್ಪರ್ಧೆಯಲ್ಲಿ ಹಲವು ಉತ್ಸಾಹಿ ಯುವಕರು ಭಾಗವಹಿಸಿದರು.