11:53 AM Tuesday5 - May 2026
ಬ್ರೇಕಿಂಗ್ ನ್ಯೂಸ್
ಸಿದ್ದಾಪುರ: ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ದಾರುಣ ಸಾವು ಕೇವಲ 1 ಮತದಿಂದ ಡಿಎಂಕೆ ಅಭ್ಯರ್ಥಿ ವಿರುದ್ಧ ರೋಚಕ ಗೆಲುವು ಕಂಡ ಟಿವಿಕೆ… ಕೇರಳದಲ್ಲಿ ಯುಡಿಎಫ್‌ ಶತಕ: ಸಿಎಂ ರೇಸ್​ನಲ್ಲಿ ಮೂವರ ಹೆಸರು ಪಶ್ಚಿಮ ಬಂಗಾಳ: ಚುನಾವಣೆ ಫಲಿತಾಂಶ ಬಳಿಕ ಗಲಾಟೆ, ಪೊಲೀಸರಿಂದ ಲಾಠಿಚಾರ್ಜ್ ಪಶ್ಚಿಮ ಬಂಗಾಳ: ಸಿಎಂ ಮಮತಾ ಬ್ಯಾನರ್ಜಿ ನಿವಾಸದ ಎದುರು ‘ಜೈ ಶ್ರೀರಾಮ್’ ಘೋಷಣೆ… ಮಗ ಸಿಎಂ ಆಗೋ ಖುಷಿಯಲ್ಲಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ ವಿಜಯ್‌ ತಂದೆ-ತಾಯಿ ಕೊಡವರಿಗೆ ಪ್ರತ್ಯೇಕ ಲೋಕಸಭೆ, ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹ: ಸಿಎನ್‍ಸಿಯಿಂದ ಅಭಿಯಾನ ಆರಂಭ Kodagu | ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಹೋಂ ಸ್ಟೇ ಮಾಲೀಕನಿಗೆ… ಅಂಜನಾದ್ರಿ ದರ್ಶನಕ್ಕೆ ಹೊರಟಿದ್ದ ಭಕ್ತರ ವಾಹನದ ಟಯರ್ ಬ್ಲಾಸ್ಟ್: ಓರ್ವ ಸಾವು, 7… ಶೃಂಗೇರಿ ವಿಧಾನಸಭಾ ಕ್ಷೇತ್ರ: ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡಗೆ…

ಇತ್ತೀಚಿನ ಸುದ್ದಿ

ಮಸ್ಕಿ: ಜಕ್ಕೇರಮಡತಾಂಡ ಜಾತ್ರೆ, ಶ್ರೀ ಕರಿಯಪ್ಪ ತಾತನವರ ಮಹೋತ್ಸವ

12/08/2024, 12:29

ಅನಿಲ ಕುಮಾರ್ ಜಕ್ಕೇರಮಡ ರಾಯಚೂರು

info.reporterkarnataka@gmail.com

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಜಕ್ಕೇರಮಡತಾಂಡ ಜಾತ್ರೆ ಹಾಗೂ ಶ್ರೀ ಕರಿಯಪ್ಪ ತಾತನವರ ಮಹೋತ್ಸವ ಜರಗಿತು.
ಧನಸಿಂಗ್ ನಾಯಕರವರ ಉಪಸ್ಥಿತಿಯಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಶ್ರೀ ಮೃನಪ್ಪ ಶಾಲಿವಾಹನ ಶಾಕೆ 1946ನೇ ಶೋಭಕೃತನಾಡು ಸಂವಾತ್ಸರ ಶ್ರಾವಣ ಶು|| 4 ಗುರುವಾರ ಎಂದು ರಾತ್ರಿ ಭಜನಾ ಕಾರ್ಯಕ್ರಮ ಜರುಗಿದವು.


ಶ್ರಾವಣ ಶು|| 5 ಶುಕ್ರವಾರ ಮುಂಜಾನೆ ಕಳಸದೊಂದಿಗೆ ಗಂಗಸ್ಥಾನಕ್ಕೆ ಹೋಗುವುದು ನಂತರ ಗಂಗಸ್ಥಾನದಿಂದ ಬಂದು ಕಾರಸಾರೋಹಣ ಕಾರ್ಯಕ್ರಮ ನಂತರ ಪ್ರಸಾದ ಜರುಗಿತು.
ಹಾಗೆ ಶುಕ್ರವಾರ ಸಾಯಂಕಾಲ ಸುಮಾರು 5:30ನಿಮಿಷಕ್ಕೆ ಉಚ್ಚಯ್ಯ ಎಳೆಯಲಾಯಿತು ಕಳಸ, ಬಾಜಾ ಭಜಂತ್ರಿಯೊಂದಿಗೆ ಜರುಗಿತು. ಸಕಲ ಸದ್ಭಕ್ತರ ಭಕ್ತಿಯಿಂದ ಭಾಗಿಯಾಗಿ ದರ್ಶನ ಆಶೀರ್ವಾದ ಪಡೆದು ಶ್ರೀ ಕರಿಯಪ್ಪ ತಾತನವರ ಕೃಪೆಗೆ ಪಾತ್ರರಾದರು.

ಇತ್ತೀಚಿನ ಸುದ್ದಿ

ಜಾಹೀರಾತು