ಇತ್ತೀಚಿನ ಸುದ್ದಿ
ಬಳ್ಳಾರಿಯ ದೇವದಾರಿಯಲ್ಲಿ ಕಬ್ಬಿಣದ ಅದಿರಿನ ನಿಕ್ಷೇಪ ಕೇಂದ್ರ: ಭಾರಿ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಒಪ್ಪಿಗೆ
13/06/2024, 22:24
ನವದೆಹಲಿ(reporterkarnataka.com): ಕರ್ನಾಟಕದ ಬಳ್ಳಾರಿಯ ದೇವದಾರಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕಬ್ಬಿಣದ ಅದಿರಿನ ನಿಕ್ಷೇಪಕ್ಕೆ ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದಾರೆ.
ಕುದುರೆಮುಖ ಕಬ್ಬಿಣ ಅದಿರು ಕಂಪನಿ ಕೆಐಒಸಿಎಲ್ ಬಿಡ್ ತನ್ನದಾಗಿಸಿದ್ದು ಪ್ರಸ್ತುತ ಆರ್ಥಿಕ ವರ್ಷ 3 ಲಕ್ಷ ಟನ್ 2025-25 ರಲ್ಲಿ 5 ಲಕ್ಷ ಕಬ್ಬಿಣದ ಅದಿರನ್ನು ಹೊರ ತೆಗೆಯುವ ಗುರಿ ಹೊಂದಿದೆ.